1008 ಹಣತೆ ಬೆಳಗಿಸುವ ಮೂಲಕ ದೀಪೋತ್ಸವ
ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ಇರುವ ಶ್ರೀ ಕರಿಕಾನ ಪರಮೇಶ್ವರಿ ಕಮಾನಿನ ಮುಂಭಾಗದಲ್ಲಿ 1008 ಹಣತೆ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಯಿತು. ಅರೇಅಂಗಡಿ ಸುತ್ತಮುತ್ತಲಿನ ಯುವಕರು ದೇಶದ ಪ್ರಧಾನಿ ನರೇಂದ್ರ ಮೋದಿಯವರು...
ಮನೆಯ ಎದುರಗಡೆ ನಿಲ್ಲಿಸಿಟ್ಟ ಬೈಕ್ ಕಳ್ಳತನ
ಹೊನ್ನಾವರ : ಕರ್ಕಿ ಸಮೀಪ ನಿಲ್ಲಿಸಿಟ್ಟ ಬೈಕ್ ರಾತ್ರಿ ಬೆಳಗಾಗುವುದರೊಳಗೆ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕರ್ಕಿ ಶೇಡಿಕುಳಿಯಲ್ಲಿ ನಡೆದಿದೆ. ಶೇಡಿಕುಳಿಯ ನಿವಾಸಿ ಮುಕುಂದ ಗಣಪತಿ ನಾಯ್ಕ ಅವರಿಗೆ ಸೇರಿದ KA47 0829...
ಆಂಜನೇಯ ದೇವರ ಉತ್ಸವ ಸಂಪನ್ನ.
ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ಶ್ರೀ ಕ್ಷೇತ್ರ ಹಂದಿಕಂಡದಲ್ಲಿ ಇತ್ತೀಚೆಗೆ ಶ್ರೀ ಆಂಜನೇಯ ದೇವರ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಉತ್ಸವ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಭಜರಂಗಿಗೆ ಪೂಜೆ, ದಂಡಾವಳಿ ಪೂಜೆ, ಭಜನೆ,...
ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿಯನ್ನು ಬಂಧಿಸಿದ ಪೊಲೀಸರು.
ಹೊನ್ನಾವರ : ತಾಲೂಕಿನ ಬಳ್ಕೂರು ಗ್ರಾಮದ ಹೆಗ್ಗಾರ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹತ್ತಿರ ಮಹಿಳೆಯೊರ್ವಳನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿತ್ತು ಈ ಘಟನೆಯ ಬೆನ್ನು ಹತ್ತಿದ ಪೊಲೀಸರು, ಮಹಿಳೆಯನ್ನು ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು...
ಬೈಕ್ ಗೆ ಬಡಿದ ಗ್ಯಾಸ್ ಟ್ಯಾಂಕರ್ : ಇಬ್ಬರಿಗೆ ಗಂಭೀರ ಪೆಟ್ಟು.
ಹೊನ್ನಾವರ : ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ತಾಲೂಕಿನ ಕಾಸರಕೋಡ ಹತ್ತಿರ ಬೈಕ್ ಗೆ ಗುದ್ದಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ಯಾಸ್ ಟ್ಯಾಂಕರ್ ಚಾಲಕ ವೇಗವಾಗಿ...
ಪ್ರೀ ವೆಡ್ಡಿಂಗ್ ಶೂಟ್ ದೋಣಿಯಿಂದಾದ ಅವಾಂತರ : ಆಯತಪ್ಪಿ ನದಿಗೆ ಬಿದ್ದ ಮಗು.
ಹೊನ್ನಾವರ : ಅತಿವೇಗವಾಗಿ ಫೋಟೋ, ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ಧಾವಿಸಿದ್ದರಿಂದ ಉಂಟಾದ ತೆರೆಗೆ ಅವಘಡವೊಂದು ನಡೆದಿದ್ದು, ತಾಲೂಕಿನ ತನ್ಮಡಗಿಯ ಹತ್ತಿರ ಶರಾವತಿ ಹಿನ್ನೀರಿನಲ್ಲಿ ಏಕಾಎಕಿ ತೆರೆ ಅಪ್ಪಳಿಸಿ ದೋಣಿ...
ಡೆಂಗ್ಯೂ ಜ್ವರಕ್ಕೆ ಭಟ್ಕಳದಲ್ಲಿ ಇನ್ನೋರ್ವ ಬಲಿ? : ಉತ್ತರಕನ್ನಡದಲ್ಲಿ ಜ್ವರದಿಂದಾಗಿ ಎರಡನೇ ಸಾವು.
ಕಾರವಾರ : ನಿನ್ನೆ ಡೆಂಗ್ಯೂದಿಂದ ಯುವಕನೋರ್ವನ ಸಾವು ಸಂಭವಿಸಿದ್ದು, ಇಂದು ಡೆಂಗ್ಯೂಗೆ ಇನ್ನೂ ಓರ್ವ ಸಾವು ಕಂಡಿದ್ದಾರೆ ಎಂಬ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಮೂಲಕ ಡೆಂಗ್ಯೂನಿಂದ ಸಾವು ಸಂಭವಿಸಿದವರ ಸಂಖ್ಯೆ ಎರಡಕ್ಕೆ...
ಸಮುದ್ರಕ್ಕೆ ಇಳಿದ ಪ್ರವಾಸಿಗ ಸಾವು : ಕುಮಟಾದ ಬಾಡದಲ್ಲಿ ದುರ್ಘಟನೆ.
ಕುಮಟಾ : ಪ್ರವಾಸಕ್ಕೆಂದು ಬಂದು ಬಾಡದಲ್ಲಿ ಸಮುದ್ರಕ್ಕಿಳಿದಿದ್ದ ಪ್ರವಾಸಿಗ ನೀರಿನಲ್ಲಿ ಮುಳುಗಿ ಸಾವು ಕಂಡಿರುವ ಘಟನೆ ನಡೆದಿದೆ. ದಸರಾ ಹಬ್ಬದ ರಜೆಯ ಮಾಜಾಕ್ಕಾಗಿ ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದು ಸಮುದ್ರದ...
ಡೆಗ್ಯೂ ಜ್ವರದಿಂದ ಬಳಲುತ್ತಿದ್ದ ಯುವಕ ಸಾವು : ಉತ್ತರಕನ್ನಡದಲ್ಲಿ ಮೊದಲ ಬಲಿ.
ಹೊನ್ನಾವರ : ಡೆಂಗ್ಯೂ ಜ್ಯರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24 )ಡೆಂಗ್ಯೂಗೆ ಬಲಿಯಾದ ಯುವಕನಾಗಿದ್ದಾನೆ.
ಈತ ಸಾಗರಶ್ರೀ ಬೋಟ್ ನಲ್ಲಿ...
ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಬೆಳ್ಳಂಬೆಳಗ್ಗೆ ನಡೆದ ಘೋರ ದುರಂತ.
ಶಿರಸಿ : ಶಿರಸಿ ಹುಬ್ಬಳ್ಳಿ ರಸ್ತೆಯ ಇಸಳೂರಿನ ಬಳಿ ಭೀಕರ ಅಪಘಾತ ಸಂಭವಿಸಿದ್ದು ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ. ಕೆ ಎಸ್ ಅರ್ ಟಿ ಸಿ ಬಸ್ ಮತ್ತು...