ಸಂದರ್ಶನದ ವೇಳೆ ಯುವತಿಯೊಂದಿಗೆ ಅಸಭ್ಯ ವರ್ತನೆ
ಕಲಬುರ್ಗಿ: ಪಿಎಚ್ ಡಿ ಪ್ರವೇಶಕ್ಕಾಗಿ ಸಂದರ್ಶನ ನಡೆಸುತ್ತಿದ್ದ ವೇಳೆ ಅಸಭ್ಯವಾದ ಪ್ರಶ್ನೆ ಕೇಳಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುಲ್ಬರ್ಗಾ ವಿಶ್ವವಿದ್ಯಾಲದಯದ ಇಂಗ್ಲಿಷ್ ಪ್ರಾಧ್ಯಾಪಕ ಡಾ.ರಮೇಶ್ ರಾಠೋಡ್ ಅವರನ್ನು ಶುಕ್ರವಾರ ಪೊಲೀಸರು...
ಗೋ ಪ್ರಾಣ ರಕ್ಷಣೆಗೆ ಅಭಯಾಕ್ಷರ
ನಮ್ಮ ಸನಾತನ ಸಂಸ್ಕೃತಿಯ ಭವ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಗೋವಿನದ್ದಾಗಿದೆ. ಆದರೆ ವರ್ತಮಾನದ ರಾಜಕೀಯ ಪ್ರೇರಿತ ಧರ್ಮವಿದ್ರೋಹಿ ಮನಸ್ಥಿತಿಯ ಸುನಾಮಿಯ ಹೊಡೆತ ಅವ್ಯಾಹತವಾಗಿ ಗೋವಿನ ಮೇಲಾಗುತ್ತಿದೆ. ಆರ್ಥಿಕವಾಗಿ ಹಾಗು ತಂತ್ರಗಾರಿಕೆಯ ರಾಜಕೀಯದಲ್ಲಿ ಬಲಾಡ್ಯರಾಗಿರುವ...
ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಅಪ್ರಾಪ್ತ ಬಾಲಕ
ಕುಂದಾಪುರ: ಕಾಲೇಜು ಮುಗಿಸಿ ವಾಪಾಸ್ಸಾಗುತ್ತಿದ್ದ ಯುವತಿಯೋರ್ವಳೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಅನ್ಯಕೋಮಿನ ಅಪ್ರಾಪ್ತ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿ ಬುಧವಾರದಂದು ಸಂಜೆ...
ಶ್ರಂಗೇರಿ ಶ್ರೀಗಳ ಅವಮಾನಕ್ಕೆ ಖಂಡನೆ.
ಸಂತರ ತಿರಸ್ಕಾರವನ್ನು ವಿರೋಧಿಸಿ ಶ್ರೀರಾಮಚಂದ್ರಾಪುರಮಠದಿಂದ ಖಂಡನೆ!!
ಶ್ರಂಗೇರಿ ಕಿರಿಯ ಶ್ರೀಗಳಿಗೆ ಕೇರಳದಲ್ಲಿ ಅವಮಾನ ಮಾಡಲಾಗಿದೆ ಎಂಬ ಕುರಿತಾದ ವಿಷಯ ತಿಳಿದ ಶ್ರೀರಾಮಚಂದ್ರಾಪುರಮಠ ಈ ಘಟನೆಗೆ ಖಂಡನೆ ವ್ಯಕ್ತಪಡಿಸಿ ಮಾದ್ಯಮ ಪ್ರಕಟಣೆ ನೀಡಿದೆ.
ಇನ್ನೊಬ್ಬ ಸಂತರಿಗಾದ ಅವಮಾನವನ್ನು...
ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್ ಬಂದ್
ಬೆಂಗಳೂರು: ಜಿಎಸ್ ಟಿ ಜಾರಿಯಾಗುವ ಹಿನ್ನೆಲೆಯಲ್ಲಿ ಜುಲೈ 1 ರಿಂದ ರಾಜ್ಯದ ಎಲ್ಲಾ ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ಬಂದ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ...
ಪರಸ್ಪರ ಕೆಸರೆರಚಾಟದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು: ಬಯಲು ಸೀಮೆ ಭಾಗಕ್ಕೆ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ...
ಮರವಂತೆ ಹೆದ್ದಾರಿ ಕುಸಿತ..
ದಕ್ಷಿಣ ಕನ್ನಡ ಜಿಲ್ಲೆಯ ಮರವಂತೆ ಹೆದ್ದಾರಿ ಕುಸಿತವಾಗಿದೆ.
ತೀರ್ವ ಮಳೆಯ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ
ಬಯಲು ಸೀಮೆ ಮತ್ತು ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಜೂ.12ರಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದಾರೆ. ಆದರೆ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ...
ಹಾಲಿನ ಮಹತ್ವ ಸಾರುವ ಪುಸ್ತಕ ಲೋಕಾರ್ಪಣೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಹಾಲು ಹಬ್ಬದಲ್ಲಿ. ಶ್ರೀ ರಾಮಚಂದ್ರಾಪುರ ಮಠದ
ಸಾಹಿತ್ಯಸುರಭಿ ವಿಭಾಗ ಸಿದ್ಧಪಡಿಸಿದ, ಶ್ರೀಭಾರತೀಪ್ರಕಾಶನ ಪ್ರಕಾಶಿಸಿದ ಶಮನ್ ಹೆಗಡೆ ಬರೆದ 'ಹಾಲು: A1-A2'ನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಎಲ್ಲ ತುರ್ತು ಸೇವೆಗೆ ಒಂದೇ ಸಂಖ್ಯೆ
ಅಮೆರಿಕ ಹಾಗೂ ಲಂಡನ್ ಮಾದರಿಯಲ್ಲಿ ನಗರದ ಜನರು ತುರ್ತು ಸೇವೆಗಾಗಿ ಒಂದೇ ಸಹಾಯವಾಣಿ ಸಂಖ್ಯೆ ಬಳಕೆ ಮಾಡುವ ಮಹತ್ವದ ಯೋಜನೆಗೆ ಶನಿವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗುವ...