ಇಸ್ರೊದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೊ) ಯಲ್ಲಿ ಜೂನಿಯರ್ ರಿಸರ್ಚ್ ಫೆಲೊ, ರಿಸರ್ಚ್ ಅಸೋಸಿಯೇಟ್, ಟೆಕ್ನಿಕಲ್ ಅಸಿಸ್ಟೆಂಟ್ ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು...
ಬೀಜ ನಿಗಮ ನಿಯಮಿತದಲ್ಲಿ ಇದೆ ಉದ್ಯೋಗಾವಕಾಶ!
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭಾರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 43 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತ್ತಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ...
ನಾಡಿನ ಚಿತ್ರಕಲಾವಿದರಿಗೆ ಸುವರ್ಣ ಅವಕಾಶ! ನೀವೂ ಭಾಗವಹಿಸಬಹುದು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಚಿತ್ರಕಲೆಯ ಕುರಿತು ಜನಜಾಗೃತಿಗಾಗಿ ಒಂದು ಬೃಹತ್ಹಾಗೂ ವ್ಯವಸ್ಥಿತ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಸುವರ್ಣಅವಕಾಶವನ್ನುಕಲ್ಪಿಸಲಾಗಿದೆ.ನವಂಬರ್31 ರಿಂದಡಿಸೆಂಬರ್ 3ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಅಂಗಳದಲ್ಲಿ ಏರ್ಪಡಿಸಲಾಗಿರುವ ಈ...
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ ೧ ಕೊನೆಯ ದಿನ.
ಭಟ್ಕಳ : ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರರ ಸಂಘ, ಮುರ್ಡೇಶ್ವರ ಇದರ ವಾರ್ಷಿಕ ಸಮ್ಮೇಳನವು ನವೆಂಬರ್ 5 ರಂದು ಬೆಂಗ್ರೆಯ ಯಕ್ಷೆಮನೆಯ ದೇವಾಡಿಗ ಸಮುದಾಯ ಭವನದಲ್ಲಿ ಜರುಗಲಿದೆ.
...
ಸಿವಿಲ್ ಪೊಲೀಸ್ ಹುದ್ದೆ: ಅಕ್ಟೊಬರ್ 27 ಹಾಗು 28 ರಂದು ದೇಹದಾರ್ಢ್ಯ ಪರೀಕ್ಷೆ
ರಾಜ್ಯ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಸಿವಿಲ್ ಪೊಲೀಸ್ ಹುದ್ದೆಗಳಿಗೆ ಅಕ್ಟೊಬರ್ 27 ಮತ್ತು 28 ರಂದು ದೇಹದಾರ್ಢ್ಯ ಪರೀಕ್ಷೆ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ನಿಯಮಾನುಸಾರ...
ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಮಾಹಿತಿ
ಕಾರವಾರ: ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡೀಯಾ ಫೌಂಡೇಶನ್‌ರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವೆಂಬರ 18ರ ವರೆಗೆ...
Karnataka Rural Infrastructure Development ಸಂಸ್ಥೆಯಲ್ಲಿ ಉದ್ಯೋಗಾವಕಾಶ
Karnataka Rural Infrastructure Development ಸಂಸ್ಥೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್, ಕ್ಲಲ್ಕ್, ಸ್ಟನೋಗ್ರಾಫರ್ ಹುದ್ದೆಗಳಿಗೆ ಉದ್ಯೋಗವಕಾಶಗಳು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 24-11-2017
ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ - http://kridl.org/docs/Notification1.pdf
ಅರ್ಜಿ ಸಲ್ಲಿಸಲು ಈ...
ನರ್ಸಿಂಗ್ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಸ್ತಕ ಸಾಲಿನಲ್ಲಿ ಜಿ.ಎನ್.ಎಂ ಮತ್ತು ಬಿ.ಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ.ಮೆಡಿಕಲ್ ತರಬೇತಿ ಪಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ತರಬೇತಿ ಭತ್ಯೆಗಾಗಿ ಅರ್ಜಿ ಆಹ್ವಾನಿಸಿದೆ.
...
ಹಾಲಕ್ಕಿ ಸಮಾಜದವರಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಅಂಕೋಲಾ : ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನಡೆಸುತ್ತ ಬಂದಿದ್ದು, 2016-17ನೇ ಸಾಲಿನ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ. 7ನೇ ತರಗತಿ, 10ನೇ ತರಗತಿ, ದ್ವಿತೀಯ ಪಿ.ಯು.ಸಿ., ಪದವಿಯಲ್ಲಿ...
ಉಚಿತ ಗೋಯಿಂಗ್ ಡಿಜಿಟಲ್ ತರಬೇತಿ
ಮುರ್ಡೇಶ್ವರ : ಇಲ್ಲಿನ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ ಹಾಗೂ 'ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆ ಹಾಗೂ ಸಾಲ ಸಮಾಲೋಚನಾ ಟ್ರಸ್ಟ್ ಭಟ್ಕಳ ಸಂಯುಕ್ತ ಆಶ್ರಯದಲ್ಲಿ, "ಉಚಿತ ಗೋಯಿಂಗ್ ಡಿಜಿಟಲ್ ತರಬೇತಿ" ಕಾರ್ಯಕ್ರಮವನ್ನು...