ಸರ್ಕಾರಿ ಮತ್ತು ಅನುದಾನಿತ ಡಿಗ್ರಿ ಕಾಲೇಜುಗಳ ಉಪನ್ಯಾಸಕರಿಗೆ ಪ್ರತಿ ವಾರ ನಾಲ್ಕು ಗಂಟೆಗಳ ರೆಮೆಡಿಯಲ್ ಕ್ಲಾಸ್
ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಡಿಗ್ರಿ ಕಾಲೇಜುಗಳ ಉಪನ್ಯಾಸಕರಿಗೆ ಪ್ರತಿ ವಾರ ನಾಲ್ಕು ಗಂಟೆಗಳ ರೆಮೆಡಿಯಲ್ ಕ್ಲಾಸ್ ಗಳನ್ನು ಮಾಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಕಡ್ಡಾಯ ಮಾಡಿದೆ.
ಉಪನ್ಯಾಸಕರು ರೆಮೆಡಿಯಲ್ ಕ್ಲಾಸ್ ಗಳನ್ನು ಮಾಡದಿದ್ದರೆ ಅದನ್ನು...
ನವಭಾರತ ನಿರ್ಮಾಣ ಮಾಡುವ ಪೈಕಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ‘ಮನ್ ಕಿ ಬಾತ್’ ಕೂಡ ಒಂದು: ಮೋದಿ
ನವದೆಹಲಿ: ಭಾರತದ ಶಕ್ತಿ ಪ್ರದರ್ಶಿಸಲು 'ಮನ್ ಕಿ ಬಾತ್' ಕಾರ್ಯಕ್ರಮದ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
36ನೇ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಅವರು,...
ಸಿದ್ದರಾಮಯ್ಯ ಸರಕಾರದಿಂದ ಆಗಿರುವಷ್ಟು ಅಭಿವೃದ್ಧಿ ಮತ್ತೆ ಯಾರಿಂದಲೂ ಆಗಿಲ್ಲ: ದೇಶಪಾಂಡೆ
ಕುಮಟಾ: ಸಿದ್ದರಾಮಯ್ಯ ಸರಕಾರದಲ್ಲಿ ಅಭಿವೃದ್ದಿಗೆ ಬಂದಿರುವತಂಹ ಹಣ ಯಾವುದೆ ಸರಕಾರ ಇರುವಾಗಲು ಬಂದಿರಲಿಲ್ಲ. ಈ ಮಾತನ್ನು ಎಲ್ಲಾರು ಒಪ್ಪಿಕೊಳ್ಳಬೇಕು ಜೊತೆಗೆ ವಿರೋಧ ಪಕ್ಷದವರು ಒಪ್ಪಿಕೊಳ್ಳಬೇಕು, ಅಭಿವೃದ್ದಿ ವಿಷಯದಲ್ಲಿ ಬಿನ್ನಭಿಪ್ರಾಯ ಇರಬಾರದು. ನಮ್ಮ ಸರಕಾರ...
ಕನ್ಯಾಸಂಸ್ಕಾರ ದ ಕುರಿತು ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ
ಆಧಾರರಹಿತವಾಗಿ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕುರಿತು ವದಂತಿಗಳನ್ನು ಹಬ್ಬಿಸಿ; ಅವರ ತೇಜೋವಧೆ ಮಾಡುವ ಹಾಗೂ ಹೆಣ್ಣು ಮಕ್ಕಳಿಗೆ ಸಂಸ್ಕಾರವನ್ನು ನೀಡುವ 'ಕನ್ಯಾಸಂಸ್ಕಾರ'ದ ಕುರಿತು ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ಸಮಾಜದ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳನ್ನು...
ನವರಾತ್ರಿಯ ಗಂಟೆ ಶಬ್ಧ ಕೇಳಿತೆಂದು ಬಡ ಬ್ರಾಹ್ಮಣನಿಗೆ ಬಿತ್ತೇ ಗೂಸಾ? ವೈರಲ್ ಆಗಿದೆ ವಿಡಿಯೋ!
