ಧಾರವಾಡ: ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಇತ್ತೀಚಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರದು ದ್ವಿಮುಖ ಧೋರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗರಗ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಂಬೇಡ್ಕರ್‌ ಸಂವಿಧಾನದ ಬಗ್ಗೆ ಅನಂತ್‌ಕುಮಾರ್ ಹೆಗಡೆಗೆ ಗೌರವ ಇಲ್ಲ. ಅದನ್ನ ಬದಲಾವಣೆ ಮಾಡೋ ಆರ್‌ಎಸ್‌ಎಸ್‌ ಮನೋಭಾವ ಅವರಲ್ಲಿದೆ ಎಂದರು.

RELATED ARTICLES  ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೆಯೇ ವಿಶ್ವಸಂಸ್ಥೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ ಭಾರತ

ಸಂಸ್ಕೃತಿ, ಭಾಷೆ, ಘನತೆ, ಗೌರವ ಗೊತ್ತಿಲ್ಲದ ಅನಂತ್‌ಕುಮಾರ್‌ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ನಾಲಾಯಕ್‌ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

RELATED ARTICLES  ಚುನಾವಣೆಗಾಗಿ ಬಿಜೆಪಿ ಶುರು ಮಾಡಿತು ಮಾಸ್ಟ್ರರ್ ಪ್ಲ್ಯಾನ್!

ಅನಂತ್‌ಕುಮಾರ್‌ ಹೆಗಡೆಯಂತೆ ಕೀಳುಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದರು.