ಕಷ್ಟ ತೀರಲಿಲ್ಲ ಎಂದು ದೇವರ ಮೇಲೆ ಕೋಪ! ಭಗ್ನ ವಾಯ್ತು ಮೂರ್ತಿ
ಶಿವಮೊಗ್ಗ: ದೇವರ ಬಳಿ ಪ್ರಾರ್ಥನೆ ಮಾಡಿದರೂ ಗಂಡನ ಕಿರುಕುಳ ತಪ್ಪಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಶಕ್ತಿದೇವತೆಯ ವಿಗ್ರಹಕ್ಕೆ ಹಾನಿ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಂಕರಮಠ ರಸ್ತೆಯಲ್ಲಿರುವ ನಿಮಿಷಾಂಬ ದೇವಾಲಯದಲ್ಲಿ ಹೊಳೆನರಸಿಪುರ ಮೂಲದ...
ವಿದ್ಯುತ್ ಕಂಬದಿಂದ ಆಯ ತಪ್ಪಿ ಕೆಳಗೆ ಬಿದ್ದು ಕೆಪಿಟಿಸಿಎಲ್ ನೌಕರ ಸಾವು
ನೆಲಮಂಗಲ: ಹೈಟೆನ್ಷನ್ ವಿದ್ಯುತ್ ಕಂಬದಿಂದ ಆಯ ತಪ್ಪಿ ಕೆಳಗೆ ಬಿದ್ದು ಕೆಪಿಟಿಸಿಎಲ್ ನೌಕರೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಅರೆಬೊಮ್ಮನಹಳ್ಳಿ ಗ್ರಾಮದ ಕೆರೆ ಬಳಿ ನಡೆದಿದೆ.
ನಾರಾಯಣ ಸ್ವಾಮಿಮೃತ...
ಕುಮಟಾದ ಮೂರೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವು! ಪುನಃ ಕಾಡು ಸೇರಿತು(ವಿಡಿಯೋ)
ಕುಮಟಾದ ಮೂರೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಉರಗತಜ್ಞ ಪವನ ನಾಯ್ಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಸ್ಥಳೀಯರ ಸಹಾಯದಿಂದ ಕಾಡಿಗೆ ಬಿಟ್ಟರು. ಇದು ಒಂದು ಬೆಕ್ಕನ್ನೂ ಬಲಿ ಪಡೆದಿತ್ತು ಎನ್ನಲಾಗಿದೆ.
ಪತ್ರಕರ್ತರನ್ನು ವೇದಿಕೆಯಿಂದ ಕೆಳಗಿಳಿಸಿ ಮಾತುಮುಂದುವರಿಸಿದ ನಿಜಗುಣ ಸ್ವಾಮಿಗಳು!
ದಾಂಡೇಲಿ:ಪತ್ರಕರ್ತನನ್ನು ಕೆಳಗಿಳಿಸಿದ ನಿಜಗುಣ ಸ್ವಾಮೀಜಿ
ನಿಜಗುಣ ಸ್ವಾಮೀಜಿಯವರು ಭಾಷಣ ಮಾಡುತ್ತಿರುವುದರ ಪೋಟೋ ತೆಗೆಯಲು ವೇದಿಕೆ ಏರಿದ ಪತ್ರಕರ್ತನನ್ನು ಭಾಷಣವನ್ನು ಮಧ್ಯದಲ್ಲೆ ನಿಲ್ಲಿಸಿ ಕೆಳಗಿಳಿಸಿದ ಘಟನೆ ನಡೆದಿದೆ. ಪತ್ರಕರ್ತ ಕೆಳಗಿಳಿಯುತ್ತಿದ್ದಂತೆಯೆ ಭಾಷಣ ಪ್ರಾರಂಭಿಸುತ್ತಿರುವಾಗಲೆ ಸಂಘಟಕರು...
ಜನರ ಜೀವದ ಜೊತೆ ಆಟವಾಡುತ್ತಿರುವ ಸಾರಿಗೆ ಇಲಾಖೆ! ವೈರಲ್ ಆಗಿದೆ ವಿಡಿಯೋ.
ಸಾರಿಗೆ ಇಲಾಖೆಗೆ ಲಾಭಾ ಇದ್ದರೂ ಬಡತನ ಪ್ರದರ್ಶನ ಮಾಡಿ ಜನರ ಜೀವದ ಜೊತೆ ಆಟವಾಡುತ್ತಿರುವುದಕ್ಕೆ ಇಲ್ಲಿದೆ ನೋಡಿ ಉದಾಹರಣೆ....ಸಾರಿಗೆ ಇಲಾಖೆ ಗ್ರಾಮ, ಪಟ್ಟಣ ಪ್ರದೇಶಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವುದಿಲ್ಲ. ಕಲ್ಪಿಸಿದರೂ ಇಂತಹ...
ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ “ಸಂಸ್ಕಾರೋತ್ಸವ” ಕಾರ್ಯಕ್ರಮ
ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ, ಜನಮಾನಸದಲ್ಲಿ ಜಾಗೃತಗೊಳಿಸುವ ಸಲುವಾಗಿ ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಹವ್ಯಕ ಮಹಾಸಭಾದ ಪ್ರಾಗಂಣದಲ್ಲಿ, ಹಿನ್ನೆಲ್ಲೆಯಿಂದ ಮುನ್ನೆಲೆಗೆ ಎಂದ ಧ್ಯೇಯವಾಕ್ಯದೊಡನೆ "ಸಂಸ್ಕಾರೋತ್ಸವ" ಕಾರ್ಯಕ್ರಮ ನಡೆಯಿತು.
ಸಂಸ್ಕಾರೋತ್ಸವವನ್ನು...
ಮಲ್ಯಗೆ ಸಾಲ ಕೊಡಿಸಿದವರಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ!
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ಮದ್ಯದ ದೊರೆ ವಿಜಯ್ ಮಲ್ಯಗೆ ಸಾಲ ಕೊಡಿಸಲು ಕಾರಣರಾದ ಹಿರಿಯ ನಾಯಕರೊಬ್ಬರ ಹೆಸರು ಬಹಿರಂಗವಾಗಿದೆ. ಮಲ್ಯ ಬಂಧನಕ್ಕೆ ಬಿಜೆಪಿ ಸರಕಾರ...
ಹೆಲಿಕಾಪ್ಟರ್ ನಲ್ಲಿ ಸಂಚರಿಸುವ ಸಿಎಂ ಒಮ್ಮೆ ಈ ಮಾರ್ಗದ ಮೂಲಕ ತೆರಳಲಿ!
ಬೆಂಗಳೂರು: ಮೈಸೂರು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಸಾವು ಎಂಬುದು ಕಟ್ಟಿಟ್ಟ ಬತ್ತಿ ಎಂಬಂತಹ ಸನ್ನಿವೇಶ ನಿರ್ಮಾಣವಾಗಿದೆ. ಭಾನುವಾರ ಮೈಸೂರು ರಸ್ತೆಯಲ್ಲಿ ಗುಂಡಿಯನ್ನು ತಪ್ಪಿಸಲು ಹೋಗಿ ಇಟ್ಟಿಗೆ ಲಾರಿಗೆ ಡಿಕ್ಕಿ ಹೊಡೆದು...
ಇಂದಿನಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಲಾರಿ ಮುಷ್ಕರ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯಲ್ಲಿನ(ಜಿಎಸ್ಟಿ) ಅವೈಜ್ಞಾನಿಕ ಅಂಶಗಳನ್ನು ವಿರೋಧಿಸುವುದಲ್ಲದೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಇಂದಿನಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಲಾರಿ ಮುಷ್ಕರ ನಡೆಯಲಿದೆ.
...
ಗೋದ್ರಾ ಹತ್ಯಾಕಾಂಡ: 11 ಮಂದಿಯ ಗಲ್ಲು ಶಿಕ್ಷೆ ಜೀವಾವಧಿಗೆ ಬದಲಿಸಿದ ನ್ಯಾಯಾಲಯ
ಅಹಮದಾಬಾದ್: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿ ಗುಜರಾತ್ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಗೋದ್ರಾ ಸಾಬರಮತಿ ಎಕ್ಸ್ ಪ್ರೆಸ್ ರೈಲು ಬೋಗಿಗೆ...