ದಿ.13 ರಂದು ವಾಲ್ಮೀಕಿ ಮಹರ್ಷಿ ಕುರಿತು ಭಾಷಣ ಸ್ಪರ್ಧೆ

0
ಕುಮಟಾ: ಇಲ್ಲಿಯ ಸಂಸ್ಕøತಿ ಉಪನ್ಯಾಸ ವೇದಿಕೆ ಹಾಗೂ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿವಿಧ ಭಾಷಾ ಸಂಘಗಳಡಿ ಮಹರ್ಷಿ ವಾಲ್ಮೀಕಿಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು...

ಡಿ.9 ರಂದು ಮುಂಜಾನೆ 10.00 ಗಂಟೆಗೆ ವಿಕಲಚೇತನರ ಅದಾಲತ್‍.

0
ಶಿರಸಿ: ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಡಿ.9 ರಂದು ಮುಂಜಾನೆ 10.00 ಗಂಟೆಗೆ ವಿಕಲಚೇತನರ ಅದಾಲತ್‍ನ್ನು ಸಂಘಟಿಸಲಾಗಿದ್ದು, ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸುವ ದಿಶೆಯಲ್ಲಿ ಹಮ್ಮಿಕೊಂಡಂತಹ ಅದಾಲತ್ ಕಾರ್ಯಕ್ರಮದಲ್ಲಿ ವಿಕಲಚೇತನರು ಪ್ರಯೋಜನ ಪಡೆದುಕೊಳ್ಳಬೇಕೆಂದು ತಾಲೂಕು ಕಾನೂನು...

ಬಿಎಂಟಿಸಿ ಚಾಲಕ, ನಿರ್ವಾಹಕ ಸೇರಿದಂತೆ ಹಲವು ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

0
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಇಲಾಖೆಯಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ ಸೇರಿದಂತೆ ಹಲವು ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಕುರಿತು ಹುದ್ದೆಗಳ...

ಭಾರತೀಯ ನೌಕಾ ಸೇನೆ: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

0
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತೀಯ ನೌಕಾ ಸೇನೆ ನೇಮಕಾತಿ ವೇತನ ಶ್ರೇಣಿ: ರೂ.14.600/- (ತರಬೇತಿ ವೇಳೆ), ರೂ.21700-69100/- (ಡಿಫೆನ್ಸ್ ಪೇ...

ಕರಾವಳಿ ಉತ್ಸವ ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ: ನೀವೂ ಬರೆಯಿರಿ.

0
ಕಾರವಾರ: ಡಿಸೆಂಬರ್ 8,9,10ರಂದು ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ಕರಾವಳಿ ಉತ್ಸವದ ಸ್ಮರಣ ಸಂಚಿಕೆ ಕಿನಾರೆ-2017ಕ್ಕೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ವೈವಿದ್ಯತೆ, ಆಹಾರ ಸಂಸ್ಕೃತಿ,...

ಪೌರಾಣಿಕ ಯಕ್ಷಗಾನ “ಸುಧನ್ವಾರ್ಜುನ”

0
ದಿ| ಮಾದೇವಿ ಕೃಷ್ಣ, ಮಧ್ಯಸ್ಥ ಇವರು ದೈವಾದೀನರಾಗಿ 25 ವರ್ಷಗಳು ಕಳೆದ ಸವಿನೆನಪಿನಲ್ಲಿ ಕೃಷ್ಣ ತಿಮ್ಮಣ್ಣ ಮಧ್ಯಸ್ಥ ಇವರ ಕುಟುಂದಿಂದ ಶ್ರೀ ಮಹಿಷಾಸುರಮರ್ಧಿನಿ ಯಕ್ಷಕಲಾ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿರದ ಕೂಡುವಿಕೆಯಿಂದ “ಪೌರಾಣಿಕ...

ಎಸ್.ಎಸ್.ಸಿ: 3259 ಪೋಸ್ಟಲ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

0
ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಕೆಳದರ್ಜೆ ಸಹಾಯಕರು, ಅಂಚೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ವಿವರ ಹೀಗಿದೆ: 1....

ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಹೆಸರು ನೊಂದಾಯಿಸಿ.

0
ಕುಮಟಾ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹೊನ್ನಾವರ ದ ಎಸ್.ಡಿ.ಎಮ್. ಕಾಲೇಜ್ ಮೈದಾನದಲ್ಲಿ ದಿನಾಂಕ 15-12-2017 ಹಾಗೂ 16-12-2017...

ಮೈಸೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ನೌಕರರಿಗೆ ಒ.ಒ.ಡಿ. ಸೌಲಭ್ಯ : ಅರವಿಂದ ಕರ್ಕಿಕೋಡಿ

0
ಕಾರವಾರ: ಮೈಸೂರಿನಲ್ಲಿ ನ. 24 ರಿಂದ 26 ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರಕಾರಿ ನೌಕರರಿಗೆ, ಕಾಲೇಜು ಉಪನ್ಯಾಸಕರಿಗೆ, ಶಿಕ್ಷಕರಿಗೆ ಒ.ಒ.ಡಿ. (ಅನ್ಯ ಕಾರ್ಯ ನಿಮಿತ್ತ)...

ಬ್ಯಾಂಕ್ ಆಫ್ ಬರೋಡ: 427 ವಿವಿಧ ಹುದ್ದೆಗಳ ನೇಮಕಾತಿ

0
ಬ್ಯಾಂಕ್ ಆಫ್ ಬರೋಡದಲ್ಲಿ ಭಾರತದಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 427 ವಿಶೇಷ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ...