ಜಿಲ್ಲಾ ಮಟ್ಟದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಾಳೆ
ದಾಂಡೇಲಿ : ನಗರದ ವಾಜ್ ಮೋಟಾರ್ಸ್ ಮತ್ತು ವೆಸ್ಟರ್ನ್ ವಿಂಗ್ ಅಡ್ವೆಂಚರ್ಸ್ ಆಶ್ರಯದಲ್ಲಿ ನವಂಬರ್:18 ರಂದು ಮದ್ಯಾಹ್ನ 2 ಗಂಟೆಗೆ ಸರಿಯಾಗಿ ನಗರದ ಸುಭಾಸನಗದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಡಬಲ್ಸ್...
ಶ್ರೀ ದೇವಿ ಪಾರಾಯಣ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮ
ಯಲ್ಲಾಪುರ : ಕುಂದರಗಿ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದ ಪ್ರಥಮ ವರ್ಷದ ಶ್ರೀ ದೇವಿ ಪಾರಾಯಣ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ದಿನಾಂಕ ೧೭-೧೧-೨೦೧೭ ಶುಕ್ರವಾರದಂದು ಬೆಳಗ್ಗೆ ೧೦ ಘಂಟೆಯಿಂದ ಶ್ರೀ ದೇವಿ...
ನಾಳೆ ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ.
ಕಾರವಾರ: ನವೆಂಬರ್ 17 ಶುಕ್ರವಾರ ಬೆಳಗ್ಗೆ 9 ರಿಂದ ಸಾಯಂಕಾಲ 5 ಘಂಟೆಯವರೆಗೆ 11 ಕೆವಿ ಲೈನ್ ತುರ್ತು ಕಾಮಗಾರಿ ನಿಮಿತ್ತ ಬಿಣಗಾ, ಅರ್ಗಾ, ಚೆಂಡಿಯಾ ತೋಡುರು, ಅಮದಳ್ಳಿ ಮತ್ತು ಮುದಗಾ ಪ್ರದೇಶಗಳಲ್ಲಿ...
ಶಿಲ್ಪಕಲಾ ಕೃತಿ ರಚನಾ ಶಿಬಿರಕ್ಕೆ ಹೆಸರು ನೊಂದಾಯಿಸಲು ನ.18 ಕೊನೆಯ ದಿನ.
ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ ನಡೆಸಲಾಗುತ್ತಿದ್ದು, ಆಸಕ್ತ ಕಲಾವಿದರು ನ.18 ರೊಳಗೆ ತಮ್ಮ ಹೆಸರುಗಳನ್ನು ಶಿಲ್ಪ ಕಲಾ ನಿರ್ಮಾಣ ಸಮಿತಿ ಬಳಿ ಹೆಸರು ನೊಂದಾಯಿಸಿಕೊಳ್ಳಲು ಶಿಲ್ಪ...
ಡಾಟಾ ಎಂಟ್ರಿ ಆಪರೇಟರ್ ಅರ್ಜಿ ಆಹ್ವಾನ
ಕಾರವಾರ:ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಜಿಸಿ ನೇಮಕಾತಿ ವಿಧಾನ ನಿರ್ದಷ್ಟಪಡಿಸಿರುವ ಆದೇಶದನ್ವಯ ಜಿಲ್ಲೆಯ 11 ತಾಲೂಕುಗಳ ಗ್ರಾಮ ಪಂಚಾಯತ್‍ಗಳಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗಾಗಿ...
ಶರಾವತಿ ಉತ್ಸವದಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ
ಹೊನ್ನಾವರ: ಶರಾವತಿ ಸಾಂಸ್ಕ್ರತಿಕ ವೇದಿಕೆಯ ಆಶ್ರಯದಲ್ಲಿ 12ನೇ ವರ್ಷದ ಶರಾವತಿ ಉತ್ಸವ ಡಿಸೆಂಬರ್ 8 ರಿಂದ 10 ರ ವರೆಗೆ ಪ್ರಭಾತನಗರದ ಸೈಂಟ್ ಅಂತೋನಿ ಫ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದೆ.
ಈ...
ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಶಿರಸಿಯಲ್ಲಿ ನಡೆಯುತ್ತಿದೆ ವಿವಿಧ ಕೋರ್ಸಗಳು.
ಇದೀಗ ಶಿರಸಿಯಲ್ಲಿ ಪ್ರಾರಂಭವಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಕೆಲವು ಕೋರ್ಸ್ ಆರಂಭವಾಗಿದ್ದು ಅದು ಈ ಕೆಳಕಂಡಂತಿದೆ,
1) ಮೊಬೈಲ್ ರಿಪೇರಿ
2) ಸಾಫ್ಟ್ವೇರ್ ಡೇವಲಪರ್
3) ಹೋಮ್ ಅಪ್ಲಿಅನ್ಸ್
4) ಕಾರ್ ಡ್ರೈವಿಂಗ್
5) ಫಿಟರ್...
ಯುವ ಬ್ರಿಗೆಡ್ ನ ನನ್ನ ಕನಸಿನ ಕುಮಟಾಕ್ಕೆ ನಾವೂ ಕೈಜೋಡಿಸೋಣ.
ಇಡೀ ದೇಶವೇ ಅಭಿವೃದ್ಧಿ ಯತ್ತ ದಾಪುಗಾಲಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ಔನತ್ಯಕ್ಕೇರಿಸುವ ಸಮಯ ಬಂದಿದೆ. ಈಗ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ಎಂದರೆ ಮತ್ತದೇ ಜಾತಿ ರಾಜಕಾರಣ, ಆಶ್ವಾಸನೆ ಗಳು, ಹಣದ ಹೊಳೆ...
ರೋಟರಿ ಕ್ಲಬ್ ನಿಂದ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಕೋರ್ಸ್ ಕಾರ್ಯಗಾರ ನ.15
ಕಾರವಾರ:ರೋಟರಿ ಕ್ಲಬ್ ತಮ್ಮ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಉಚಿತ ಕೋರ್ಸ್ ಹಮ್ಮಿಕೊಳ್ಳಲಾಗಿದೆ. ನವಂಬರ 15 ರಂದುಬೆಳ್ಳಿಗ್ಗೆ 11 ಗಂಟೆಗೆ ಎಮ್.ಜಿ. ರಸ್ತೆಯಲ್ಲಿರುವ ಕ್ಲಬ್‌ನ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ ಒಂದು...
ನ.19 ರಂದು ಹೊನ್ನಾವರ ಎಸ್.ಡಿ.ಎಂ ಕಾಲೇಜನಲ್ಲಿ ಕ್ಯಾಂಪಸ್ ಸಂದರ್ಶನ.
ಹೊನ್ನಾವರದ ಎಸ್.ಡಿ.ಎಮ್ ಪದವಿ ಮಹಾವಿದ್ಯಾಲಯದಲ್ಲಿ ನ.19 ರಂದು ಮಂಗಳೂರು ಮೂಲದ ದಿಯಾ ಸಿಸ್ಟಮ್ಸ್ ಕಂಪನಯು ಸುಮಾರು ನೂರಕ್ಕೂ ಹೆಚ್ಚು ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಸಲಿದೆ .ಆಯ್ಕೆಯಾದ ವಿದ್ಯಾರ್ಥಿಗಳಿಗೆ...