ಶಿರಸಿ: ಸೇವಂತಿಗೆ ಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ ಡಿ.26ರಂದು ನಗರದ ರೋಟರಿ ಸೆಂಟರ್ ಆವಾರದಲ್ಲಿ ನಡೆಯಲಿದೆ.

ಇಲ್ಲಿನ ಇನ್ನರವ್ಹೀಲ್ ಕ್ಲಬ್ ಹಮ್ಮಿಕೊಂಡ ಸೇವಂತಿಗೆ ಮೇಳ ಮುಂಜಾನೆ 10ರಿಂದ ಆರಂಭವಾಗಲಿದ್ದು, ಗ್ರಾಮೀಣ ಭಾಗದ ಆಸಕ್ತರು ಸಿದ್ಧಗೊಳಿಸಿದ ಸೇವಂತಿಗೆ ಗಿಡಗಳಿಗೆ ಮಾರುಕಟ್ಟೆ ಹಾಗೂ ಆಸಕ್ತರಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಮೇಳ ಏರ್ಪಡಿಸಲಾಗಿದೆ. ವಿವರಗಳಿಗೆ 9886666617ಗೆ ಸಂಪರ್ಕ ಮಾಡಬಹುದು ಎಂದು ಕ್ಲಬ್‍ನ ಮಧುಮತಿ ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಆಗಸ್ಟ್ 8 ರವರೆಗೂ ಭಾರಿ ಮಳೆಯ ಮುನ್ಸೂಚನೆ.