ನಾಳೆ ಆಕಾಶವಾಣಿ ನೇರ ಫೋನ್ ಇನ್ ನಲ್ಲಿ ಸಿಇಒ
ಕಾರವಾರ: ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ನೋಂದಣಿ ಸೇರಿದಂತೆ ವಿವಿಧ ಚುನಾವಣೆ ವಿಷಯಗಳ ಕುರಿತು ಮಾತನಾಡಲು ಜನವರಿ 19ರಂದು ಬೆಳಿಗ್ಗೆ 9.05ರಿಂದ 10ಗಂಟೆವರೆಗೆ ನಡೆಯುವ ಆಕಾಶವಾಣಿ ಫೋನ್‍ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ...
ಅಂಕೋಲಾ: ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಆಂಗ್ಲ ಮಾಧ್ಯಮ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಅಂಕೋಲಾ: 2018-19 ನೇ ಸಾಲಿನ ಅಂಕೋಲಾ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಆಂಗ್ಲ ಮಾಧ್ಯಮ ಶಾಲೆಗೆ ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ಅವಧಿಯನ್ನು ಜನೇವರಿ 25 ರವರೆಗೆ...
ಸಿರಿಗನ್ನಡ ವೇದಿಕೆಯಿಂದ ಕವನಗಳ ಆಹ್ವಾನ.
ಮುಂಡಗೋಡ; ಮಂಡ್ಯದಲ್ಲಿ ನಡೆಯಲಿರುವ ಸಿರಿಗನ್ನಡ ವೇದಿಕೆಯ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಸಮಾರಂಭಕ್ಕೆ ರಾಜ್ಯಾದ್ಯಂತ ಕವಿಗಳಿಂದ ಕವನಗಳನ್ನು ಅಹ್ವಾನಿಸಿದೆ ಎಂದು ವೇದಿಕೆಯ ಉಪಾಧ್ಯಕ್ಷರಾದ ಮುಂಡಗೋಡಿನ ರಾಧಾಬಾಯಿ ಶಿರಾಲಿ ಪ್ರಕಟಣೆಯಲ್ಲಿ...
ಕುಮಟಾ: ಎರಡು ದಿನಕ್ಕೆ ಬೇಕಾದಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ.
ಕುಮಟಾ :ಪುರಸಭೆಯ ನೀರು ಸರಬರಾಜು ಘಟಕವಾದ ದಿಲ್ಲಿಯಲ್ಲಿ ಪೈಪ್ಲೈನ್ ದುರಸ್ತಿ ಕಾರ್ಯ ಇರುವುದರಿಂದ ದಿನಾಂಕ 10-01-2017 ಮತ್ತು 11-01-2017 ರಂದು ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಮುಂಚಿತವಾಗಿ ಎರಡು...
ಶಾಲಾ ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕಾರವಾರ: 2018-19 ಸಾಲಿಗೆ 8ನೇ ತರಗತಿ ಇಂಗ್ಲೀಷ ಮಾಧ್ಯಮ ವಿಭಾಗಕ್ಕೆ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಆಸಕ್ತ ಬೆಳಗಾವಿ ವಿಭಾಗದ...
ಪ್ರಥಮ ಬಾರಿಗೆ ಮುದ್ರಣವಾದ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ
ಕಾರವಾರ: ಉ.ಕ ಜಿಲ್ಲಾ ಗ್ರಂಥಾಲಯವು 2017 ಸಾಲಿನಲ್ಲಿ ಪ್ರಥಮ ಬಾರಿಗೆ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಆಹ್ವಾನಿಸಿದೆ.
ಜನೇವರಿ 2016 ರಿಂದ ಡಿಸೆಂಬರ 31 2017 ರವರೆಗಿನ ಕನ್ನಡ ಇಂಗ್ಲೀಷ, ಮತ್ತು ಇತರೆ...
ವಸತಿ ಶಾಲೆಗಳಲ್ಲಿ ಅರ್ಜಿ ಆಹ್ವಾನ
ಶಿರಸಿ: 2018-19 ನೇ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ||ಬಿ. ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ 6 ರಿಂದ 10...
ಡಿ. 29ರಂದು “ಭಜನಾ ಸಪ್ತಾಹ” ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಯಕ್ಷಗಾನ ಕಾಶಿ ಶ್ರೀ ಮುಖ್ಯಪ್ರಾಣ ಲಕ್ಷ್ಮೀವೆಂಕಟೇಶ ದೇವರ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯ ಪುಣ್ಯಪಾವನ “ಭಜನಾ ಸಪ್ತಾಹ” ಕಾರ್ಯಕ್ರಮ ಡಿ. 29ರಂದು ಶುಕ್ರವಾರ ನಡೆಯಲಿದೆ.
ಹೇಮಲಂಬಿ ನಾಮ ಸಂವತ್ಸರದ...
ಡಿ.26ರಂದು ಸೇವಂತಿಗೆ ಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ.
ಶಿರಸಿ: ಸೇವಂತಿಗೆ ಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ ಡಿ.26ರಂದು ನಗರದ ರೋಟರಿ ಸೆಂಟರ್ ಆವಾರದಲ್ಲಿ ನಡೆಯಲಿದೆ.
ಇಲ್ಲಿನ ಇನ್ನರವ್ಹೀಲ್ ಕ್ಲಬ್ ಹಮ್ಮಿಕೊಂಡ ಸೇವಂತಿಗೆ ಮೇಳ ಮುಂಜಾನೆ 10ರಿಂದ ಆರಂಭವಾಗಲಿದ್ದು, ಗ್ರಾಮೀಣ ಭಾಗದ ಆಸಕ್ತರು...
ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಕಾರವಾರ:ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 95, ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಶೇ. 90, ಕಲಾ ವಿಭಾಗದಲ್ಲಿ ಶೇ. 85 ಅಂಗ ಗಳಿಸಿದವರು...