2000 ರೂ. ನೋಟು ಬ್ಯಾನ್ : ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಭಾರತೀಯ ರಿಸರ್ವ್ ಬ್ಯಾಂಕ್
ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ₹2,000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ. ಆದಾಗ್ಯೂ, ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧ ಟೆಂಡರ್ ಆಗಿರುತ್ತವೆ. ಮೇ 23, 2023 ರಿಂದ ಯಾವುದೇ...
ಉತ್ತರಕನ್ನಡದ ಚುನಾವಣಾ ಫಲಿತಾಂಶ.
೧) ಕಾರವಾರ - ಅಂಕೋಲಾ ವಿಧಾನಸಭಾ ಕ್ಷೇತ್ರದ ಫಲಿತಾಂಶ.ಬಿಜೆಪಿ -73890ಕಾಂಗ್ರೆಸ್ -76305ಜೆಡಿಎಸ್- 2864ಗೆದ್ದ ಪಕ್ಷ -ಕಾಂಗ್ರೆಸ್ಅಭ್ಯರ್ಥಿ- ಸತೀಶ್ ಸೈಲ್ಗೆಲುವಿನ ಅಂತರ- 2415
2)ಕುಮಟಾ - ಹೊನ್ನಾವರವಿಧಾನಸಭಾ ಕ್ಷೇತ್ರದ ಫಲಿತಾಂಶ.ಬಿಜೆಪಿ -59966ಕಾಂಗ್ರೆಸ್ -19272ಜೆಡಿಎಸ್- 59293ಗೆದ್ದ ಪಕ್ಷ...
CET ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ.
CET ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಅಂಜುಮನ್ ತಾಂತ್ರಿಕ ಮಹಾ ವಿದ್ಯಾಲಯ- ಭಟ್ಕಳದಲ್ಲಿ ಇದೇ ಬರುವ ದಿನಾಂಕ 13/05/2023 ರಂದು ಬೆಳಿಗ್ಗೆ 10 ಘಂಟೆಗೆ ಜರುಗುವ CET-2023 ಅಣಕು ಪರೀಕ್ಷೆಗೆ ಹಾಜರಾಗಿ...
SSLC Result : ನಂಬರ್ ಒನ್ ಸ್ಥಾನದಿಂದ ವಂಚಿತಗೊಂಡ ಕರಾವಳಿ ಜಿಲ್ಲೆ.
ಬೆಂಗಳೂರು: 2022-23 ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡರೆ ಯಾದಗೀರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಕರಾವಳಿ ಜಿಲ್ಲೆಗಳು ನಂಬರ್ ಒನ್ ಸ್ಥಾನದಿಂದ...
ನಾಳೆ SSLC ರಿಸಲ್ಟ್..!
ಬೆಂಗಳೂರು: ಸೋಮವಾರ SSLC ಫಲಿತಾಂಶ (Result) ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೋಮವಾರ ಫಲಿತಾಂಶ ಪ್ರಕಟಿವುಸುವುದಾಗಿ ತಿಳಿಸಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಮಂಡಳಿ, ಸೋಮವಾರ ಬೆಳಗ್ಗೆ...
ನಾಳೆ ಹೊನ್ನಾವರಕ್ಕೆ ಯೋಗಿ ಆದಿತ್ಯನಾಥ.
ಹೊನ್ನಾವರ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಾಳೆ, ಶನಿವಾರ (ಮೇ 6) ಚುನಾವಣಾ ಪ್ರಚಾರಕ್ಕಾಗಿ ಹೊನ್ನಾವರಕ್ಕೆ ಆಗಮಿಸಲಿದ್ದಾರೆ. ಮೇ 6ರಂದು ಮಧ್ಯಾಹ್ನ 2:30 ಗಂಟೆಗೆ ಪಟ್ಟಣದ ಸೇಂಟ್ ಅಂತೋನಿ ಪ್ರೌಢಶಾಲಾ...
ವರ್ಷದ ಮೊದಲ ಚಂಡಮಾರುತ, ಮೋಚಾ ಈ ವಾರ ಭಾರತ ಕರಾವಳಿಯತ್ತ?
ನವದೆಹಲಿ: ವರ್ಷದ ಮೊದಲ ಚಂಡಮಾರುತ, ಮೋಚಾ ಚಂಡಮಾರುತವು ಈ ವಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ಅಭಿವೃದ್ಧಿ ಹೊಂದುತ್ತಿದೆ. ಭಾರತೀಯ ಹವಾಮಾನ ಇಲಾಖೆ...
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ
ಬೆಂಗಳೂರು: ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, ರಾಜ್ಯಾದ್ಯಂತ 5.24 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಸಾಮಾನ್ಯ ವಿದ್ಯಾರ್ಥಿಗಳು, ಪುನರಾವರ್ತಿತರು...
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ.
ಕುಮಟಾ : 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ನಾಳೆ ಅಂದರೆ ಏಪ್ರಿಲ್ 21, 2023 ರಂದು ಬಿಡುಗಡೆಯಾಗಲಿದೆ. ಫಲಿತಾಂಶ ಪ್ರಕಟವಾದ ಮೇಲೆ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ...
ಶಿವಾನಂದ ಹೆಗಡೆ ಕಡತೋಕಾ ನಾಮಪತ್ರ ಸಲ್ಲಿಕೆ ಏ.20 ಕ್ಕೆ.
ಕುಮಟಾ : ಈ ಸಲದ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗುವ ಬಗ್ಗೆ ಭಾರೀ ನಿರೀಕ್ಷೆ ಹೊಂದಿದ್ದ ಹಾಗೂ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೇದಿತ್ ಆಳ್ವಾ ಅವರನ್ನು ಘೋಷಣೆ...