ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಕೆನರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆ(ರಿ) ಹಳಿಯಾ¼ ಇವರು ಜುಲೈ ಮತ್ತು ಅಗಸ್ಟ ತಿಂಗಳಲ್ಲಿ ಜರುಗಲಿರುವ ಎಲೆಕ್ಟ್ರಿಕ್ ಮೋಟರ ರಿವೈಂಡಿಂಗ್ ಮತ್ತು ಪಂಪ್ ಸೆಟ್ ರೀಪೇರಿ, ಫೋಟೋಗ್ರಾಪಿ ಹಾಗೂ ವಿಡಿಯೋಗ್ರಾಫಿ ತರಬೇತಿಗಳಿಗಾಗಿ ಅರ್ಹ...
ಕರ್ನಾಟಕ ಸಂಸ್ಕೃತಿ ಕುರಿತು ಲೇಖನ ಆಹ್ವಾನ: ನೀವು ಬರೆಯಿರಿ
ಬೆಂಗಳೂರು- ಸ್ಥಳೀಯ ಇಂಡಿಯನ್ಹೋರೋಸ್ಕೋಪ್ ಡಾಟ್ ಆರ್ಗ ಅಂತರ್ಜಾಲ ತಾಣವು ತನ್ನ ಕನರ್ಾಟಕ ಸಂಸ್ಕೃತಿ ವಿಭಾಗಕ್ಕೆ ಲೇಖನಗಳನ್ನು ಆಹ್ವಾನಿಸಿದೆ.
ಇಂಡಿಯನ್ಹೋರೋಸ್ಕೋಪ್ ಡಾಟ್ ಆರ್ಗ್ ( www.indianhoroscope.org) ಅಂತಜರ್ಾಲದಲ್ಲಿ ಜುಲೈ 22 ರಿಂದ ಆರಂಭವಾಗುವ ಕನರ್ಾಟಕ ಸಂಸ್ಕೃತಿ...
ಭಟ್ಕಳದಲ್ಲಿ ವಿಪ್ರೋ ಕ್ಯಾಂಪಸ್ ಸಂದರ್ಶನ
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು
2017 ಹಾಗೂ 2018 ರಲ್ಲಿ ಪದವಿ ಪೂರೈಸಿರುವ ಬಿಸಿಎ ಹಾಗೂ ಬಿ.ಎಸ್.ಸಿ ವಿದ್ಯಾರ್ಥಿಗಳು 19 ಜುಲೈ 2018 ಗುರುವಾರದಂದು...
ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ ತರಬೇತಿ ಆರಂಭ
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ.) ಇವರು ಕಳೆದ 32 ವರುಷಗಳಿಂದ ನಡೆಸಿಕೊಂಡು ಬಂದಿರುವ ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ 2018-19 ನೇ ಸಾಲಿನ ಯಕ್ಷಗಾನ ತರಬೇತಿಯು ಇದೇ...
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮಾನ್ಸ್) ಯು ವಿವಿಧ ಹುದ್ದೆಗಳಿಗೆ ನೇಮಕಾತಿ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮಾನ್ಸ್) ಯು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 6
ಹುದ್ದೆಗಳ ವಿವರ
1.ಕಿರಿಯ ವೈಜ್ಞಾನಿಕ ಅಧಿಕಾರಿ– 01
2.ಫೀಲ್ಡ್...
ಸಿಇಟಿ ತರಬೇತಿ ನೀಡಲು ಅರ್ಜಿ ಆಹ್ವಾನ
ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿಗೆ, ಅಲ್ಪಸಂಖ್ಯಾತರ ಸಮುದಾಯದ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ACCPL Training Division, Malleshwaram, Banglore ರವರ ವತಿಯಿಂದ ಸಿಇಟಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ...
ಶಿರಸಿಯಲ್ಲಿ ಡೇರೆ ಮೇಳ: ಅವಕಾಶದ ಸದುಪಯೋಗ ಪಡೆದುಕೊಳ್ಳಲು ಯೋಜಕರ ಮನವಿ
ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಾತೃಮಂಡಳಿ ಸಹಯೋಗದಲ್ಲಿ ಸಂಘದ ಆವಾರದಲ್ಲಿ ದಿನಾಂಕ: 6 ಮತ್ತು 7 ನೇ ಜುಲೈ 2018 ರಂದು ಡೇರೆ ಮೇಳ ಆಯೋಜಿಸಲಾಗಿದ್ದು, ಈ...
ಬಾಲಕರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ
ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಭಟ್ಕಳ ತಾಲೂಕಿನಲ್ಲಿ ಹೊಸದಾಗಿ ಪ್ರಾರಂಭಿಸಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ 2018-19ನೇ ಸಾಲಿನಲ್ಲಿ ಪ್ರವೇಶ ಬಯಸುವ ಪಿ.ಯು.ಸಿ, ಡಿಗ್ರಿ, ಡಿಪ್ಲೋಮಾ, ಐ.ಟಿ.ಐ ಇತ್ಯಾದಿ ಕೋರ್ಸುಗಳನ್ನು ಓದುತ್ತಿರುವ...
ಭಾರತೀಯ ಅಂಚೆ ಪಾವತಿ ಬ್ಯಾಂಕ್ ನಲ್ಲಿ ಅಧಿಕಾರಿ ವರ್ಗದ ವಿವಿಧ ಹುದ್ದೆಗಳ ನೇರ ನೇಮಕಾತಿ.
ಭಾರತೀಯ ಅಂಚೆ ಪಾವತಿ ಬ್ಯಾಂಕ್ ನಲ್ಲಿ ಅಧಿಕಾರಿ ವರ್ಗದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 18
ಹುದ್ದೆಗಳ ವಿವರ
1.ಮುಖ್ಯ ವ್ಯವಸ್ಥಾಪಕ (ಕೇಂದ್ರ...
1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶಿರಸಿಯಲ್ಲಿ ಚದುರಂಗ ಸ್ಪರ್ಧೆ
ಶಿರಸಿ : ಭಟ್ ಚೆಸ್ ಸ್ಕೂಲ್ ಇವರ ಆಶ್ರಯದಲ್ಲಿ ಜುಲೈ 8 ರಂದು 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗಾಗಿ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಯು ಶ್ರೀ ಮಾರಿಕಾಂಬಾ ಕಲ್ಯಾಣ...