ಪ್ರಿಯ ವಿದ್ಯಾರ್ಥಿಗಳೇ, ನಿಮ್ಮ ಜೀವನದ ಮಹತ್ವದ ಹಂತಗಳಲ್ಲಿ ಒಂದಾದ PUC ಪರೀಕ್ಷೆ ನಿಮ್ಮ ಪರಿಶ್ರಮ, ತಾಳ್ಮೆ ಮತ್ತು ಆತ್ಮವಿಶ್ವಾಸದ ಪರೀಕ್ಷೆಯಾಗಿದೆ. ಇಷ್ಟು ದಿನ ನೀವು ಮಾಡಿದ ಸತತ ಅಧ್ಯಯನ, ಗುರುಗಳ ಮಾರ್ಗದರ್ಶನ ಮತ್ತು ಪಾಲಕರ ಆಶೀರ್ವಾದ ನಿಮ್ಮ ಬೆನ್ನಿಗೆ ನಿಂತಿವೆ. ಪರೀಕ್ಷೆಯನ್ನು …
ವಿಶೇಷ
-
-
ಖ್ಯಾತ ಹಿಂದುಸ್ತಾನಿ ಸಂಗೀತ ಗಾಯಕರು, ಸಂಗೀತ ಗುರುಗಳೂ ಆಗಿದ್ದ “ಡಾ. ಅಶೋಕ್ ಹುಗ್ಗಣ್ಣ” ಅವರು ತಮ್ಮ ಸಂಗೀತ ಸೇವೆ ನಿಲ್ಲಿಸಿ ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ 64 ನೇ ವಯಸ್ಸಿನಲ್ಲಿ ಪತ್ನಿ, ಪುತ್ರ ಮತ್ತು ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಅಶೋಕ …
-
ಅಪರಾಧಜಿಲ್ಲೆರಾಜ್ಯವಿಶೇಷ
ಗೋಕರ್ಣಕ್ಕೆ ಬರುತ್ತಿದ್ದ ಬಸ್ ಗೆ ಬೆಂಕಿ – ಸಜೀವ ದಹನವಾದ ಪ್ರಯಾಣಿಕರು.
by News Deskby News Deskಚಿತ್ರದುರ್ಗ : ಜಿಲ್ಲೆಯಲ್ಲಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತವೊಂದು ಜನರನ್ನು ಬೆಚ್ಚಿ ಬೀಳಿಸಿದೆ. ಗುರುವಾರ ಮುಂಜಾನೆ ಸಂಭವಿಸಿದ ಈ ಅಪಘಾತದಲ್ಲಿ ಕನಿಷ್ಠ 17 ಜನರು ಸಜೀವ ದಹನವಾಗಿರುವ ವರದಿಯಿದೆ. ಬೆಂಗಳೂರಿನಿಂದ ಗೋಕರ್ಣದತ್ತ ಪ್ರಯಾಣಿಸುತ್ತಿದ್ದ ಸೀಬರ್ಡ್ ಸಂಸ್ಥೆಯ ಖಾಸಗಿ ಸ್ಲೀಪರ್ ಕೋಚ್ …
-
ಕುಮಟಾ : 2025-26ನೇ ಸಾಲಿನ ಕುಮಟಾ ವಕೀಲರ ಸಂಘದ ಚುನಾವಣೆ ನಡೆದಿದ್ದು, ಸಂಘದ ಪ್ರಮುಖ ಐದು ಹುದ್ದೆಗಳಿಗೂ ಮಹಿಳಾ ವಕೀಲರು ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದುದು ಕುಮಟಾ ವಕೀಲರ ಸಂಘದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಮಮತಾ ಆರ್. ನಾಯ್ಕ, ಉಪಾಧ್ಯಕ್ಷರಾಗಿ …
-
ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2025-26 ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ …
-
ಕುಮಟಾ : ಸಣ್ಣ ಉದ್ಯಮಿದಾರರಿಗೆ ಹಾಗೂ ಗೃಹೋತ್ಪನ್ನಗಳಿಗೆ ಪ್ರೋತ್ಸಾಹನೀಡುವ ದಿಶೆಯಲ್ಲಿ ಹಾಗೂ ವಿವಿಧೆಡೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕುಮಟಾ ಮತ್ತು ಬೆನಕ ಇವೆಂಟ್ಸ್ ಕುಂದಾಪುರ ಜಂಟಿಯಾಗಿ ಕುಮಟಾ ಮಣಕಿ ಮೈದಾನದಲ್ಲಿ ಸೆ.18 ರಿಂದ 22ರ …
-
ಕುಮಟಾ : ೨೦೨೫ನೇ ಸಾಲಿನ ಜಿಲ್ಲಾಮಟ್ಟದ `ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಕುಮಟಾದ ಮೂವರು ಆಯ್ಕೆಯಾಗಿದ್ದಾರೆ. ಸೆ. ೫ ರಂದು ನಡೆಯುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ೨೭ ವರ್ಷಗಳಿಂದ ಗೋಕರ್ಣ ಶ್ರೀ ಭದ್ರಕಾಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ …
-
ಕುಮಟಾ : ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಪಾಂಡುರಂಗ ಸುಬ್ರಾಯ ವಾಗ್ರೇಕರ ರವರು ಕೆಪಿಸಿಸಿ ವತಿಯಿಂದ ಶಿಕ್ಷಕರಿಗೆ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಪ್ಟೆಂಬರ್ 5 ರಂದು …
-
ವಿಶೇಷ
ಡಾ. ಸುಮಂತ್ ಜಯದೇವ ಬಳಗಂಡಿ ಅವರ ಸಂಶೋಧನೆಗೆ ವಿಶ್ವಮಾನ್ಯತೆ – ನರವಿಜ್ಞಾನದಲ್ಲಿ ನೂತನ ಸಾಧನೆ
by News Deskby News Deskಸಾಗರ: ಮೆದುಳು, ನರ ಮತ್ತು ಮೂರ್ಛೆ ಸಂಬಂಧಿತ ರೋಗಗಳ ತಜ್ಞರಾದ ಡಾ. ಸುಮಂತ್ ಜಯದೇವ ಬಳಗಂಡಿ ಅವರ ವಿಜ್ಞಾನಪರ ಸಾಧನೆಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರಕಿದ್ದು, ಇದು ರಾಷ್ಟ್ರದ ವೈದ್ಯಕೀಯ ಸಂಶೋಧನಾ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ. “ಅಪಸ್ಮಾರ ಹೊಂದಿರುವ ಪುರುಷರಲ್ಲಿ ಲೈಂಗಿಕ …
-
ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಕಾಡಿನ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದು, ಅಂತೂ-ಇಂತೂ ಸಾಹಸ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಅರಬೈಲ್ ಘಟ್ಟದ ಬಳಿಯಿರುವ ಜಲಪಾತದಲ್ಲಿ ಸಿಕ್ಕಿಬಿದ್ದವರನ್ನು ಸ್ಥಳಿಯರು ಹಾಗೂ ಇನ್ನಿತರ ಪ್ರವಾಸಿಗರು ರಕ್ಷಿಸಿದ್ದಾರೆ. ಸೋಮವಾರ ಹುಬ್ಬಳ್ಳಿಯ ಖಾಸಗಿ ಮೇಡಿಕಲ್ ಕಾಲೇಜ್ …