ನಾಡಿನ ನೆಲ, ಜಲ ರಕ್ಷಣೆಗಾಗಿ ದನಿಯಾದ ಪುನೀತ್
ಬೆಂಗಳೂರು: ನದಿಗಳ ರಕ್ಷಣೆಗಾಗಿ ಸಂತ ಜಗ್ಗಿ ವಾಸುದೇವನ್ ನಡೆಸುತ್ತಿರುವ ಅಭಿಯಾನಕ್ಕೆ ಸ್ಯಾಂಡಲ್’ವುಡ್ ಸ್ಟಾರ್’ಗಳು ಈಗಾಗಲೇ ಕೈ ಜೋಡಿಸಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ನದಿಗಳ ಸಂರಕ್ಷಣೆ ಕುರಿತು ವಿಶೇಷ...
ದರ್ಶನ್ ಕಾಂಗ್ರೆಸ್ ಸೇರುವ ಮೂರ್ಖತನ ಮಾಡಲ್ಲ : ಸಿ.ಟಿ ರವಿ
ಬಾಗಲಕೋಟ: ನಮ್ಮ ಕಾರ್ಯಕರ್ತರೇ ನಮಗೆ ರಿಯಲ್ ಸ್ಟಾರ್‌ಗಳು.ಯಾವ ಸ್ಟಾರ್‌ಗಳನ್ನಾದರೂ ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ. ದರ್ಶನ್ ಕಾಂಗ್ರೆಸ್ ಸೇರುವ ಮೂರ್ಖತನ ಮಾಡಲು ಹೋಗುವುದಿಲ್ಲ ಅನ್ನುವ ನಂಬಿಕೆ ನನಗಿದೆ ಬಿಜೆಪಿ ಶಾಸಕ ಸಿ.ಟಿ ರವಿ...
ಪ್ರತಾಪ್ ಸಿಂಹ ಎದುರು ಚುನಾವಣಾ ಕಣಕ್ಕೆ ಇಳಿಯಲಿದ್ದಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್?
ಬೆಂಗಳೂರು : ರಾಜಕೀಯ ಎಂಟ್ರಿ ಹೊಸದಲ್ಲ. ಈ ಎಂಟ್ರಿಗೆ ದರ್ಶನ್ ಹೊಸ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ರಾಜ್ಯ ಕಾಂಗ್ರೆಸ್ ದರ್ಶನ್ ರಾಜಕೀಯ ಪ್ರವೇಶಕ್ಕೆ ವೇದಿಕೆಗೆ ಸಜ್ಜು ಮಾಡುವ ಕೆಲಸದಲ್ಲಿ ತೊಡಗಿದೆ.
ತಾರಾವರ್ಚಸ್ಸಿನ ರಾಜಕೀಯ...
ಕನ್ನಡನಾಡಿಗೆ ಅವಮಾನ ಮಾಡಿದರಾ ಲಕ್ಷ್ಮೀ ಹೆಬ್ಬಾಳ್ಕರ್?
ಬೆಳಗಾವಿ: ಕೆ.ಪಿ.ಸಿ.ಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ನಾವು ಮಹಾರಾಷ್ಟ್ರಕ್ಕೆ ಜೈ ಎಂದು ಹೇಳುತ್ತೇವೆ ಎನ್ನುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಜಿಲ್ಲೆಯ ಬಸರಿಕಟ್ಟೆ ಗ್ರಾಮದಲ್ಲಿ ಭಾಷಣದ...
ಗಣಪತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ಸಾವು
ಕಾರವಾರ: ಗಣಪತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ಪೌರ ಕಾರ್ಮಿಕನೋರ್ವ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಲಮೆ ಕೆರೆಯಲ್ಲಿ ನೆಡೆದಿದೆ.
ರಾಜೀವ ನಗರದ ಅಣ್ಣಪ್ಪ ಮಹದೇವ ಹರಿಜನ (೨೬) ಮೃತ ದುರ್ದೈವಿಯಾಗಿದ್ದು ...
ಖ್ಯಾತ ಗಾಯಕ ಎಲ್ ಎನ್ ಶಾಸ್ತ್ರಿ ನಿಧನ
ಬೆಂಗಳೂರು: ಖ್ಯಾತ ಗಾಯಕ ಎಲ್ ಎನ್ ಶಾಸ್ತ್ರಿ(46) ನಿಧನರಾದರು. ಹಲವು ದಿನಗಳಿಂದ ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಲ್ ಎನ್ ಶಾಸ್ತ್ರಿ ಇಂದು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು...
ಇಂದಿರಾ ಕ್ಯಾಂಟೀನ್ ಗುಣಮಟ್ಟದಲ್ಲಿ ಗ್ರೇಟ್ ಎಂದ ಸಿ.ಎಂ
ಮೈಸೂರು: ಇಂದಿರಾ ಕ್ಯಾಂಟೀನ್ ತಿಂಡಿ ಗುಣಮಟ್ಟವನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಲಿಗೆ, ಉಂಗುರ, ಚೈನು ಹಾಕೊಂಡಿರೋರೆಲ್ಲಾ ಬಂದು ತಿಂತಿದ್ದಾರೆ ಎಂದು ಹೇಳಿದ್ದಾರೆ. ಮೈಸೂರಿನ ಸುತ್ತೂರು ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಇತ್ತೀಚೆಗೆ ರಾಜ್ಯ...
ಶ್ರೀ ರಾಮಚಂದ್ರಾಪುರ ಮಠದ ಭಕ್ತರ ನಂಬಿಕೆಯ ಬಗ್ಗೆ ಮಾತಾಡಿದ ದಿನೇಶ್ ಗುಂಡೂರಾವ್ ರವರಿಗೊಂದು ಬಹಿರಂಗ ಪತ್ರ
ಕರ್ನಾಟಕ ರಾಜ್ಯದ ಗೌರವಾನ್ವಿತ ಶಾಸಕರೂ , ಮಾಜಿ ಸಚಿವರೂ , ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಕಾರ್ಯಧ್ಯಕ್ಷರೂ ಆಗಿರುವ ಶ್ರೀ ದಿನೇಶ್ ಗುಂಡೂರಾವ್ ರವರಿಗೊಂದು ಬಹಿರಂಗ ಪತ್ರ
"ಒಬ್ಬ ಬ್ರಾಹ್ಮಣ ಸಮಾಜದ ಹಿನ್ನೆಲೆಯಿಂದ ಬಂದವನಾದರೂ...
ರಾಜ್ಯಕ್ಕೂ ಕಾಲಿಟ್ಟ ಡೆಡ್ಲಿ ಬ್ಲೂವೇಲ್ ಗೇಮ್: ಕೈ ಕುಯ್ದುಕೊಂಡ 11ರ ಪೋರಿ!
ಹುಬ್ಬಳ್ಳಿ: ವಿಶ್ವದಾದ್ಯಂತ ಆತಂಕ ಮೂಡಿಸಿರುವ ಡೆಡ್ಲಿ ಬ್ಲೂವೇಲ್ ಗೇಮ್ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ.
ಹುಬ್ಬಳ್ಳಿಯ ರಾಜನಗರದಲ್ಲಿ ಬ್ಲೂವೇಲ್ ಗೇಮ್ ಆಡುತ್ತಾ 11 ವರ್ಷದ ಪೋರಿ ಬೆರಳು ಕುಯ್ದುಕೊಂಡಿರುವ ಘಟನೆ ನಡೆದಿದೆ. ಇನ್ನು ಬೆರಳು ಕುಯ್ದುಕೊಂಡು ಹಾಗೇ...
ತಮ್ಮ ವಾಹನಕ್ಕೆ ತಾವೇ ದಂಡ ವಿಧಿಸಿದ ಪೋಲೀಸರು.
ಬೆಂಗಳೂರು : ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದ್ದ ಪೊಲೀಸರ ಟೋಯಿಂಗ್ ವಾಹನಕ್ಕೆ (ಟೈಗರ್) ಸಂಚಾರಿ ಪೊಲೀಸರೇ ದಂಡ ವಿಧಿಸಿದ್ದಾರೆ.
ಹಲಸೂರು ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮದೇ ಠಾಣೆಗೆ ಸೇರಿದ ಟೋಯಿಂಗ್...