ನಾಳೆ ಈ ಒಂದು ತಾಲೂಕಿನ ಮಕ್ಕಳಿಗೆ ಶಾಲೆ ರಜೆ.
ಕಾರವಾರ : ಉತ್ತರಕನ್ನಡ ಜಿಲ್ಲಾದ್ಯಂತ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಮಾತ್ರ ಎಲ್ಲಾ ಶಾಲಾ ಕಾಲೇಜುಗಳಿಗೆ ಮಾತ್ರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರಜೆ ಘೋಷಣೆ...
ಸಿದ್ಧಾಪುರದಿಂದ ಕುಮಟಾ ಮಾರ್ಗದ ಬಸ್ ಪ್ರಯಾಣ ಸಮಯ ಬದಲಾವಣೆ ,ಅನಾನೂಕೂಲದ ಕಾರಣ ಶಾಸಕ ದಿನಕರ ಶೆಟ್ಟಿ ಯವರ ಬಳಿ...
ಕುಮಟಾ ಸಿದ್ದಾಪುರ ಕರ್ನಾಟಕ ಸಾರಿಗೆ ನಿಗಮದ ಬಸ್ಸು ಸಿದ್ದಾಪುರ ದಿಂದ ಅಪರಾಹ್ನ 4 ಗಂಟೆಗೆ ಬಿಡುತ್ತಿದ್ದದ್ದು ದಿನಾಂಕ 17 ಜೂನ್ 2024 ರಿಂದ ಸಮಯ ಬದಲಾಯಿಸಿ 4-30 ಕ್ಕೆ ಬಿಡುತ್ತಿರುವ ಪರಿಣಾಮ ಸಿದ್ಧಾಪುರದಲ್ಲಿ...
ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ ಮಳೆ
ಬೆಂಗಳೂರು: ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ...
ಬೇಸಿಗೆ ರಜೆ ವಿಸ್ತರಿಸಿ, SSLC ವಾರ್ಷಿಕ ಪರೀಕ್ಷೆ-2ನ್ನು ಒಂದು ವಾರಗಳ ಕಾಲ ಮುಂದೂಡಿ ಸರಕಾರದ ಆದೇಶ .
ಮೈಸೂರು : ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಮೇ. 15 ರಿಂದಲೇ ತರಗತಿಗೆ ಹಾಜರಾಗಲು ಹೈಸ್ಕೂಲ್ ಶಿಕ್ಷಕರಿಗೆ ಸೂಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿದೆ. ಆ...
ವಿದ್ಯಾರ್ಥಿಗಳ ಪಾಲಿನ ಉದ್ಯೋಗದಾತ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು.
ಭಟ್ಕಳ: 85 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ 8 ವಿದ್ಯಾ ಸಂಸ್ಥೆಗಳಲ್ಲಿ ಒಂದು, ಪ್ರತಿಷ್ಠಿತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು. ಕರ್ನಾಟಕ ಸರ್ಕಾರದ ಮಾನ್ಯತೆಯೊಂದಿಗೆ, ಕರ್ನಾಟಕ ವಿಶ್ವವಿದ್ಯಾಲಯದ...
ನಾಳೆಯೇ SSLC ಫಲಿತಾಂಶ : ರಿಸಲ್ಟ್ ನೋಡುವುದು ಹೇಗೆ? ಇತರ ಮಾಹಿತಿ ಇಲ್ಲಿದೆ.
2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶಕ್ಕೆ ಸಮಯ ನಿಗದಿಯಾಗಿದೆ. ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಟಿಯಲ್ಲಿ ಫಲಿತಾಂಶ ಪ್ರಕಟ ಮಾಡಲಿದೆ.
2023-24ನೇ ಸಾಲಿನ SSLC ಪರೀಕ್ಷೆಯ...
ಜಿಲ್ಲೆಯಲ್ಲಿ ಮಧ್ಯಾಹ್ನದ ವರೆಗೆ 45.08%ರಷ್ಟು ಮತದಾನ
ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ಮುಂಜಾನೆಯಿಂದಲೇ ಭಾಗಿಯಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಸಿ ತಾಲೂಕಿನಲ್ಲಿ 49.21%, ಯಲ್ಲಾಪುರ – 47.64%, ಕುಮಟಾ – 45.56%, ಖಾನಾಪುರ – 46.06%, ಭಟ್ಕಳ...
ಕ್ಯಾಂಪಸ್ ಸಂದರ್ಶನ ನಾಳೆ.
ಕುಮಟಾ : ವಿದ್ಯಾರ್ಥಿ ಮಾರ್ಗದರ್ಶನ ಕೇಂದ್ರ, ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕುಮಟಾ ಇವರು ದೇಶಪಾಂಡೆ ಸ್ಕಿಲ್ಲಿಂಗ್, ಹುಬ್ಬಳ್ಳಿ ಇವರ ಸಭಾಗಿತ್ವದಲ್ಲಿ (24)7 ಎ.ಎ ಕಂಪನಿಗಾಗಿ ಏ....
ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತಿ ಹಾಗೂ ಶತಚಂಡಿಕಾ ಯಾಗ.
ಹೊನ್ನಾವರ : ತಾಲೂಕಿನ ಹೊಸಾಕುಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಮತ್ತು ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಹಾಗೂ ಹೊಸಾಕುಳಿ ಗ್ರಾಮದ ಹಿರೇಮಕ್ಕಿಯಲ್ಲಿ ಅನಾದಿಯಿಂದ ನೆಲೆಸಿರುವ ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ...
BROWN WOOD SHOWROOM ನಾಳೆಯಿಂದ ಪ್ರಾರಂಭ.
ಕುಮಟಾ : ಪಟ್ಟಣದ ಮಂದಾರ ಎಲೈಟ್ ಸಮುಚ್ಚಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜೆ.ಎಸ್.ಆರ್ ಎಂಟರ್ಪ್ರೈಸಸ್ ಅವರ ಗೃಹೋಪಯೋಗಿ, ಗೃಹಾಲಂಕಾರ, ಫರ್ನೀಚರ್ ಹಾಗೂ ಇತರ ಉಪಯುಕ್ತ ವಸ್ತುಗಳ ಬ್ರಹತ್ ಮಳಿಗೆ 'ಬ್ರೌನ್ ವುಡ್' ಇದರ ಉದ್ಘಾಟನಾ...