ಪಶ್ಚಿಮ ಬಂಗಾಲದ ಬಡ ಬ್ರಾಹ್ಮಣನ ಮನೆಯ ದುರ್ಗಾಪೂಜೆಯ ಗಂಟೆ ಶಬ್ದದಿಂದ ತಮಗೆ ತೊಂದರೆಯಾಯಿತು ಎಂದು ಏರಿಯಾದ ಮುಸ್ಲಿಮರು ಒಟ್ಟಾಗಿ ಆತನ ಮಗಳ ಮುಂದೆ ಆತನಿಗೆ ಥಳಿಸುವ ದೃಷ್ಯ ಈಗ ಭಾರೀ ಸುದ್ದಿಯಲ್ಲಿದ್ದು ಅದರ...
ಗೌರಿ ಲಂಕೇಶ್ ಕಥೆ ಮುಗಿಯಿತು, ಈಗ ನಿಮ್ಮ ಸಮಯ ಬಂದಿದೆ : ಅನಾಮಧೇಯ ಜೀವ ಬೆದರಿಕೆ ಪತ್ರ
ಬಳ್ಳಾರಿ: ಹೊಸಪೇಟೆ ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಸ್ಥಳೀಯ ಸ್ವತಂತ್ರ ಹೋರಾಟ ಪತ್ರಿಕೆಯ ಸಂಪಾದಕರಿಗೆ ಪತ್ರದ ಮೂಲಕ ಜೀವ ಬೆದರಿಕೆ ಬಂದಿದೆ. ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ...
ಆರೋಗ್ಯದಲ್ಲಿ ಚೇತರಿಕೆ ಮಠಕ್ಕೆ ವಾಪಾಸ್ಸಾದ ಸಿದ್ದಗಂಗಾ ಶ್ರೀ
ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಾ ಮಠದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು ಡಿಸ್ಜಾರ್ಜ್ ಆಗಿ ಶ್ರೀಗಳು ಮಠಕ್ಕೆ ಆಗಮಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ. ಸ್ವಾಮೀಜಿಯವರಿಗೆ ಶೀತ, ಜ್ವರ, ಕಫ ಹಾಗೂ ಪಿತ್ತನಾಳದ...
ಬಿ ಎಸ್ ವೈ ಗೆ ಸಿಕ್ಕಿತು ಸ್ವಲ್ಪ ರಿಲೀಫ್!
ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ಬಿಎಸ್‌ವೈ ವಿರುದ್ಧ ಎಸಿಬಿ...
ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು :ಆಸ್ಪತ್ರೆಗೆ ದಾಖಲು.
ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದು ಸ್ವಾಮಿಜೀಗಳನ್ನು ಬೆಂಗಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಾಮೀಜಿಗಳು ಶೀತದಿಂದ ಗಂಟಲು ನೋವಿನ ಸಮಸ್ಯೆ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರು. ಬುಧವಾರ ತಡರಾತ್ರಿ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀಗಳ ಆರೋಗ್ಯ...
ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ 100 ಕೋಟಿ ರೂ.ಗೂ ಹೆಚ್ಚಿನ ಹಣ ಪಡೆದಿದ್ದಾನೆ
ಮುಂಬೈ: ಇದೀಗ ಬಂಧನಕ್ಕೆ ಒಳಗಾಗಿರುವ ಕುಖ್ಯಾತ ಭೂಗತಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್, ಹಲವು ಬಿಲ್ಡರ್ಗಳಿಗೆ ಪ್ರಾಣಬೆದರಿಕೆ ಒಡ್ಡಿ ನಗದು, ಫ್ಲ್ಯಾಟ್ಗಳು ಮತ್ತು ಸಣ್ಣಪುಟ್ಟ ಬಿಲ್ಡರ್ಗಳಿಂದ ಭೂಮಿಯನ್ನೂ ತನ್ನದಾಗಿಸಿಕೊಂಡಿದ್ದಾನೆ. ಈ ರೀತಿ ಆತ...