ಭಾರತೀಯ ಗೋಪರಿವಾರದಿಂದ ಗೋಭಕ್ತರಿಗೆ ಅಭಿನಂದನೆ:
ಸಮಾಜ ಮಾಧ್ಯಮದಲ್ಲಿ ಹಾಗೂ ನೇರವಾಗಿ ಬೆಂಗಳೂರಿನ ಟೌನ್ ಹಾಲ್ ಎದುರು ಗೋರಣಕಣದಲ್ಲಿ ಪಾಲ್ಗೊಂಡ ಎಲ್ಲ ಗೋಕಿಂಕರರ ವೀರ ಸೈನ್ಯಕ್ಕೆ ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರ ಅಭಿನಂದನೆ ಸೂಚಿಸಿದೆ. ಗೋಕಿಂಕರಿಗೆಲ್ಲ ಧನ್ಯತೆಯನ್ನು, ಆತ್ಮತೃಪ್ತಿಯನ್ನು ನೀಡಿದ...
ಯುವತಿಗೆ ವಂಚಿಸಿದ ಯುವಕ
ಯುವತಿಯನ್ನು ವಂಚಿಸಿದ ಆರೋಪಿ ವಿರುಧ್ದ ಪೋಸ್ಕೋ ಕಾಯ್ದೆ ದಾಖಲು ...
ಸಾಗರ.ತಾಲ್ಲುಕಿನ ಕರೂರ್ ಹೋಬಳಿಯ ಅರಬಳ್ಳಿ ಗ್ರಾಮದ 17 ವರ್ಷದ ಯುವತಿಯನ್ನು ಬೆಳೆಯೂರು ವಾಸಿ ಉದಯ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಇದೀಗ...
ಗೋವಧೆಯನ್ನು ನಡೆಸಲು ನಾವು ಯಾವುದೇ ಕಾರಣಕ್ಕೂ ಆಸ್ಪದ ಕೊಡುವುದಿಲ್ಲ ‘ಭಾರತೀಯ ಗೋಪರಿವಾರ’
ಬೆಂಗಳೂರಿನ ಟೌನ್ ಹಾಲಿನಲ್ಲಿ ನಡೆಸಲು ಉದ್ದೇಶಿಸಿರುವ ಬೀಫ್ ಫೆಸ್ಟ್ ಅನ್ನು 'ಭಾರತೀಯ ಗೋಪರಿವಾರ' ಉಗ್ರವಾಗಿ ಖಂಡಿಸಿದ್ದು. ಕೇರಳದಲ್ಲಿ ನಿನ್ನೆ ನಡೆದ ಅಮಾನವೀಯ ಗೋವಧೆಯನ್ನು ಇಲ್ಲಿಗೂ ಬಂದು ನಡೆಸಲು ನಾವು ಯಾವುದೇ ಕಾರಣಕ್ಕೂ ಇದಕ್ಕೆ...
ಬೆಂಕಿ ತಗುಲಿ ಗುಡಿಸಲು ಭಸ್ಮ
ಬಳ್ಳಾರಿ :- ಆಕಸ್ಮಿಕ ಬೆಂಕಿ ತಗುಲಿದ 2 ಕ್ಕು ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿದೆ.
ಬಳ್ಳಾರಿಯ ಹಗರಿಬೊಮ್ಮನಳ್ಳಿಯ ರಾಮ್ ರಹೀಮ್ ನಗರದಲ್ಲಿ ಈ ಘಟನೆ ನಡೆದಿದ್ದು.ಬೆಂಕಿ ಕೆನ್ನಾಲಿಗೆಗೆ ಮನೆಯಲ್ಲಿದ್ದ ಬಟ್ಟೆ, ಆಹಾರ ಧಾನ್ಯ ಹಣ...
