ವಾಚನ ಸಪ್ತಾಹ ಕಾರ್ಯಕ್ರಮ
ವಾಚನ ಸಪ್ತಾಹ ಆಚರಣೆಯ ಅಂಗವಾಗಿ ಶೀ ದುರ್ಗ ಪರಮೇಶ್ವರಿ ಹೈಸ್ಕೂಲ್ ಧರ್ಮತಡಕ ಸಂಸ್ಕೃತ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ಭಟ್ ಅಧ್ಯಕ್ಷ ಸ್ಥಾನವನ್ನು ವಹಿಸಿ...
ಸಣ್ಣ ಆಮಿಷಯಗಳಿಗೆ ಬಲಿಯಾಗಬೇಡಿ- ವಿಜಯ ಲಕ್ಷ್ಮಿ ಶಿಬರೂರು
ಕಾರವಾರ : ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟ. ಸತ್ಯದ ಬೆನ್ನು ಹತ್ತಿ ವರದಿ ಮಾಡುವುದು ಅಪಾಯಕಾರಿ ಆದರೂ ತನಿಖಾ ಪತ್ರಿಕೋದ್ಯಮ ಜೀವನೋತ್ಸಾಹ ತುಂಬುತ್ತದೆ. ಪ್ರತಿವಾರ ಹೊಸತನ ಕೊಡುವ ಕವರ್ ಸ್ಟೋರಿ ತನಿಖಾ...
ಭಟ್ಕಳದ ಗೋಪಾಲ ಮೋಗೇರರವರಿಗೆ ಶೌರ್ಯ ಪ್ರಶಸ್ತಿ
ಬೆಂಗಳೂರು : ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಮಾಧ್ಯಮ ಸಂಸ್ಥೆ ನೀಡುವ ಶೌರ್ಯ ಪ್ರಶಸ್ತಿಯನ್ನು ಭಟ್ಕಳದ ಗೋಪಾಲ ಮೊಗೇರ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹಸಚಿವ ಜಿ ಪರಮೇಶ್ವರ್, ಇಂದನ ಸಚಿವ...
ಡಾ.ವೈ.ವಿ.ಕೆ ಯವರಿಗೆ ಶ್ರೀಭಾರತೀ ವಿದ್ಯಾಪೀಠದಿಂದ ಅಭಿವಂದನೆ
ಗೋಸೇವಕ ಡಾ| ವೈ.ವಿ.ಕೆ.ಯವರಿಗೆ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಿಂದ ಅಭಿನಂದನೆ
ಬದಿಯಡ್ಕ : ಕೇವಲ ಮೂರು ಜನರ ಚಿಂತನೆಯಿಂದ ಮೊದಲ್ಗೊಂಡು ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕಾಸರಗೋಡು ಜಿಲ್ಲೆಯ ಉತ್ತಮ ಶಾಲೆಗಳಲ್ಲಿ ಒಂದಾಗಿ ಮೂಡಿಬಂದ ಶ್ರೀಭಾರತೀ...
ರುದ್ರ ಪಾರಾಯಣ ಹಾಗೂ ವೇದ ಸೂಕ್ತ
ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ರುದ್ರ ಪಾರಾಯಣ ಹಾಗೂ ವೇದ ಸೂಕ್ತ
ಸುಳ್ಯ ಹವ್ಯಕ ವಲಯ ವೈದಿಕ ವಿಭಾಗ ವತಿಯಿಂದ ಪ್ರದೋಷ ಕಾಲದ ರುದ್ರ ಪಾರಾಯಣ , ವೇದ ಸೂಕ್ತ ಹಾಗೂ ಶಿವ ಪಂಚಾಕ್ಷರಿ...
ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಕಾರ್ಯಕ್ರಮ.
ಧರ್ಮತಡ್ಕ : ಜೂನ್ 21 2017 ರಂದು ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ವಿಶ್ವ ಯೋಗ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು . ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ...
ಶ್ರೀ ವಿವೇಕ ಬಾಲಮಂದಿರದಲ್ಲಿ ಯೋಗ ದಿನ
ಶ್ರೀ ವಿವೇಕ ಬಾಲ ಮಂದಿರ ಯಲಹಂಕ ಶಾಲೆಯಲ್ಲಿ ಯೋಗ ದಿನದ ಅಂಗವಾಗಿ ಸಾಮೂಹಿಕವಾಗಿ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಎಲ್ಲ ಶಿಕ್ಷಕರು ಇದ್ದು ಯೋಗಾಸನ ಮಾಡಲಾಯಿತು...
ಸೂರ್ಯನಾರಾಯಣರಿಗೆ ಉತ್ತಮ ಸಮಾಜ ಸೇವಕ ಗೌರವ
ತಪಸ್ಯ ಕಲಾ ಸಾಹಿತ್ಯ ವೇದಿಕೆ ಕೇರಳ ಕಾಸರಗೋಡು ಜಿಲ್ಲೆ ಇವರು ಕಣ್ಣೂರು ಕಾಸರಗೋಡು ಜಿಲ್ಲೆಯ ಉತ್ತಮ ಸಾಮಾಜ ಸೇವಕ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಗ್ರಾಮದ ಕೋಯತ್ತಡ್ಕ ಶ್ರೀಯುತ ಕಿಳಿಂಗಾರು...
ಡಾ• ಕೃಷ್ಣಮೂರ್ತಿ ಅವರಿಗೆ ಅಭಿನಂದನೆ.
ಡಾ• ಕೃಷ್ಣಮೂರ್ತಿ ಅವರಿಗೆ ಕೇಂದ್ರ ಸಚಿವರಿಂದ ವಿಶೇಷ ಪ್ರಶಸ್ತಿ ಸಂದಿದೆ.
ಸಂಸದ ಡಾ• ಸುಬ್ರಹ್ಮಣಿಯನ್ ಸ್ವಾಮಿ ಅವರ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆಯ ನೇತೃತ್ವದಲ್ಲಿ ಇಂದು ನಡೆದ ಭಾರತೀಯ ಗೋತಳಿಗಳ ಕುರಿತು ಮುಂಬಯಿಯಲ್ಲಿ ನಡೆದ...
ಮನೋಹರ ಪರಿಕರ್ ಶಿರಸಿಯಲ್ಲಿ
ಶಿರಸಿ: ಸಿದ್ದಾಪುರದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ ಪರಿಕರ್ ರವರನ್ನು ಶಿರಸಿಯ ನಿಲೇಕಣಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಘಟಕಾಧ್ಯಕ್ಷ ಗಣಪತಿ ನಾಯ್ಕ, ಕೋಶಾಧ್ಯಕ್ಷ ನಂದನ...