ವಿಷ ಕುಡಿಯುವವರಿಗೆ ಹಾಲೆಂಬ ಅಮೃತ ನೀಡುವುದಕ್ಕಾಗಿ ಈ ಹೋರಾಟ- ರಾಘವೇಶ್ವರ ಶ್ರೀ
ಬೆಂಗಳೂರು: ಅಭಯಾಕ್ಷರ ಎಂಬುದು ಗೋವಿನ ಪರವಾಗಿ ನಡೆಯುತ್ತಿರುವ ಅಕ್ಷರ ಸಂಗ್ರಾಮ, ಗೋವಿನ ಪ್ರಾನ ರಕ್ಷಣೆಗೆ ಅಭಯಾಕ್ಷರದ ಮೂಲಕ ಹಕ್ಕೊತ್ತಾಯ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಭಯಾಕ್ಷರ ಕೊಡಿ ಮತ್ತು ಇನ್ನೊಬ್ಬರಿಂದ...
ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಅನಂತಕುಮಾರ್ !
ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಕೇಂದ್ರ ಕೌಶಲ್ಯಾಭಿವೃದ್ಧಿ & ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ್ ಹೆಗಡೆಯವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಗಣೇಶ್ ಯಾಜಿ ಮತ್ತು ಮಹಿಳಾಮೋರ್ಚಾ ರಾಜ್ಯ ಅಧ್ಯಕ್ಷರಾದ...
ದಸರಾ ಪೂರ್ವಸಿದ್ಧತೆ ವೇಳೆ ಕುಶಲತೋಪಿಗೆ ಬೆದರಿದ ಗಜಪಡೆ!
ಮೈಸೂರು: ದಸರಾ ಪ್ರಯುಕ್ತ ಕುಶಲತೋಪು ತಾಲೀಮು ನಡೆಸುತ್ತಿರುವ ಆನೆಗಳು ಕುಶಲತೋಪು ಸಿಡಿದ ಸದ್ದಿಗೆ ಹೆದರಿ ವಿಚಲಿತವಾದ ಘಟನೆ ನಡೆಯಿತು.
ಅಂಬಾವಿಲಸ ಅರಮನೆಯ ಸಮೀಪ ಮಾರಮ್ಮ ದೇವಾಲಯ ಆವರಣದಲ್ಲಿ ಆನೆಗಳಿಗೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಯಿತು. ಈ...
ಹಂತಕರ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಮೇಲಿನ ದಾಳಿಯ ವಿಡಿಯೋ!
ಹಂತಕರ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಮೇಲೆ ಹೇಗೆ ಗುಂಡಿನ ದಾಳಿ ನಡೆಯಿತು ಎಂಬುದರ ಸಿಸಿ ಟಿ.ವಿ ವಿಡಿಯೋ..
ರಾಜ್ಯದಲ್ಲಿ ಹೊಸ ಸಮೀಕ್ಷೆ ಪ್ರಕಾರ ಮತ್ತೆ ಬಿಜೆಪಿ ಅಧಿಕಾರಕ್ಕೆ ?
ಬೆಂಗಳೂರು : ರಾಜ್ಯಸರಕಾರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಜೊತೆಗೆ ಸಾಕಷ್ಟು ಕೊಲೆ ಪಾತಕಗಳು ನಡೆಯುತ್ತಿದ್ದು ಈ ಬಗ್ಗೆ ಯಾವುದೇ ರೀತಿ ಸೂಕ್ತ ಕ್ರಮ ಕೈಗೊಳ್ಳದ ರಾಜ್ಯಸರಕಾರ ಬೇಜವ್ದಾರಿತನದಿಂದ ಈಗಾಗಲೇ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ....
ಸಂಕಷ್ಟ ಪರಿಹಾರದ ನಿರೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು?
ಬೆಂಗಳೂರು : ಕನಿಷ್ಟ ಆರು ಸಾವಿರ ಮಾಸಿಕ ವೇತನ ನಿಗದಿ ಮಾಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಸಾವಿರಾರು ಆಶಾ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಗುರುವಾರದಿಂದ ಪ್ರಾರಂಭಿಸಿದ್ದು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಪ್ರಾರಂಭಿಸಿರುವ ಸೂಕ್ತ...
ಮಂಗಳೂರಿನಲ್ಲಿ ಕೇವಲ 3 ಸಾವಿರ ಜನ ಕಾರ್ಯಕರ್ತರು ಸೇರಿದ್ದಾರೆ ; ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿಯವರಿಗೆ ಜನಬೆಂಬಲ ಸಿಕ್ಕಿಲ್ಲ..ಹಾಗಾಗಿ ಬಿಜೆಪಿ ಯುವ ಮೋರ್ಚಾದ ಬೈಕ್ ಜಾಥಾ ಸಂಪೂರ್ಣ ವಿಫಲವಾಗಿದೆ. ಮಂಗಳೂರಿನಲ್ಲಿ ಕೇವಲ 3 ಸಾವಿರ ಜನ ಕಾರ್ಯಕರ್ತರು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಯುವಮೋರ್ಚಾ...
