ಗೋಕರ್ಣ: ಕಾಲಕ್ಕೆ ವಿರುದ್ಧವಾಗಿ ನಾವು ನಡೆದರೆ, ಕಾಲ ನಮ್ಮನ್ನು ಮೃತ್ಯುವಾಗಿ ಕಾಡುತ್ತದೆ. ಕಾಲಧರ್ಮವನ್ನು ಅನುಸರಿಸುವುದೇ ಜೀವನದ ಯಶಸ್ಸಿನ ಗುಟ್ಟು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ‘ದಿನಚರಿ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. …
ವಿಶೇಷ
-
-
ಕುಮಟಾ : ಪ್ರಥಮ ಪ್ರಯತ್ನದಲ್ಲಿಯೇ ಸಿಎ ಪರೀಕ್ಷೆ ಉತ್ತೀರ್ಣನಾಗುವ ಮೂಲಕ ತಾಲೂಕಿನ ಯಾಣದ ಭಾಸ್ಕರ ಈಶ್ವರ ಮರಾಠಿ ಸಾಧನೆ ಮಾಡಿದ್ದಾರೆ. ಕುಮಟಾ ತಾಲೂಕಿನ ಯಾಣ ಎಂಬ ಪುಟ್ಟ ಗ್ರಾಮದದಲ್ಲಿ ಜನಿಸಿದ ಇವರ ತಂದೆ ಈಶ್ವರ ಮರಾಠಿ ಹಾಗೂ ತಾಯಿ ಗೌರಿ ಈಶ್ವರ …
-
ಕುಮಟಾ : ಮೊದಲ ಯತ್ನದಲ್ಲಿಯೇ ಪ್ರತಿಷ್ಠಿತ ಸಿ.ಎ ಪರೀಕ್ಷೆ ತೇರ್ಗಡೆ ಹೊಂದುವ ಮೂಲಕ ಕಡತೋಕಾದ ಎಚ್. ಎಸ್ ವಿಶಾಲ ಸಾಧನೆ ಮಾಡಿದ್ದಾರೆ. ಇವರು ದಿ. ಸೂರ್ಯನಾರಾಯಣ ಹೆಗ್ಡೆ ಮತ್ತು ಶ್ರಿಮತಿ ಸವಿತಾ ಹೆಗ್ಡೆರವರ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ …
-
ಜಿಲ್ಲೆವಿಶೇಷ
ಅಂತರರಾಷ್ಟ್ರೀಯ ಮಟ್ಟದ ನ್ಯೂರೋಲೊಜಿಸ್ಟ್ ಆಗಿ ಮಾನ್ಯತೆಯ ‘ಪದವಿ’ ಪಡೆದ ಡಾ.ಸುಮಂತ್ ಬಳಗಂಡಿ
by News Deskby News Deskಕುಮಟಾ : ಮೆದುಳು ಮತ್ತು ನರ ರೋಗ ತಜ್ಙ ಡಾ. ಸುಮಂತ್ ಜಯದೇವ ಬಳಗಂಡಿ ಅವರು ಯುನೈಟೆಡ್ ಕಿಂಗ್ಡಂ(ಲಂಡನ್) ನ Royal Colleges of Physicians ಮತ್ತು Association of British Neurologists ವತಿಯಿಂದ ನಡೆಸಲಾಗುವ ಅಂತರರಾಷ್ಟ್ರೀಯ ಮಟ್ಟದ MRCP (Specialty …
-
ಕುಮಟಾ : ಜನರ ಜೀವ ರಕ್ಷಣೆಗೆ ಹಾಗೂ ಬಡಜನರ ಆಶಾಕಿರಣವಾಗಿರುವ ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರ ವರ್ಗಾವಣೆಯ ಬಗ್ಗೆ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದ್ದು, ಒಮ್ಮೆಗೇ ಐವರು ವೈದ್ಯರು ವರ್ಗಾವಣೆಗೊಂಡರೆ ಮುಂದಿನ ಪರಿಸ್ಥಿತಿ ಏನು ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಕುಮಟಾದಲ್ಲಿ …
-
ವಿಶೇಷ
ಸಂಸ್ಕೃತದಿಂದ ಸಂಸ್ಕಾರದ ವರ್ಧನೆಯೊಂದಿಗೆ ಅನ್ಯ ವಿಷಯಗಳ ಗ್ರಹಿಕೆ ಸುಲಭ : ವಿನಾಯಕ ವೈದ್ಯ
by News Deskby News Deskಕುಮಟಾ : ಸಂಸ್ಕೃತವು ಕೇವಲ ಅಂಕ ಗಳಿಕೆಗೆ ಸುಲಭವಾದ ವಿಷಯವಷ್ಟೇ ಆಗಿರದೇ, ಸಂಸ್ಕೃತದ ಅಧ್ಯಯನದಿಂದ ಸಂಸ್ಕಾರವು ಸಂವರ್ಧನೆಗೊಂಡು ಸಮಾಜದಲ್ಲಿ ಸುಸಂಸ್ಕೃತ ನಾಗರಿಕರಾಗಿ ನಿರ್ಮಾಣಗೊಳ್ಳಲು ಸಾಧ್ಯವಿದೆ ಎಂದು ತಾಲ್ಲೂಕಾ ಪಂಚಾಯತದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ವಿನಾಯಕ ವೈದ್ಯರವರು ನುಡಿದರು. ಅವರು ತಾಲ್ಲೂಕಿನ …
-
ಜಿಲ್ಲೆವಿಶೇಷ
ವೆಪನ್ಸ್ ಆರ್ ಮೇಡ್ ಇನ್ ಭಾರತ್, ಟೆಸ್ಟೆಡ್ ಇನ್ ಪಾಕಿಸ್ತಾನ’ ಎಂಬಂತಾಗಿದೆ..!
by News Deskby News Deskಕುಮಟಾ : ಭಾರತೀಯ ಸೈನಿಕರು ಭಯೋತ್ಪಾದನೆ ವಿರುದ್ಧ ಆಪರೇಶನ್ ಸಿಂಧೂರ ಕಾರ್ಯಚರಣೆ ನಡೆಸಿ ಭಯೋತ್ಪಾದಕರ ಹತ್ಯೆಗೈದು ಮೇಲುಗೈ ಸಾಧಿಸಿದ ಬಗ್ಗೆ ದೇಶದ ಸೈನಿಕನ್ನು ಪ್ರೇರೇಪಿಸುವ ಹಾಗೂ ಸೈನಿಕರಿಗೆ ಪ್ರೆರಣೆಯಾಗಿ ನಿಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ನಡೆದ ಉ.ಕ …
-
ಕುಮಟಾ : 2024-25 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದ ಕುಮಟಾದ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಮರು ಮೌಲ್ಯಮಾಪನದಲ್ಲಿ ಇನ್ನೂ ಒಂದು ಅಂಕವನ್ನು ಪಡೆದುಕೊಳ್ಳುವ ಮೂಲಕ ೬೨೫ಕ್ಕೆ …
-
ಜಮ್ಮು: ಭಾರತದ ಮೇಲೆ ಮತ್ತೆ ಪಾಕಿಸ್ತಾನ ದಾಳಿಗೆ ಮುಂದಾಗಿದ್ದು ಜಮ್ಮುವಿನ ಹಲವು ಭಾಗಗಳಲ್ಲಿ ಡ್ರೋನ್ ಮೂಲಕ ದಾಳಿ ನಡೆಸಲು ಯತ್ನಿಸಿದೆ. ಪಠಾಣ್ ಕೋಟ್ ವಾಯುನೆಲೆ, ಜಮ್ಮು ವಿಮಾನ ನಿಲ್ದಾಣ ಸೇರಿ ಭಾರತದ 8 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕ್ ಡ್ರೋನ್ ದಾಳಿ ನಡೆಸಿದೆ. …
-
ಮಾಹಿತಿರಾಜ್ಯವಿಶೇಷ
ಎಸ್.ಎಸ್.ಎಲ್.ಸಿ ಫಲಿತಾಂಶ : ವರ್ಷ ಶೇ. 66.14ರಷ್ಟು ವಿದ್ಯಾರ್ಥಿಗಳು ತೇರ್ಗಡೆ
by News Deskby News Deskಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) 2024-25ನೇ ಸಾಲಿನ SSLC-1 ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಶುಕ್ರವಾರ ಪ್ರಕಟಿಸಿದ್ದು, ಈ ವರ್ಷ ಶೇ. 66.14ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ …