ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ
ಬಯಲು ಸೀಮೆ ಮತ್ತು ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಜೂ.12ರಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದಾರೆ. ಆದರೆ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ...
ಹಾಲಿನ ಮಹತ್ವ ಸಾರುವ ಪುಸ್ತಕ ಲೋಕಾರ್ಪಣೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಹಾಲು ಹಬ್ಬದಲ್ಲಿ. ಶ್ರೀ ರಾಮಚಂದ್ರಾಪುರ ಮಠದ
ಸಾಹಿತ್ಯಸುರಭಿ ವಿಭಾಗ ಸಿದ್ಧಪಡಿಸಿದ, ಶ್ರೀಭಾರತೀಪ್ರಕಾಶನ ಪ್ರಕಾಶಿಸಿದ ಶಮನ್ ಹೆಗಡೆ ಬರೆದ 'ಹಾಲು: A1-A2'ನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಎಲ್ಲ ತುರ್ತು ಸೇವೆಗೆ ಒಂದೇ ಸಂಖ್ಯೆ
ಅಮೆರಿಕ ಹಾಗೂ ಲಂಡನ್ ಮಾದರಿಯಲ್ಲಿ ನಗರದ ಜನರು ತುರ್ತು ಸೇವೆಗಾಗಿ ಒಂದೇ ಸಹಾಯವಾಣಿ ಸಂಖ್ಯೆ ಬಳಕೆ ಮಾಡುವ ಮಹತ್ವದ ಯೋಜನೆಗೆ ಶನಿವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗುವ...
ರೈತರು ಆರ್ಥಿಕವಾಗಿ ಸದೃಢವಾಗಬೇಕು : ರಾಘವೇಶ್ವರಶ್ರೀ
ರಾಮಾಪುರ(ಚಾಮರಾಜನಗರ): ರೈತರಿಗೆ ಸಹಾಯವಾಗುವ ಗವ್ಯೋದ್ಯಮವನ್ನು ಆರಂಭಿಸಲಾಗಿದ್ದು, ಗೋವುಗಳನ್ನು ಮಾರದೆ ಗೋಮಯ - ಗೋಮೂತ್ರ ಮಾರಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ತಳಿ ಸಂಕರ ಮಾಡುವ ಕಾರ್ಯಕ್ಕೆ ಯಾರೂ ಮುಂದಾಗಬಾರದು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ...
ಹಾಲು ಹಬ್ಬಕ್ಕೆ ಆಹ್ವಾನ.
ಹಾಲು ಹಬ್ಬಕ್ಕೆ ಆಹ್ವಾನಿಸಿದ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರೀ ಶಾಮ್ ಭಟ್ ಬೇರ್ಕಡವು.
ರಾಮಚಂದ್ರಾಪುರ ಮಠದ ವತಿಯಿಂದ ಹಾಗೂ ಸಮಸ್ತ ಗೋ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಹಾಲು ಹಬ್ಬಕ್ಕೆ ಸಮಸ್ತರನ್ನೂ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ...
ಮುಳುಗುತ್ತಿದ್ದ ಮೀನುಗಾರರ ರಕ್ಷಣೆ
ಮಂಗಳೂರು: ಸಮುದ್ರ ಮಧ್ಯೆ ಪ್ರವಾಹಕ್ಕೆ ಸಿಲುಕಿ ಮುಳುಗುತ್ತಿದ್ದ ದೋಣಿಯಲ್ಲಿದ್ದ ಏಳು ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬುಧವಾರ ರಕ್ಷಿಸಿದೆ.
ಮಂಜೇಶ್ವರಿ ಎಂಬ ಗಿಲ್ ನೆಟ್ ದೋಣಿ ಇಂದು ಬೆಳಗ್ಗೆ ಮಲ್ಫೆ ಬಂದರಿಗೆ ತೆರಳುತ್ತಿದ್ದ...
ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ
ಬೆಂಗಳೂರು: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಯಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ...
ಗ್ರಾಹಕರನ್ನು ಸುಲಿಗೆ ಮಾಡುವ ಹೊಟೆಲ್ಗಳು.
ಹಸಿವಿಗೆ ಬಡವ - ಶ್ರೀಮಂತ ಅನ್ನೋ ಬೇಧ ಭಾವ ಇಲ್ಲ. ಅದಕ್ಕೆ ಎಲ್ಲರೂ ಒಂದೇ. ಆದರೆ ಅದೇ ಹಸಿವನ್ನ ಬಂಡವಾಳ ಮಾಡಿಕೊಂಡು, ಜನರನ್ನು ಸುಲಿಗೆ ಮಾಡುತ್ತಿವೆ ಕೆಲವು ಹೋಟೆಲ್ ಗಳು. ಹೌದು, ಒಮ್ಮೆ...
#Milkfestಕ್ಕೆ ರೆಕ್ಕೆ ಬಿಚ್ಚಿದೆ ಟ್ವಿಟ್ಟರ್ ಹಕ್ಕಿ
ಗೋಹತ್ಯಾವಾದಿಗಳೇ!
ಹಾಲು ಹಿತವೆಂದು ಸಾರುವ ನೂರು ಆಧಾರಗಳನ್ನು ನೀಡುವೆವು;
ಗೋಮಾಂಸ ಹಿತವೆಂದು ಸಿದ್ಧಪಡಿಸುವ ಒಂದೇ ಒಂದು ಆಧಾರ ನೀಡಿ! ನೋಡೋಣ!
ಈ ಮಾತನ್ನು ಘಂಟಾಘೋಷವಾಗಿ ಕೇಳಿದವರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು.
ಹೌದು ಗೋಭಕ್ತರು ಹಮ್ಮಿಕೊಂಡಿರುವ ಹಾಲು ಹಬ್ಬದ...
ಶ್ರೀ ಸಂಕಲ್ಪ ಪೂರ್ಣ, ಕಾರ್ಯಕರ್ತರಲ್ಲಿ ಹರ್ಷ
ಸಂಕಲ್ಪ ಪೂರ್ಣಗೊಳಿಸಿದ ಸಂತಸದಲ್ಲಿ ಕಾರ್ಯಕರ್ತರು.
ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬದ ದಿನದಂದು ಶ್ರೀಗಳ ಹೆಸರಿನಲ್ಲಿ ಮಲೆ ಮಹದೇಶ್ವರ ಬೆಟ್ಟದ ಗೋವುಗಳಿಗೆ ಸಮರ್ಪಿಸಲು ನಿರ್ಧರಿಸಲಾಗಿದ್ದ 110 ಟನ್ ಮೇವು ಪೂರೈಸಲಾಗಿದ್ದು ಈ ಕುರಿತಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ...