ಅಪಘಾತ : ಖ್ಯಾತ ಕಾರ್ ರೇಸರ್ ಸಾವು.

0
ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆಯುತ್ತಿರುವ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಶನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಖ್ಯಾತ ರೇಸರ್ ಕೆಇ ಕುಮಾರ ಅವರು ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ....

ಚಳಿಗೆ ತತ್ತರಿಸಿದ ದೆಹಲಿ : ಶಾಲೆಗಳಿಗೆ ರಜೆ ಘೋಷಣೆ.

0
ನವದೆಹಲಿ : ಚಳಿಗೆ ದೆಹಲಿ ತತ್ತರಿಸಿ ಹೋಗಿದೆ. ಭಾನುವಾರ (ಜನವರಿ 8) ದೆಹಲಿಯ ಸಫ್ದರ್‍ಜಂಗ್‍ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನವರಿ 15ರ ವರೆಗೆ ದೆಹಲಿಯಲ್ಲಿ ಎಲ್ಲಾ...

ಕಾಂತಾರ ಸಿನಿಮಾ ಕತೆ ಹೋಲುವಂತಹ ನೈಜ ಘಟನೆ..? ಮೂಕ ವಿಸ್ಮಿತರಾದ ಜನರು.

0
ಕಾಂತಾರ ಸಿನಿಮಾ ಕತೆ ಹೋಲುತ್ತಿದೆ ಉಡುಪಿಯ ಪಡುಹಿತ್ಲು ಬಳಿಯ ಈ ಘಟ‌ನೆ‌. ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ ಬಳಿಕ ಕೋರ್ಟ್ ಮೆಟ್ಟಿಲೇರುತ್ತಾರೆ. ಇದೀಗ ಇವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಉಡುಪಿ...

ಕೊರೋನಾ : ದೇಶದಲ್ಲಿ XBB.1.5 ಎಂಬ ಹೊಸ ರೂಪಾಂತರ ಪತ್ತೆ

0
ಮ್ರಿಕಾನ್‌ನ BF.7 ವೇರಿಯಂಟ್‌ ಗದ್ದಲದ ಬೆನ್ನಿಗೇ ದೇಶದಲ್ಲಿ XBB.1.5 ಎಂಬ ಹೊಸ ರೂಪಾಂತರ ಪತ್ತೆಯಾಗಿದೆ. ಅಮೆರಿಕ, ಇಂಗ್ಲೆಂಡ್‌ನಲ್ಲಿ ಕೊವೀಡ್ ಅಲೆಗೆ ಕಾರಣವಾದ XBB 1.5 ಭಾರತಕ್ಕೂ ಕಾಲಿಟ್ಟಿದ್ದು, ಇದುವರೆಗೆ ಒಟ್ಟು ಐದು ಪ್ರಕರಣಗಳು...

ಇಹಲೋಕ ಯಾತ್ರೆ ಮುಗಿಸಿದ ನಾಡು ಕಂಡ ಶ್ರೇಷ್ಠ ಸಂತ ಸಿದ್ಧೇಶ್ವರ ಸ್ವಾಮೀಜಿ

0
ನಾಡಿನ ಪ್ರಸಿದ್ಧ ವಾಗ್ಮಿ, ಉಪನ್ಯಾಸಕಾರರು, ಅಂಕಣಕಾರರು, ಅಪರೂಪದ ಸಂತರು, ಅನನ್ಯ ಜ್ಞಾನಯೋಗಿ ಆಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ(82) ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದ ಬಳಿಕ ಲಿಂಗೈಕ್ಯರಾಗಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ...

ಪಂಜಾಬ್‌ ಮುಖ್ಯಮಂತ್ರಿ ಮನೆಯೆದುರು ಬಾಂಬ್..?

0
ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಮನೆಯ ಸಮೀಪ ಬಾಂಬ್‌ ಪತ್ತೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಸಿಎಂ ಹೌಸ್‌ನ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಯಿತು. ಹರಿಯಾಣ...

ಪ್ರವಾಸದ ಬಸ್ ಅಪಘಾತ..!

0
ಕಾರ್ಕಳ : ಶಾಲಾ ಪ್ರವಾಸಕ್ಕೆ ತೆರಳುವ ಬಸ್ ಮಗುಚಿ ಬಿದ್ದು, ಓರ್ವ ಶಿಕ್ಷಕಿ ಸೇರಿ ಹಲವರು ಗಾಯಗೊಂಡ ಘಟನೆ ಧರ್ಮಸ್ಥಳ- ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಗೂರು ಸಮೀಪ ಪಾಜೆ ಗುಡ್ಡೆ ತಿರುವಿನಲ್ಲಿ ನಡೆದಿದೆ....

ಮತ್ತೆ ಪ್ರಾರಂಭವಾದ ಕ್ವಾರಂಟೈನ್‌ ರೂಲ್..!

0
ಬೆಂಗಳೂರು: ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಹೊರ ದೇಶಗಳಿಂದ ಬರುವ ಪ್ರಯಾಣಿಕರನ್ನು 7 ದಿನ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.ಜತೆಗೆ, ಕೋವಿಡ್ ಸ್ಯಾಂಪಲ್ಸ್ ತೆಗೆದುಕೊಂಡು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲು ಮುಂದಾಗಿದೆ. ಕೆಲವು...

ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಇನ್ನಿಲ್ಲ.

0
ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್​​ನ ಅಹಮದಾಬಾದ್​ನಲ್ಲಿ ಶುಕ್ರವಾರ ನಿಧನರಾದರು. ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು  ನಗರದ ಯುಎನ್​ ಮೆಹ್ತಾ...

ಗುಂಡಿನ ದಾಳಿಯಲ್ಲಿ ದಾರುಣ ಸಾವು ಕಂಡ ನಟಿ.

0
ಕೋಲ್ಕತಾ: ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಜಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಗುಂಡಿನ ದಾಳಿಯಲ್ಲಿ ದಾರುಣ ಅಂತ್ಯ ಕಂಡಿರುವ ಭೀಕರ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಐಸಿಸಿ ವರ್ಷದ ಉದಯೋನ್ಮುಖ...