ಮೂವರು ಪಾಕಿಸ್ತಾನ ಮೂಲದ ಪ್ರಜೆಗಳ ಬಂಧನ
ಕಳೆದ 2 ತಿಂಗಳಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಪಾಕಿಸ್ತಾನ ಮೂಲದ ಪ್ರಜೆಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸ್ ಮೂಲಗಳು ತಿಳಿಸಿರುವಂತೆ ಬಂಧಿತರ ಪೈಕಿ ಓರ್ವ ಮಹಿಳೆ ಕೂಡ ಸೇರಿದ್ದು,...
ತೆರಿಗೆ ಇಲಾಖೆ ತನಿಖಾ ದಳಕ್ಕೆ ದೂರು
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ದೇಶ ವಿದೇಶದಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತನಿಖಾ ದಳಕ್ಕೆ ದೂರು ದಾಖಲಾಗಿದೆ.
ಕುಮಾರ ಸ್ವಾಮಿ...
ಸಂಸ್ಕೃತ ಗೀತಗಾಯನ ಪ್ರಸ್ತುತಿ
ಹುಬ್ಬಳ್ಳಿ: ಪದ್ಮಶ್ರೀ ಪುರಸ್ಕೃತ ಸಂಸ್ಕೃತ ವಿದ್ವಾಂಸರಾದ ಮಾರ್ತಂಡ ದೀಕ್ಷಿತರ ಜನ್ಮಶತಮಾನೋತ್ಸವ ನಿಮಿತ್ತ ಇತ್ತೀಚೆಗೆ ಹುಬ್ಬಳ್ಳಿಯ ವಿದ್ಯಾನಗರದ ಮರಾಠಾ ಭವನದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಅವರ ಪ್ರಶಿಷ್ಯರಾದ ಕು ರೋಹಿಣಿ ಭಟ್ಟ ಮೈಸೂರು, ಸುರಭಿ...
ಯಡಿಯೂರಪ್ಪ ಆಗಮನಕ್ಕೆ ವಿರೋಧ
ಗದಗ : ನರಗುಂದ ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮನಕ್ಕೆ ವಿರೋಧ...
ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಬಿ.ಎಸ್.ವೈ ಆಗಮನ ವಿರೋಧಿಸಿ ಪ್ರತಿಭಟನೆ...
ಮಹದಾಯಿ ಹೋರಾಟಗಾರರಿಂದ ಬೃಹತ್ ಪ್ರತಿಭಟನೆ..
ನರಗುಂದದ ಗಾಂಧಿ ವೃತ್ತದ ಬಳಿ ಆಯೋಜಿಸಲಾಗಿರೋ...
ಖಡ್ಡಾಯ ಮಲೆಯಾಳಿ ಭಾಷಾ ಹೇರಿಕೆ ವಿರುದ್ಧ ಪ್ರತಿಭಟನೆ.
ಕಾಸರಗೋಡು:ಕೇರಳ ಸರಕಾದ ಕಡ್ಡಾಯ ಮಲಯಾಳ ಹೇರಿಕೆ ವಿರೋಧಿಸಿ ಜಾತಿ, ಮತ, ಧರ್ಮ, ರಾಜಕೀಯ ಪಕ್ಷಗಳ ಭೇದವಿಲ್ಲದೆ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬೃಹತ್ ದಿಗ್ಬಂಧನ ಚಳವಳಿ ನಡೆಸಲಾಗುತ್ತಿದೆ.
ಕನ್ನಡ...
ಪೇದೆ ಸುಭಾಷ್ ಸ್ಥಿತಿ ಗಂಭೀರ
ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಸಿಎಆರ್ ಪೇದೆ ಸುಭಾಷ್ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಪತ್ನಿ, ಮಕ್ಕಳಿಬ್ಬರು ಮೃತಪಟ್ಟಿದ್ದು ಸುಭಾಷ್ ಸ್ಥಿತಿ ಗಂಭೀರವಾಗಿದೆ.
ಇಂದು ಬೆಳಗ್ಗೆ ಸುಭಾಷ್ ಅವರ ಅಣ್ಣ ಮನೆಗೆ ಬಂದಾಗ ಪ್ರಕರಣ...