” ಗೌರಿ ಲಂಕೇಶ್ ಹೇಡಿಯಾಗಿರಲಿಲ್ಲ. ಆಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿತ್ತು”
ಬೆಂಗಳೂರು: ನಮ್ಮ ಅಕ್ಕ ಗೌರಿ ಲಂಕೇಶ್ ಹೇಡಿಯಾಗಿರಲಿಲ್ಲ. ಆಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿತ್ತು. ಆದರೆ, ಅದಕ್ಕೆ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ದ್ವೇಷದಿಂದ ಈ ರೀತಿ ಹತ್ಯೆ ಮಾಡುತ್ತಾರೆಂದುಕೊಂಡಿರಲಿಲ್ಲ. ನಮಗೆ ನ್ಯಾಯ ಕೊಡಿ ಎಂದು...
ಒಂದೇ ಜಾತಾಗೆ ಸರಕಾರ ಗಡಗಡ! ಶೋಭಾ ಗುಡುಗು.
ಮಂಗಳೂರು : ಸಿದ್ದರಾಮಯ್ಯ ಸರ್ಕಾರದ ದೆಸೆಯಿಂದರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿನಿರ್ಮಾಣವಾಗಿದೆ ಎಂದು ಶೋಭಾ ಕರಂದ್ಲಾಜೆ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಚಲೋ ಬೈಕ್ ಜಾಥಾಕ್ಕೆ ಹೊರಟ ಬಿಜೆಪಿಕಾರ್ಯಕರ್ತರನ್ನು ಬಂಧಿಸುವ ಅಗತ್ಯೆವೇನಿತ್ತು ಎಂದು ಪ್ರಶ್ನಿಸಿದ ಶೋಭಾ ಕಾರ್ಯಕರ್ತರೇನು ಶಸ್ತ್ರಾಸ್ತ್ರವೇನು ಹೊಂದಿರಲಿಲ್ಲ ಎಂದರು. ಒಂದು ಬೈಕ್ ಜಾಥಾಕ್ಕೆ ಸಿಎಂಹೆದರಿದ್ದಾರೆ. ಇದೇ ಉದ್ದೇಶದಿಂದ Rallyಗೆ ನಿರಾಕರಣೆಮಾಡಿದ್ದಾರೆ ಎಂದು ಟೀಕಿಸಿದರು.
ಗೌರಿ ಲಂಕೇಶ್ ಅವರ ಹತ್ಯೆಗೈದ ದುಷ್ಕರ್ಮಿಗಳ ಬಂಧನಮಾಡುವ ಬದಲು ಅಮಾಯಕರನ್ನು ಬಂಧಿಸುತ್ತಿದ್ದಾರೆ. ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವ ಸಾಮರ್ಥ್ಯಸರ್ಕಾರಕ್ಕಿಲ್ಲ ಎಂದು ಶೋಭಾ ಛೇಡಿಸಿದ್ದಾರೆ.
ಚುನಾವಣೆ ಘೋಷಣೆ ಆಗುವವರೆಗೂ ನಮ್ಮ ಹೋರಾಟನಿರಂತರ. ಇನ್ನು ಆರು ತಿಂಗಳಲ್ಲಿ ಯಡ್ಡಿಯೂರಪ್ಪಸರ್ಕಾರ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯನವರ ಸರ್ಕಾರದಂತಹ ಭ್ರಷ್ಟ ಸರ್ಕಾರ ಮತ್ತೊಂದಿಲ್ಲ ಎಂದು ಶೋಭಾ...
ಮಂಗಳೂರಿನಲ್ಲಿ ರ್ಯಾಲಿ ಬಿಸಿ ಏರುತ್ತಿದೆ!
ಮಂಗಳೂರು: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಮತ್ತು ಮೆರವಣಿಗೆಗೆ ಅನುಮತಿ ನಿರಾಕರಿಸಿರುವ ದ.ಕ. ಜಿಲ್ಲಾಡಳಿತವು ಮಂಗಳೂರು ನಗರ ಸಹಿತ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ವಿಧಿಸಿದೆ. ನೆಹರೂ ಮೈದಾನದಲ್ಲಿ ಸಮಾವೇಶ ನಡೆಸುವುದಕ್ಕೆ ಮಾತ್ರ ನಗರ ಪೊಲೀಸ್...