ಕುಮಟಾ ಬ್ಲಡ್ ಬ್ಯಾಂಕ್ ನಲ್ಲಿ ಇಂದು ಲಭ್ಯವಿರುವ ರಕ್ತದ ವರ್ಗಗಳ ಮಾಹಿತಿ.
The uttara kannada blood bank& health services society(Regd)
Baggon Road,
Kumta-581343
Ph:08386-221851
Mob:9901369298
Email:[email protected]
Blood stock details:
Date:24/02/2018
A+ve. :22
B+ve. : 8
AB+ve. :...
ಹೆಚ್‌ಎಎಲ್ ನಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅದಕ್ಕೆ ಬೇಕಾದ ಅರ್ಹತೆ, ವಯೋಮಿತಿ, ವೇತನಶ್ರೇಣಿಯನ್ನು ಇಲ್ಲಿ ನೀಡಲಾಗಿದೆ. ಅಟೆಂಡರ್, ಟೀಚರ್...
ಇಂದು ಲಕ್ಷ್ಮೇಶ್ವರದ ದತ್ತಾತ್ರೇಯ ದೇವರ ಪುನರ್ ಪ್ರತಿಷ್ಠಾಪನಾ ವರ್ಧಂತಿ ಉತ್ಸವ
ಅಂಕೋಲಾ : ದಿನಾಂಕ 20-02-2018 ಮಂಗಳವಾರದಂದು ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ವರ್ಧತಿ ಉತ್ಸವ ಅಂತ್ಯಂತ ವಿಜ್ರಂಭಣೆಯಿಂದ ನಡೆಯಲಿದ್ದು, ಪೂಜೆ, ಪ್ರಸಾದ ವಿತರಣೆ ಹಾಗೂ ಸಾಯಂಕಾಲ 7 ಗಂಟೆಯಿಂದ ಭಜನಾ ಕಾರ್ಯಕ್ರಮ,...
ಫೆ. 16 ಕ್ಕೆ ಬಿಸಲಕೊಪ್ಪದಲ್ಲಿ ‘ನಾಳೆ ಬಾಕಿ ಕೊಡೋದಿಲ್ಲ’ ನಾಟಕ ಪ್ರದರ್ಶನ
ಶಿರಸಿ: ಹಿರಿಯ ಸಾಹಿತಿ ಆರ್.ಪಿ.ಹೆಗಡೆ ಸೂಳಗಾರ್ ಅವರು ಬರೆದ ಬಾಕಿ ಕೊಡೋದಿಲ್ಲ ಎಂಬ ನಾಟಕ ಪ್ರದರ್ಶನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಫೆ. 16ರ ಸಂಜೆ 6ಕ್ಕೆ ಪ್ರದರ್ಶನ ಆಗಲಿದೆ.
ಸಿದ್ದಾಪುರದ ಒಡ್ಡೋಲಗ ರಂಗ...
ನಾಳೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಶ್ರೀಮಾರಿಕಾಂಬಾ ಜಾತ್ರೆ ನಿಮಿತ್ತ ಹಳೆಯ ತಂತಿಯನ್ನು (ವಾಹಕ) ಬದಲಾಯಿಸುವ ಕಾಮಗಾರಿಯನ್ನು ದಿನಾಂಕ: 11ರಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆ ವರೆಗೆ...
ಫೆ.25ರಂದು ಸರಕುಳಿ ಶ್ರೀಜಗದಾಂಬಾ ಪ್ರೌಢ ಶಾಲಾ ಆವಾರದಲ್ಲಿ ನಡೆಯಲಿದೆ ವಾಲಿಬಾಲ್ ಪಂದ್ಯಾಟ
ಶಿರಸಿ: ತಾಲೂಕಿನ ಗಡಿಯಲ್ಲಿರುವ ಸರಕುಳಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ ಫೆ.25ರಂದು ಸರಕುಳಿ ಶ್ರೀಜಗದಾಂಬಾ ಪ್ರೌಢ ಶಾಲಾ ಆವಾರದಲ್ಲಿ ನಡೆಯಲಿದೆ.
ಕಳೆದ 46 ವರ್ಷದಿಂದ ನಿರಂತರವಾಗಿ ವಿವಿಧ ಕ್ರೀಡಾ ಸ್ಪರ್ಧೆ...
ಕೌಶಾಲ್ಯಾಭಿವೃದ್ಧಿ ತರಬೇತಿಗೆ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಕಾರವಾರ ಫೆಬ್ರವರಿ 05: 2017-18 ಸಾಲಿನಲ್ಲಿ ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕರಿಗೆ ಕೌಶಾಲ್ಯಾಭಿವೃದ್ಧಿ ತರಬೇತಿಗೆ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಅಭ್ಯರ್ಥಿಗಳನ್ನು ನೋಂದಾಯಿಸಿಕೊಳ್ಳಲು ಪರಿಶಿಷ್ಟ ವರ್ಗಗಳ...
ಫೆ 9 ರಿಂದ ಗೋಕರ್ಣದಲ್ಲಿ ಶಿವರಾತ್ರಿ ಮಹೋತ್ಸವ
ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಹೇಮಲಂಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ...
ಪ್ರಥಮ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರಿಕ್ಷೆ 25ಕ್ಕೆ
ಚಿತ್ರದುರ್ಗ: ಈ ಹಿಂದೆ ಫೆಬ್ರವರಿ 4 ರಂದು ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಇದೇ ಫೆಬ್ರವರಿ 25 ರಂದು ಚಿತ್ರದುರ್ಗ ನಗರದ 34 ಪರೀಕ್ಷಾ ಕೇಂದ್ರಗಳಲ್ಲಿ ಯಥಾಸ್ಥಿತಿಯಲ್ಲಿ ಸುಗಮವಾಗಿ...
ಫೆ ೩ರಂದು ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಜೆ ಕಾರ್ಯಕ್ರಮ.
ಕುಮಟಾ : ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಕುಮಟಾ ಶಾಖೆಯವರ ಸಂಯೋಜನೆಯಲ್ಲಿ ನಡೆಯುವ ನೃತ್ಯ ಸಂಜೆ ಕಾರ್ಯಕ್ರಮ ದಿ 03/02/2018 ರ ಸಂಜೆ 5:30 ಕ್ಕೆ ಕುಮಟಾದ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ.
ಯಕ್ಷಗಾನ ಕಲಾವಿಧರಾದ...