ಕುಮಟಾ: ತಾಲೂಕಿನ ವೆಂಕಟರಮಣ ದೇವಸ್ಥಾನದ ಜಿಎಸ್‍ಬಿ ಯುವ ವಾಹಿನಿಯ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಕುಮಟಾಕ್ಕೆ ಆಗಮಿಸಿದ್ದರು.

ಕುಮಟಾದ ಶಕ್ತಿದೇವತೆ ಹಾಗೂ ಗ್ರಾಮ ದೇವರಾದ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರಿಗೆ ಬಿಗಿ ಬಂದೋಬಸ್ತ ಕಲ್ಪಿಸಲಾಗಿತ್ತು.

RELATED ARTICLES  ಬಿಜೆಪಿಗೆ ಸೇರ್ಪಡಗೊಂಡ ಮುಸ್ಲಿಂ ಮಹಿಳೆಯರು!

ಈ ವೇಳೆ ಬೆಳ್ಳಿಹಬ್ಬದ ಶುಭಸಮಾರಂಭದಲ್ಲಿ ಕುಮಟಾದ ಚಿತ್ರಗಿಯ ವಿಷ್ಣುತೀರ್ಥ ನಡೆದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾವಹಿಸಿದ್ದರು.

25ನೇ ವರ್ಷದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮನೋಹರ್ ಪರಿಕರ್ ಜೊತೆಗೆ ಬಿಜೆಪಿ ಮುಖಂಡರು ಹಾಗೂ ಮಾಜಿ ಶಾಸಕರಾದ ದಿನಕರ ಶೆಟ್ಟಿ ಕಾಣಿಸಿಕೊಂಡರು.

RELATED ARTICLES  ಪ್ರಾಣ ತೆಗೆಯಲು ಹಾತೊರೆಯುತ್ತಿದೆಯೇ ಗುಡ್ಡ?

IMG 20171224 WA0012