ಡಿಪ್ಲೊಮಾ ಆದವರಿಗಾಗಿ ವಿವಿಧ ಹುದ್ದೆಗಳು.
ಕಾರವಾರ: ಹಿಂದುಸ್ಥಾನ ಏರೊನಾಟಿಕ್ಸ್ ಲಿಡ್‍ಮಿಟೆನ ಟ್ರೇನಿಂಗ್ ಡಿಪಾರ್ಟಮೆಂಟ್‍ನವರು ಡಿಪ್ಲೋಮಾ ಎರೋನಾಟಿಕಲ್ ಇಂಜೀನಿಯರಿಂಗ್, ಮ್ಯಾಕೆನಿಕಲ್ ಇಂಜೀನಿಯರಿಂಗ್, ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜೀನಿಯರಿಂಗ್, ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್, ಅವೋನಿಕ್ಸ್ ಇಂಜೀನಿಯರಿಂಗ್, ಸಿವಿಲ್ ಇಂಜೀನಿಯರಿಂಗ್, ಕಂಪ್ಯೂಟರ್ ಸೈನ್ಸ್...
ಹೊನ್ನಾವರದಲ್ಲಿ ಕ್ಯಾಂಪಸ್ ಸಂದರ್ಶನ
ಹೊನ್ನಾವರ ಎಸ್.ಡಿ.ಎಮ್ ಪದವಿ ಮಹಾವಿದ್ಯಾಲಯದಲ್ಲಿ ಅಗಸ್ಟ್ 14 , ಸೋಮವಾರ ಬೆಳಿಗ್ಗೆ 10.30. ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.
ಇಂಟೆನ್ಸ್ ಎಕ್ವಾಟಿಕಾ (Intense Aquatica Total Pvt Ltd) ಎನ್ನುವ ಖಾಸಗೀ ಕಂಪನಿಯು ಫೀಲ್ಡ್...
ಸ್ಪಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಜಿ ಅಹ್ವಾನಿಸಿದೆ.
ಕಾರವಾರ:ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ,ACCPL Training Division, Malleshwaram, Banglore ರವರ ಸಂಯುಕ್ತಾಶ್ರಯದಲ್ಲಿ ಸ್ಪಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಜಿ ಅಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಆಗಸ್ಟ 20 ಕೊನೆಯ...
ಸಹಾಯಕ ಉಪನ್ಯಾಸಕರ ಹುದ್ದೆಗೆ ಆಹ್ವಾನ
ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಷಯದ ಸಹಾಯಕ ಪ್ರಾದ್ಯಾಪಕ 1 ಹುದ್ದೆ ಮತ್ತು ಅಗ್ರೀಕಲ್ಚರ್ ಇನ್ಫೊರಮ್ಯಾಟಿಕ್ ವಿಷಯದ ಅರೆಕಾಲಿ ಉಪನ್ಯಾಸಕ 1 ಹುದ್ದೆಗಾಗಿ ಆಗಸ್ಟ 8 ರಂದು ಬೆಳಗ್ಗೆ 11 ಗಂಟೆಗೆ...
WORK WANTED
COMPANY NAME
GTI Pvt Ltd ( ISO 9001 : 2008 Certificate Company)
*Age Limit*
18 to 40(men's & woman's are same work)
*TIMING*:
10 TO 5
*ROLE*:
? Telecaller
? Team Leader
?...
ಉದ್ಯೋಗ ಹುಡುಕುವರಿಗೆ ಸುವರ್ಣ ಉದ್ಯೋಗ ಅವಕಾಶ.
?GTIPL ಕಂಪನಿಯಲ್ಲಿ ಉದ್ಯೋಗಕ್ಕೆ ಸುವರ್ಣ ಅವಕಾಶ ಇದೆ
?ಈ ಕಂಪನಿ ಕೇಂದ್ರ ಸರಕಾರದ ಅಧೀನದಲ್ಲಿದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳು ಬೇಕಾಗಿದ್ದಾರೆ.
ಕಂಪಿನಯ ಸೌಲಭ್ಯ ಗಳು
?ನೋಮಿನಿ ಸೌಲಭ್ಯವಿದೆ
?ರೂಮ್ ಗಳ ಸೌಲಭ್ಯವಿದೆ,
?ಕಂಪನಿ ID ಕಾರ್ಡ್...
ಕಂಪನಿಯಲ್ಲಿ ಉದ್ಯೋಗಕ್ಕೆ ತಕ್ಷಣ ಬೇಕಾಗಿದ್ದಾರೆ.
ತಕ್ಷಣ ಬೇಕಾಗಿದ್ದರೆ
ಎಸ್ ಎಸ್ ಎಲ್ ಸಿ/ ಪಿಯುಸಿ /ಪದವಿ(pass/fail) ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
''RELIANCE MNC''
''Company appointment''
Online booking work
ಕಂಪೆನಿಯಲ್ಲಿ ಕೆಲಸ ಮಾಡಲು ತಕ್ಷಣ ಬೇಕಾಗಿದ್ದರೆ ಸಂಬಳ :- 12,500 +(OT 80₹...
ಶಿಕ್ಷಕರು/ಉಪನ್ಯಾಸಕರು ಬೇಕಾಗಿದ್ದಾರೆ.
ಎಂ.ಪಿ.ಇ. ಸೊಸೈಟಿಯು ನಡೆಸುತ್ತಿರುವ ಸೆಂಟ್ರಲ್ (ಸಿ.ಬಿ.ಎಸ್.ಇ.) ಸ್ಕೂಲ್ ಹಾಗೂ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿಗೆ ಈ ಕೆಳಗಿನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸೆಂಟ್ರಲ್ ಸ್ಕೂಲ್: ಕಂಪ್ಯೂಟರ್ ಶಿಕ್ಷಕರು - 1 (B.Sc with Computer Science...
TCL PVT LTD ನಲ್ಲಿ ಉದ್ಯೋಗಾವಕಾಶ.
Company : TCL PVT LTD
TIME : 9 to 4pm
SALARY : 13000 to 25000
AGE : 18 to 35
Education : 8th to any degree
Work : Office...
ಸಂಧ್ಯಾವಂದನೆ ಬಗ್ಗೆ ನಿಮಗೆಷ್ಟು ಗೊತ್ತು?
ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಮೂರು ಸಂಧ್ಯಾ ಕಾಲಗಳಾದ ಪ್ರಾತಃ ಸಂಧ್ಯೆ, ಮಧ್ಯಾಹ್ನಿಕ, ಸಾಯಂ ಸಂಧ್ಯೆ ಎಂಬ ತ್ರಿಸಂಧ್ಯೆಗಳ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ.
?ಹಿನ್ನೆಲೆ
ಸಂಧ್ಯಾವಂದನೆ ಮಾಡುವ ಸಂಪ್ರದಾಯ ಬಹಳ ಪ್ರಾಚೀನ ಕಾಲದಿಂದಲೂ...