ಡಿ.22 ರಂದು ಪ.ಪೂ. ಮತ್ತು ಪದವಿ ಉಪನ್ಯಾಸಕರುಗಳಿಗೆ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ
ಭಟ್ಕಳ : ಪ್ರಾರ್ಥನಾ ಪ್ರತಿಷ್ಠಾನ ಭಟ್ಕಳ, ದುರ್ಗಾಂಬಿಕಾ ಯುವಕ ಸಂಘ ತಟ್ಟಿಹಕ್ಕಲ್, ಶಿರಾಲಿ ಹಾಗೂ ಆನಂದಾಶ್ರಮ ಸಂಯುಕ್ತ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಉತ್ತರಕನ್ನಡ ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ...
ಕೆಕ್ಕಾರಿನ ಕುರಿತಾಗಿ ಚಂದನ ಹೆಗಡೆಯ ಕಾರ್ಯಯೋಜನೆ : “ನಮ್ಮ ಊರು”
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಕ ಚಿದಾನಂದ ಭಂಡಾರಿಯವರು ನೀಡಿದ ಕಾರ್ಯಯೋಜನೆಯಲ್ಲಿ ಕ್ರಿಯಾತ್ಮಕ ಹಾಗೂ ಸವಿವರವಾಗಿ ತಮ್ಮೂರಿನ ಬಗ್ಗೆ ವಿವರ ನೀಡಿದ ಚಂದನ್ ಗಣೇಶ ಹೆಗಡೆಯ ಕಾರ್ಯಯೋಜನೆ ಇಲ್ಲಿದೆ.
ಎಲ್ಲೆಂದರಲ್ಲಿ...
ಗೋಕರ್ಣದಲ್ಲಿ ವಿದ್ಯುತ್ ವ್ಯತ್ಯಯ!
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಕೋಲಾಹಲ ಎಬ್ಬಿಸಿದ ಕ್ಯಾರ್ ಚಂಡಮಾರುತದ ಭೀಕರತೆಗೆ ತೀರ ಪ್ರದೇಶಗಳಲ್ಲಿ ಹಲವೆಡೆ ಅವಘಡಗಳು ಸಂಭವಿಸಿವೆ, ನಿನ್ನೆಯಿಂಲೇ ಆರಂಭವಾದ ಭಾರಿ ಗಾಳಿಮಳೆಗೆ ಗೋಕರ್ಣ ಗ್ರಾಮದ...
ಬುಧವಾರ ಕುಮಟಾದ ಹಲವೆಡೆ ವಿದ್ಯುತ್ ವ್ಯತ್ಯಯ
ಹೆಸ್ಕಾಂ, ಕುಮಟಾ ಉಪವಿಭಾಗದ ಗೋಕರ್ಣ ಶಾಖೆಯ 33 ಕೆ.ವಿ ಗೋಕರ್ಣ ವಿದ್ಯುತ್ ಮಾರ್ಗದಲ್ಲಿ ಕಾಮಗಾರಿ ಇರುವದರಿಂದ ಮಾದನಗೇರಿ, ತದಡಿ, ಬಂಕಿಕೊಡ್ಲ, ಒಂ ಬೀಚ್, ಬಿಜ್ಜೂರು, ಗಂಗಾವಳಿ ಹಾಗು ಗೋಕರ್ಣ ಫೀಡರಿನ ಸುತ್ತ...
ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ ಮಾಡಿಸಿಕೊಳ್ಳಲು ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ...
ಕುಮಟಾ : ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ ಮಾಡಿಕೊಡಲು ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭವಾಗಿದ್ದು ಜನತೆಗೆ ಸೇವೆ ನೀಡಲು ಪ್ರಾರಂಭವಾಗಿದೆ. ಜನತೆ...
ಟಿ.ಎಸ್.ಎಸ್. ರೈತ ಆರೋಗ್ಯ ಕೇಂದ್ರದಲ್ಲಿ ದಿ:09.09.2019 ರಿಂದ 14.09.2019ರ ವರೆಗೆ ಉಚಿತ ಆರೋಗ್ಯ ಶಿಬಿರ
ಮಳೆಗಾಲದಲ್ಲಿ ಮನೆಮಂದಿಯೆಲ್ಲಾಕೆಮ್ಮು, ನೆಗಡಿ, ಜ್ವರದಿಂದ ಬಳಲುವುದು ಸಹಜ.ಆದರೆಇವುಗಳಿಗೆ ಚಿಕಿತ್ಸೆ ಪಡೆಯುವುದು ಅಷ್ಟೆಮುಖ್ಯ.
ರೈತರ ಹಾಗೂ ಸಾರ್ವಜನಿಕರಆರೋಗ್ಯದ ಬಗ್ಗೆ ಕಾಳಜಿ ಇರುವ ಟಿ.ಎಸ್.ಎಸ್. ಈದೀಗ ನೆಗಡಿ ಜ್ವರಕ್ಕೆಉಚಿತ ಚಿಕಿತ್ಸೆಜೊತೆಗೆ ಲಭ್ಯ ಔಷಧಿಗಳನ್ನು ಉಚಿತವಾಗಿ ನೀಡುವ ಉದ್ದೇಶ...
ಚಂದ್ರಯಾನ-2 ಮತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಕೊಂಕಣ ಎಜ್ಯುಕೇಶನ್‍ನಲ್ಲಿ ರಸಪ್ರಶ್ನೆ ಸ್ಪರ್ಧೆ
ಕುಮಟಾ : ಮಹೋನ್ನತ ಮಹತ್ವಾಕಾಂಕ್ಷೆಗಳು ಹಾಗೂ ಬಲಾಢ್ಯ ಯಂತ್ರೋಪಕರಣಗಳೊಂದಿಗೆ ಜುಲೈ 22 ರಂದು ಭಾರತದಚರಿತ್ರಾರ್ಹ ಚಂದ್ರಯಾನ-2 ನಭಕ್ಕೆ ನೆಗೆಯಿತು. ಇದು ವಿಶ್ವಕ್ಕೆ ಭಾರತೀಯ ವ್ಯೋಮ ವಿಜ್ಞಾನದಕೊಡುಗೆಯಾಗಿದೆ. ಈ ಹಿಂದಿನ ಚಂದ್ರಯಾನ-1 ಚಂದ್ರನ ಮೇಲೆ...
ಹೊನ್ನಾವರ ತಾಲೂಕಿನ ಕೊಳೆ ರೋಗ ಪೀಡಿತ ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕಾಗಿ ಅರ್ಜಿ ಆಹ್ವಾನ
ಅತಿವೃಷ್ಠಿ ಪೀಡಿತ ತಾಲೂಕುಗಳಲ್ಲಿ ಹೊನ್ನಾವರವೂ ಒಂದು. ಪ್ರವಾಹದಿಂದ ತತ್ತರಿಸಿ ಜನರ ಜೀವನ ಕಷ್ಟ-ನಷ್ಟಗಳ ನಡುವೆ ಸಾಗಿದೆ.
ರೈತರ ಬೆಳೆಗೆ ಪರಿಹಾರ ಒದಗಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಕೊಳೆರೋಗ ಪೀಡಿತ ಅಡಿಕೆ ಬೆಳೆಗಾರರಿಗೆ, ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಡಿಗೆ...
ಅಂಚೆ ಕಾರ್ಡಿನಲ್ಲಿ ಕವನ : ರಾಜ್ಯಮಟ್ಟದ ಕವನ ಸ್ಪರ್ಧೆ
ಸಾಹಿತ್ಯ ಸಂಗೀತದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ "ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ " ಇವರು ಉದಯೋನ್ಮುಖ ಕವಿಗಳನ್ನು ಉತ್ತೇಜಿಸುವ ಸಲುವಾಗಿ ಇದೀಗ ತಾನೆ ಸಾಹಿತ್ಯ ಕ್ಷೇತ್ರದಲ್ಲಿ...
ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ
ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ Battalion of Smart Leaders.Pvt.Ltd ಕಂಪನಿಯ ಉತ್ತರ ಕನ್ನಡ ಹಾಗು ದಕ್ಷಿಣ ಜಿಲ್ಲೆಯ ತಾಲೂಕು ಶಾಖೆಗಳಲ್ಲಿ C.S.R ಕಾರ್ಯನಿರ್ವಹಿಸಲು ಆಸಕ್ತ ಯುವಕ-ಯುವತಿಯರು ಬೇಕಾಗಿದ್ದಾರೆ.
ವಿದ್ಯಾರ್ಹತೆ -
PUC,Degree,ITI,Diploma
ವಯೋಮಿತಿ-
18 to...