ಮುಂದುವರಿದ ಮಳೆ : ನಾಳೆಯೂ ರಜೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅ.10 ಶನಿವಾರ ಕೂಡ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ....
ಸನದಿ ವಿದ್ಯಾರ್ಥಿ ಕಾವ್ಯ ಪ್ರಶಸ್ತಿ’ ಸ್ಪರ್ಧೆಗೆ ಆಹ್ವಾನ
ಕುಮಟಾ: ತಾಲೂಕಿನ ಪ್ರೌಢಶಾಲೆ, ಪಿ.ಯೂ., ಪದವಿ ಅಥವಾ ಸ್ನಾತಕ್ಕೋತ್ತರ ಪದವಿ ಓದುತ್ತಿರುವ ಕಾವ್ಯಕೃಷಿಯಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳಿಂದ ಸನದಿ ಕಾವ್ಯ ಪ್ರಶಸ್ತಿಗೆ ಖುದ್ದು ಆಹ್ವಾನಿಸಲಾಗಿದ್ದು, ಕವನ ರಚನಾ...
ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆ.3 ರಂದು ಬೃಹತ್ ಉದ್ಯೋಗ ಮೇಳ
ಶಿರಸಿ: ಶಿರಸಿಯ ಆಳ್ವಾ ಫೌಂಡೇಶನ್ ಸಹಯೋಗದಲ್ಲಿ ಮೆರಿಟ್ಯೂಡ್ ಉದ್ಯೋಗ್ ಆಯೋಜನೆಯಲ್ಲಿ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆ.3 ರಂದು ಬೃಹತ್ ಉದ್ಯೋಗ ಮೇಳ ಆಯೋಜನೆಗೊಂಡಿದೆ.
ಉದ್ಯೋಗ ಮೇಳಕ್ಕೆ ಸಂಬಂಧಿಸಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ...
ಕರ್ನಾಟಕ ಸಂಘದ ಸದಸ್ಯರಿಂದ ಕವನ ಹಾಗೂ ಕಥೆಗಳ ಆಹ್ವಾನ
ಅಂಕೋಲಾ: ‘ಶ್ರಾವಣ ಕಾವ್ಯ-ಕಥಾ ಸಂಗಮ’ ಕಾರ್ಯಕ್ರಮವು ಇಲ್ಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಡೆಯಲಿದ್ದು
ಕಾರ್ಯಕ್ರಮ ಅಂಗವಾಗಿ ಕರ್ನಾಟಕ ಸಂಘದ ಸದಸ್ಯರಿಂದ ಕವನ ಹಾಗೂ ಕಥೆಗಳನ್ನು ಆಹ್ವಾನಿಸಿದೆ....
ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ ಆಹ್ವಾನ.
ಕಾರವಾರ : ಕನ್ನಡ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿ ಮತ್ತು ಯುವಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಹಾಗೂ ಸಾಹಿತ್ಯದ ಕ್ರೀಯಾಶೀಲತೆಯನ್ನು ಬೆಳೆಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ...
ಎಸ್‌ಬಿಐ ನೇಮಕಾತಿ : 76 ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್‌ಬಿಐ) ನೇಮಕಾತಿ 76 ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಹುದ್ದೆಗಳಿಗೆ ಕೇಳಲಾಗಿರುವ...
2019-20ನೇ ಸಾಲಿನ ಡಿಫ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಾರವಾರ : ಮುಂಡಗೋಡ ಸರಕಾರಿಪಾಲಿಟೆಕ್ನಿಕ್ ಕಾಲೇಜಿನಲ್ಲಿ 2019-20ನೇ ಸಾಲಿನ ಡಿಫ್ಲೋಮಾ ಪ್ರವೇಶಕ್ಕೆ ಖಾಲಿ ಉಳಿದಿರುವ ಸೀಟುಗಳಿಗಾಗಿ ಅರ್ಹಅಭ್ಯರ್ಥಿಗಳಿಂದ ನೇರ ಅರ್ಜಿ ಆಹ್ವಾನಿಸಲಾಗಿದೆ.
ವಿಜ್ಞಾನ ಅಥವಾ ತಾಂತ್ರಿಕ ವಿಷಯಗಳಲ್ಲಿ ಎರಡು ವರ್ಷಗಳ ಐಟಿಐ ಹಾಗೂ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಡಿಪೊ್ಲಮಾ ಪ್ರವೇಶಕ್ಕೆ...
ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ.
ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಾರವಾರಕ್ಕೆ 2019-20ನೇ ಸಾಲಿಗಾಗಿ ಪ್ರವೇಶ ಬಯಸುವ ಪಿ.ಯು.ಸಿ, ಡಿಗ್ರಿ, ಡಿಪ್ಲೋಮಾ, ಐ.ಟಿ.ಐ ಇತ್ಯಾದಿ ಕೋರ್ಸುಗಳಲ್ಲಿ ಓದುತ್ತಿರುವ ಮೆಟ್ರಿಕ್ ನಂತರದ...
ಜು.27 ಮತ್ತು 28ರಂದು ‘ಗ್ಲೋಬಲ್ ಹಾರ್ಟ್ ಫೌಂಡೇಷನ್’ದಿಂದ ಹೃದ್ರೋಗ ತಪಾಸಣಾ ಶಿಬಿರ.
ಕಾರವಾರ : ಹೃದಯ ಸಂಬಂಧಿ ಕಾಯಿಲೆಗಳಿಗೆಚಿಕಿತ್ಸೆ ನೀಡುವ 'ಗ್ಲೋಬಲ್ ಹಾರ್ಟ್ ಫೌಂಡೇಷನ್'ದಿಂದ ಜು.27 ಮತ್ತು 28ರಂದು ನಗರದ ಅಜ್ವಿ ಓಶನ್ ಹೋಟೆಲನಲ್ಲಿ ಹೃದ್ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಡಾ.ಸುಜಲ್ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
...
ವಿಶ್ವಕಮ೯ ಗೆಳೆಯರ ಬಳಗ(ರಿ) ಭಟ್ಕಳ ಇದರ ಆಶ್ರಯದಲ್ಲಿ ” ಮನೆಗೊಂದು ಗಿಡ” ಅಭಿಯಾನದ ಕಾರ್ಯಕ್ರಮ.
ಭಟ್ಕಳ : ವಿಶ್ವಕಮ೯ ಗೆಳೆಯರ ಬಳಗ(ರಿ) ಭಟ್ಕಳ ಇದರ ಆಶ್ರಯದಲ್ಲಿ " ಮನೆಗೊಂದು ಗಿಡ" ಅಭಿಯಾನದ 3ನೇ ಹಂತದ ಕಾಯ೯ಕ್ರಮವನ್ನು ಭಟ್ಕಳದ ಶಹರ ಪೋಲಿಸ್ ಠಾಣಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಉದ್ಘಾಟಿಸಲಾಯಿತು.
...