“ಮತದಾನ ಜಾಗೃತಿ ಸ್ಪರ್ಧೆ”
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಯುವಸಮುದಾಯಕ್ಕೆ ಅರಿವನ್ನು ಮೂಡಿಸಲು ಮತದಾನ ಜಾಗೃತಿ ಕುರಿತಾದ ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ.
ಭಟ್ಕಳ,...
ಏ.11ರಂದು ಸಾರ್ವಜನಿಕರಿಗೆ ಯೋಗಾಸನ ಸ್ಪರ್ಧೆ: ಹೆಸರು ನೊಂದಾಯಿಸಲು ಇಂದು ಕೊನೆಯ ದಿನ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್, ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಯೋಗದ ಅರಿವು ಮೂಡಿಸುವ ಉದ್ದೇಶದಿಂದ ಏ.11ರಂದು ಸಾರ್ವಜನಿಕರಿಗೆ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿದೆ.
ನಗರದ ಶಾಸಕರ ಮಾದರಿ ಶಾಲೆ ನಂ.2ರಲ್ಲಿ ನಡೆಯುವ ಸ್ಪರ್ಧೆಗೆ...
ಮಾರ್ಚ 24 ರಂದು ಶ್ರೀನಿಧಿ ಸೇವಾವಾಹಿನಿ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ.
ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಗಾಣಿಗ ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾರ್ಚ 24 ರಂದು ಮಧ್ಯಾಹ್ನ 3 ಗಂಟೆಗೆ ಬಾಳೆಗದ್ದೆಯ ಶ್ರೀ ವೆಂಕ್ರಟಮಣ ದೇವಾಲಯದ ಸಭಾಭವನದಲ್ಲಿ...
ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭ.
ಕುಮಟಾ:-ಭಾರತೀಯ ಸಂಪ್ರದಾಯಗಳ ತಳಹದಿಯಲ್ಲಿ ಅತ್ಯುತ್ಕøಷ್ಟ ಶಿಕ್ಷಣ ನೀಡುತ್ತಿರುವ ಕುಮಟಾ ತಾಲೂಕಿನ ಕಲಭಾಗದ ವಿದ್ಯಾಗಿರಿಯಲ್ಲಿ ಇರುವ ಕೊಂಕಣ ಎಜ್ಯುಕೇಶನ್ ಟ್ರಸ್ಟನ ರಂಗಾದಾಸ ಶಾನಭಾಗ ಹೆಗಡೆಕರದ ಬಾಲಮಂದಿರ, ಎಲ್.ಕೆ.ಜಿ, ಯು.ಕೆ.ಜಿ, ಸರಸ್ವತಿ ವಿದ್ಯಾಕೇಂದ್ರದಲ್ಲಿ ಒಂದನೇ...
ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ 12 ಕೊನೆಯ ದಿನ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಹಾಗೂ ಹಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ.
219 ಪ್ರಥಮ ದರ್ಜೆ ಹುದ್ದೆ ಹಾಗೂ 494 ದ್ವಿತೀಯ ದರ್ಜೆ...
ಮಾರ್ಚ್ 10ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ: ಸಚಿವ ಶಿವಾನಂದ ಪಾಟೀಲ್
ಬೆಂಗಳೂರು: ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಮಾರ್ಚ್ 10ರಂದು ಹಮ್ಮಿಕೊಂಡಿದ್ದು, ಈ ಬಾರಿ ಒಂದೇ ಸುತ್ತಿನಲ್ಲಿ ಪೋಲಿಯೋ ಹನಿ ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್...
ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ : ನೀವೂ ಭಾಗವಹಿಸಬೇಕೇ?
ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ ವತಿಯಿಂದ ದಿನಾಂಕ 08-03-2019 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30 ಗಂಟೆಗಳ ವರೆಗೆ ಶಿವಾಜಿ ಪದವಿ ಕಾಲೇಜು, ಬಾಡ ಕಾರವಾರದಲ್ಲಿ ಬೃಹತ್ ಉದ್ಯೋಗ...
ಸಾವಯವ ಕೃಷಿ ಉತ್ಪನ್ನಗಳ ಹಾಗೂ ಗೃಹ ಉತ್ಪನ್ನಗಳ ಸಂತೆ ನಾಳೆ.
ಶಿರಸಿ: ಇಲ್ಲಿಯ ಎ.ಪಿ.ಎಮ್.ಸಿ ಯಾರ್ಡ್‍ನಲ್ಲಿರುವ ಕದಂಬ ಮಾರ್ಕೆಟಿಂಗ್‍ನಲ್ಲಿ ಮಾ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಸಾವಯವ ಕೃಷಿ ಉತ್ಪನ್ನಗಳ ಹಾಗೂ ಗೃಹ ಉತ್ಪನ್ನಗಳ ಸಂತೆ ನಡೆಯಲಿದೆ. ಜಂಟಿ ಕೃಷಿ ನಿರ್ದೇಶಕ...
ವಿಶ್ವ ಗುಬ್ಬಿ ದಿನದ ವಿಶೇಷ: ಮಕ್ಕಳಿಗೆ ಪ್ರಬಂಧ ಸ್ಪರ್ಧೆ
ತುಮಕೂರು: ಮಾರ್ಚ್ 20 ರ ವಿಶ್ವ ಗುಬ್ಬಿ ದಿನದ ಅಂಗವಾಗಿ ತುಮಕೂರಿನ ಗುಬ್ಬಚ್ಚಿ ಸಂಘ ಐದರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಆಸಕ್ತ ವಿದ್ಯಾರ್ಥಿಗಳು ಪರಿಸರ...
“ವಿಜ್ಞಾನಕ್ಕಾಗಿ ಜನತೆ” ಕುರಿತಾಗಿ ಲೇಖನ ಸ್ಪರ್ಧೆ: ನೀವು ಬರೆಯಲು ಇಚ್ಛಿಸಿದ್ದೀರಾ?
ಕಾರವಾರ: ರಾಜ್ಯ ವಿಜ್ಞಾನ ಪರಿಷತ್ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ ಎಂಬ ಲೇಖನ ಸ್ಪರ್ಧೆ ಹಮ್ಮಿಕೊಂಡಿದೆ.
ನೋಬೆಲ್ ಪ್ರಶಸ್ತಿ ವಿಜೇತ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ....