ರಾಘವೇಶ್ವರ ಶ್ರೀಗಳ ಆಗಮನದ ಸವಿ ನಿರೀಕ್ಷೆಯಲ್ಲಿರುವ ಅಖಿಲ ಹವ್ಯಕ ಮಹಾಸಭೆ!
ಬೆಂಗಳೂರು:ಸಮಸ್ತ ಹವ್ಯಕ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಹವ್ಯಕ ಮಹಾಸಭೆಯ ನೂತನ ಕಟ್ಟಡಕ್ಕೆ ಹವ್ಯಕ ಸಮಾಜದ ಗುರುಪೀಠವಾದ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಶ್ರೀ ಮಹಾಸ್ವಾಮಿಗಳು 07/09/2017 ರಂದು ಪ್ರಥಮ ಬಾರಿಗೆ ಆಗಮಿಸಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾಸಭೆಗೆ...
ಮಂಗಳೂರು ಚಲೋ ಗೆ ಹೊರಟ ಬಿಜೆಪಿ ಕಾರ್ಯಕರ್ತರ ಬಂಧನ.
ಉತ್ತರಕನ್ನಡ:ಬಿಜೆಪಿ ಮಂಗಳೂರು ಚಲೋ ಹಿನ್ನೆಲೆಯಲ್ಲಿ ಉತ್ತರಕನ್ನಡದ 120 ಕ್ಕೂ ಹೆಚ್ಚಿನ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.
ಕುಮಟಾದಲ್ಲಿ ಸಮಾವೇಶ ಮುಗಿಸಿ ಬೈಕ್ ಜಾಥಾ ಹೊರಟ ಬಿಜೆಪಿ ಕಾರ್ಯಕರ್ತರನ್ನು ಬಲವಂತವಾಗಿ ಪೊಲೀಸರು ಬಂಧಿಸಿದ್ದು,150 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಮೂಲಕ...
ಶ್ರೀಗಳ ಚಾತುರ್ಮಾಸ್ಯ ಸಂಪನ್ನ: ಕಡತೋಕಾ ಶಂಭು ಭಟ್ಟರಿಗೆ ಸಂದ ಚಾತುರ್ಮಾಸ್ಯ ಪುರಸ್ಕಾರ
ಬೆಂಗಳೂರು:ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ 24ನೇ ಚಾತುರ್ಮಾಸ್ಯವು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಸಂಪನ್ನಗೊಂಡಿತು. ಗೋಸಂರಕ್ಷಣೆಯ ಸಪ್ತ ಸೂತ್ರಗಳನ್ನು ಜನಮಾನಸಕ್ಕೆ ತಲುಪಿಸುವ ಸಲುವಾಗಿ “ಅಭಯಚಾತುರ್ಮಾಸ್ಯ”ವಾಗಿ ಆಚರಿಸಲ್ಪಡುತ್ತಿದ್ದ ಈ ಚಾತುರ್ಮಾಸ್ಯ ಸೀಮೋಲ್ಲಂಘನದ ಮೂಲಕ ...
ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾಗುವ ಮೊದಲು ಫೇಸ್ ಬುಕ್ ನಲ್ಲಿ ಹೇಳಿದ್ದೇನು?
ಬೆಂಗಳೂರು : ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಲಂಕೇಶ ಪತ್ರಿಕೆ ಈ ವಾರದ ಸಂಚಿಕೆಯ ಕೆಲಸದಲ್ಲಿ ನಿರತರಾಗಿದ್ದ ಅವರು ಸಂಜೆಯಷ್ಟು ಹೊತ್ತಿಗೆ ಸಹೋದ್ಯೋಗಿ ಸತೀಶ್ ಅವರಿಗೆ ಉಳಿದ ಕೆಲಸ ನಾಳೆ...
ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ.
ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಲಾಗಿದೆ. ಮನೆಯ ಹೊರಗಡೆ ನಿಂತಿದ್ದ ಗೌರಿ ಲಂಕೇಶ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ RR ನಗರದ ಅವರ ನಿವಾಸದಲ್ಲಿ...
