ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕಡಲ ಸಿರಿ ಯುವ ಸಂಘ ಕಾರವಾರ ವತಿಯಿಂದ ಆನ್ಲೈನ್ ಯೋಗ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ
ಕಾರವಾರ : ನಗರದ ಕಡಲಸಿರಿ ಯುವ ಸಂಘವು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಮಾಜಿಕ ಜಾಲತಾಣದ ಮೂಲಕ ಯೋಗ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತಿ ಇರುವ ಸ್ಪರ್ಧಿಗಳು ತಮ್ಮ ಯೋಗಾಸನದ ಒಂದು ಫೋಟೋಗಳನ್ನು...
ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿದ್ದ ೫೦೦೦ ರೂಗಳ ...
ಕುಮಟಾ : ಕೋವಿಡ್ 19 ಅವಧಿಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ನಿಂದಾಗಿ ತೊಂದರೆ ಅನುಭವಿಸುತ್ತಿರುವ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿದ್ದ ೫೦೦೦ ರೂಗಳ ಪರಿಹಾರಕ್ಕಾಗಿ ಆನ್ ಲೈನ್ ಮೂಲಕ ರ್ಜಿ...
ಬಾಲಕಿಯರಿಗೆ ಗುರುಕುಲ: ಪ್ರವೇಶ ಅವಧಿ ವಿಸ್ತರಣೆ
ಬೆಂಗಳೂರು: ಸನಾತನ ಸಂಸ್ಕøತಿಯ ಉಳಿವಿಗಾಗಿ ಮತ್ತು ಮುಂದಿನ ಪೀಳೀಗೆಯ ಅಭ್ಯುದಯಕ್ಕಾಗಿ ಶ್ರೀರಾಮಚಂದ್ರಾಪುರ ಮಠ ವತಿಯಿಂದ ಬಾಲಕಿಯರಿಗಾಗಿ ಗೋಕರ್ಣ ಬಳಿ ಆರಂಭಿಸುತ್ತಿರುವ ರಾಜರಾಜೇಶ್ವರಿ ಗುರುಕುಲ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನೀಡಿದ್ದ ಕೊನೆಯ ದಿನಾಂಕವನ್ನು ಜೂನ್...
ಕೊಂಕಣ ಎಜ್ಯುಕೇಶನ್ ಟ್ರಸ್ಟ್ (ರಿ) ವಿದ್ಯಾಗಿರಿ, ಕಲಭಾಗ, ಕುಮಟಾ : 2020/21ನೇ ಶೈಕ್ಷಣಿಕ ವರ್ಷದ LKG/UKG ಹಾಗೂ ಪ್ರಾಥಮಿಕ...
ಕುಮಟಾ ತಾಲೂಕಿನ ಪ್ರತಿಷ್ಠಿತ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್(ರಿ)ನ ಅಂಗ ಸಂಸ್ಥೆಗಳಾದ ಶ್ರೀ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರದ LKG/UKG ತರಗತಿಗಳಿಗೆ ಹಾಗೂ ಸರಸ್ವತಿ ವಿದ್ಯಾಕೇಂದ್ರದಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಮತ್ತು...
ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ
ಕುಮಟಾ : ಉಪವಿಭಾಗದ ನಗರ ಶಾಖೆಯ ವ್ಯಾಪ್ತಿಯಲ್ಲಿನ ಕುಮಟಾ ಟೌನ್ ಹಾಗೂ ಚಿತ್ರಿಗಿ ಫೀಡರ್ ಅಲ್ಲಿ 11 ಕೆ. ವಿ. ಲೈನ್ ನ ನಿರ್ವಹಣೆ ಕೆಲಸ ಇರುವುದರಿಂದ ದಿನಾಂಕ 29-04-2020...
ಕೊಂಕಣಿ ಕಲಾವಿದರು/ ಸಾಹಿತಿಗಳಿಗೆ ಆರ್ಥಿಕ ಸಹಾಯ.
ಕರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದು ಈ ಪರಿಸ್ಥಿತಿಯಲ್ಲಿ ಅಗತ್ಯ ಇರುವ ಕೊಂಕಣಿ ಕಲಾವಿದರು/ ಸಾಹಿತಿಗಳಿಗೆ ಆರ್ಥಿಕ ಸಹಾಯ ಮಾಡಲು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮುಂದಾಗಿದೆ. ಈ ಕುರಿತಾದ ವಿವರ ಇಲ್ಲಿದೆ.
ಶಾಂತಿ ಸುವ್ಯವಸ್ಥೆ ಜೊತೆ ಮಾನವೀಯತೆ ಮೆರೆದ ಪಿಎಸ್ಐ ಹಾಗೂ ಸಿಬ್ಬಂದಿ
ನಮ್ಮ ಕರ್ನಾಟಕ ಪೋಲೀಸ್ ಅತ್ಯಂತ ಧಕ್ಷತೆ, ಶಿಸ್ತು ಹಾಗೂ ಮಾನವೀಯತೆಗೆ ಸದಾ ಮುಂಚೂಣಿಯಲ್ಲಿರುತ್ತಾರೆ.. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.. ಲಾಕ್ ಡೌನ್ ಆದಾಗಿನಿಂದ ಜನರು ಸರ್ಕಾರದ ಆದೇಶ ಪಾಲಿಸಿ ತಮ್ಮ ಆರೋಗ್ಯ...
ವಾಟ್ಸಾಪ್ ಮಾಡಿ.. ಜೀವನಾವಶ್ಯಕ ವಸ್ತುಗಳನ್ನು ಪಡೆದುಕೊಳ್ಳಿ
Covid-19 ತಡೆಗಟ್ಟುವ ನಿಟ್ಟಿನಲ್ಲಿ ಇರುವ ಲಾಕ್ ಡೌನ್ ಹಿನ್ನೆಲೆಯಲ್ಲಿ TSS ನಿಂದ ಈಗಾಗಲೇ ಹಳ್ಳಿಗಳಿಗೆ ಜೀವನ ಅವಶ್ಯಕ ವಸ್ತುಗಳನ್ನು ಪೂರೈಸಲಾಗುತ್ತಿದೆ. ಹಾಗೆಯೇ ನಗರದ ಕೆಲ ಪ್ರದೇಶಗಳಿಗೆ ಆನ್ಲೈನ್ ಪೋರ್ಟಲ್ http://tsssupermarket.com...
ಕ್ಯಾಂಪ್ಕೊ ದಿಂದ ಅಡಿಕೆ ಖರೀದಿ
ದಿನಾಂಕ 20.04.2020 ರಿಂದ ಸೀಮಿತವಾಗಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ.
ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ 25,000/- ದ ಅಡಿಕೆ ಮಾರಾಟಕ್ಕೆ ಅವಕಾಶ.ಪ್ರತಿದಿನ...
ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ : ಪ್ರಕಟಣೆ
ಕುಮಟಾ ಉಪವಿಭಾಗದ ನಗರ ಶಾಖೆ ವ್ಯಾಪ್ತಿಯಲ್ಲಿನ ಬಸ್ತಿಪೇಟೆಯಿಂದ ನೆಲ್ಲಿಕೇರಿ ಹಳೆ ಬಸ್ ಸ್ಟಾಂಡ್ ವರೆಗೆ ರಸ್ತೆ ಅಗಲೀಕರಣದ ಕೆಲಸ ನಡೆಯುತ್ತಿರುವುದರಿಂದ, ಸುತ್ತಮುತ್ತಲಿನ ಕೆಲವು ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕಾಗಿರುವುದರಿಂದ ದಿನಾಂಕ...