ಬಿಜೆಪಿ ಕಾರ್ಯಕರ್ತರಿಗೆ ಮಂಗಳೂರು ಚಲೋ ಗೆ ತಡೆ ಯಲ್ಲಾಪುರದಲ್ಲಿ ಉದ್ವಿಗ್ನ ಸ್ಥಿತಿ
ಯಲ್ಲಾಪುರ : ಯಲ್ಲಾಪುರ ಮೂಲಕ ಮಂಗಳೂರಿಗೆ ಚಲೋ ಬೈಕ್ ರ್ಯಾಲಿಗೆ ಪೊಲೀಸರು ತಡೆ ಒಡ್ಡಿದ್ದರಿಂದ, ಯಲ್ಲಾಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಬಿಜೆಪಿ ಕಾರ್ಯಕರ್ತರು ಟಯರ್ ಸುಟ್ಟು ರಸ್ತೆ ತಡೆ ನಡೆಸ ರಾಜ್ಯ ಕಾಂಗ್ರೆಸ್ ಸರ್ಕಾರದ...
ಗಣಪತಿ ಪ್ರಕರಣ ಸಿಬಿಐಗೆ! ಶುರುವಾಗಿದೆಯಾ ಜಾರ್ಜ ಗೆ ಭಯ?
ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿಯವರ ಆತ್ಮಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ, ಇವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಖಾಸಗೀ ವಾಹಿನಿಯಲ್ಲಿ ಸಂಧರ್ಶನದ ವೇಳೆ ಅಂದಿನ ಗೃಹಮಂತ್ರಿ ಕೆಜೆ ಜಾರ್ಜ್ ಮತ್ತು ಹಿರಿಯ ಅಧಿಕಾರಿಯಾಗಿದ್ದ ಮೊಹಂತಿ...
ಪೋಲೀಸರಿಗಿದೆ ಮಾನವೀಯತೆ ಎಂಬುದನ್ನು ಇವರು ತೋರಿಸಿಕೊಟ್ಟರು.
ದಕ್ಷಿಣ ಕನ್ನಡ (ಪುತ್ತೂರು) : ಪೊಲೀಸರಂದ್ರೆ ಸಾಕು ಕಾಸು ಪೀಕುತ್ತಾರೆ, ನ್ಯಾಯದ ಹೆಸರಿನಲ್ಲಿ ಅನ್ಯಾಯ ಎಸಗುತ್ತಾರೆ ಅನ್ನುವ ದೂರುಗಳೇ ಹೆಚ್ಚಾಗಿ ಕೇಳಿ ಬರುತ್ತದೆ. ಇದಕ್ಕೆ ಅಪವಾದ ಅನ್ನುವಂತೆ ಪುತ್ತೂರು ಪೊಲೀಸರು ನಡೆದು ತೋರಿಸಿದ್ದಾರೆ.
ಪುತ್ತೂರ ಮುತ್ತು...
ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಸುರೇಶ ಅಂಗಡಿ.
ಬೆಂಗಳೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈ ತಪ್ಪಿ ಹೋಗಿದ್ದಕ್ಕೆ ಸಂಸದ ಸುರೇಶ್ ಅಂಗಡಿ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಇದಕ್ಕೆ ರಾಜ್ಯ ಬಿಜೆಪಿ ನಾಯಕರುಗಳೆ ಕಾರಣ ಎಂದು ದೂರಿದ್ದಾರೆ.
ಉತ್ತರ...
ಕಡಿಯಲು ತಂದ ಗೋವನ್ನು ಹಿಡಿದು ಅಳುವ ಮುಸ್ಲಿಮ್ ಹುಡುಗ: ವೈರಲ್ ಆಗಿದೆ ವಿಡಿಯೋ.
ಬಕ್ರೀದ ಮುಸ್ಲೀಮರ ಪಾರಂಪರಿಕ ಆಚರಣೆಯ ಹಬ್ಬ . ತ್ಯಾಗಕ್ಕೆ ಹೆಸರಾಗಬೇಕಾದ ಈ ಹಬ್ಬದ ದಿನ ಪ್ರಾಣಿ ಬಲಿ ನಡೆಯೋದು ರೂಢಿ ಎಂಬಂತೆ ಆಗಿಬಿಟ್ಟಿದೆ. ಆದರೆ ಮಕ್ಕಳು ಎಂದರೆ ದೇವರಂತೆ ಎನ್ನುವ ಮಾತು ಅಕ್ಷರಶಃ...