ಕ್ಯಾಶ್ ಇರದಿದ್ದರೂ ಕ್ಯೂ ಆರ್ ಕೋಡ್ ಮೂಲಕ ಪಡೆಯಬಹುದು ಟಿಕೆಟ್.
ಶಿರಸಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದಲ್ಲಿ ಪ್ರಪ್ರಥಮ ಬಾರಿಗೆ ಬಸ್ಸಿನಲ್ಲಿ ನಿರ್ವಾಹಕರು ನೀಡುವ ಟಿಕೇಟುಗಳನ್ನು ಕ್ಯೂಆರ್ ಕೋಡ್ ಮೂಲಕ ಪಡೆಯುವಂತ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಸಂಸ್ಥೆಯ ವಿಭಾಗೀಯ...
ಮನೆಯ ಹಿಂದಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ.
ಶಿರಸಿ : ತಾಲೂಕಿನ ಬ್ಯಾಗದ್ದೆಯಲ್ಲಿ ಗ್ರಾ.ಪಂ ನ ಸಿಬ್ಬಂದಿಯೊಬ್ಬ ಮನೆಯ ಹಿಂದಿನಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮಹೇಂದ್ರ (೨೯) ಆತ್ಮಹತ್ಯೆಗೆ ಶರಣಾದ ಯುವಕ. ಗ್ರಾ.ಪಂ.ನ ಸಿಬ್ಬಂದಿಯಾಗಿದ್ದ ಈ...
ಅಡಕೆ ಕೊನೆ ತಲೆ ಮೇಲೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವು.
ಶಿರಸಿ : ಅಡಕೆ ಕೊನೆ ತಲೆ ಮೇಲೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಬೆಳಗಲಮನೆ ಸೀತಾರಾಮ ನಾಗು ಗೌಡ ೬೫) ಮೃತ ವ್ಯಕ್ತಿ. ಈತ ವಿಶ್ವೇಶ್ವರ...
ಸುವರ್ಣ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ.
ಶಿರಸಿ: ರಾಜ್ಯದ ಪ್ರತಿಷ್ಠಿತ ಸುದ್ದಿ ಮಾಧ್ಯಮ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ನೀಡುವ ಸುವರ್ಣ ಸಾಧಕ ಪ್ರಶಸ್ತಿಯನ್ನು ಇಂದು ಬೆಂಗಳೂರಿನಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶಿರಸಿ ಸಾಮಾಜಿಕ ಹೋರಾಟಗಾರ ಹಾಗೂ...
ನಿಲ್ಲಿಸಿಟ್ಟ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟು ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್.
ಶಿರಸಿ : ಮನೆಯ ಆವಾರದಲ್ಲಿ ನಿಲ್ಲಿಸಿಟ್ಟ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟು ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕಸ್ತೂರ ಬಾ ನಗರದ ಆರೋಪಿ ಸರ್ಫರಾಜ್ ಅಲಿಯಾಸ್ ಶಾರು ಸಮೀರ್...
ಮತ್ತೆ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಸಂಸದ ಅನಂತಕುಮಾರ ಹೆಗಡೆ.
ಕಾರವಾರ : ಪ್ರಧಾನಿ ಮೋದಿ ದೇಶವನ್ನು ರಾಮ ರಾಜ್ಯವನ್ನು ಮಾಡುತ್ತಿದ್ದರೆ, ಸಿದ್ದರಾಮಯ್ಯನವರ ಸರ್ಕಾರ ರಾಜ್ಯವನ್ನು ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ಸಂಸದ ಅನಂತ ಕುಮಾರ ಹೆಗಡೆ ಮತ್ತೆ ಸದ್ದುಮಾಡಿದ್ದಾರೆ. ಸಂಬಂಧಿಸಿದ ದಾಖಲೆಯನ್ನೂ ಬಿಡುಗಡೆಮಾಡಿ...
ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ 7 ಲಕ್ಷ ಕಳೆದುಕೊಂಡ.
ಶಿರಸಿ: ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ ವ್ಯಕ್ತಿಯೋರ್ವ 7,15,511 ರೂ. ಕಳೆದುಕೊಂಡಿದ್ದಾರೆ. ತಾಲೂಕಿನ ಸಾಲ್ಕಣಿ ಸಮೀಪದ ತಟೀಸರದ ರಮೇಶ ಹೆಗಡೆ (48) ಮೋಸ ಹೋದ ವ್ಯಕ್ತಿ. ಇವರು ಯುಟ್ಯೂಬ್ ಆ್ಯಪ್‌ನಲ್ಲಿ ಬರುವ ವಿಡಿಯೋಗಳನ್ನು...
ಫೇ. 10 ರಂದು ವಿಶೇಷ ಉಪನ್ಯಾಸ.
ಶಿರಸಿ: ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆ ಗೆಳೆಯರ ಬಳಗದ ಆಶ್ರಯದಲ್ಲಿ ಫೆ.10 ಶನಿವಾರದಂದು ಸಂಜೆ 4 ಗಂಟೆಗೆ ವಿ. ಅನಂತಮೂರ್ತಿ ಭಟ್ಟ ಯಲೂಗಾರ ಅವರಿಂದ ‘ಆಧುನಿಕತೆಯಲ್ಲಿ ಆಧ್ಯಾತ್ಮ ಎಷ್ಟು ಸಾಧ್ಯ-ಎಷ್ಟು ಯೋಗ್ಯ’ ವಿಷಯದ...
ಸ್ವ-ನಿಧಿ ಸಮೃದ್ಧಿ ಯೋಜನೆ ಕಾರ್ಯಗತಗೊಳಿಸಲು ಮನವಿ
ಕುಮಟಾ: ‘ಸ್ವ-ನಿಧಿ ಸೇ ಸಮೃದ್ಧಿ’ ಉತ್ಸವ ಘಟಕದಡಿ ಆಯೋಜಿಸಿದ ಕಾರ್ಯಕ್ರಮದಡಿ ೬೦೦ ರಷ್ಟು ಬೀದಿ ಬದಿ ವ್ಯಾಪಾರಸ್ಥರು ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಹಾಜರಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ...
ವಿಶೇಷ ಚಪ್ಪರದ ಮೂಲಕ ಗುರುತಿಸಿಕೊಂಡಿದ್ದ ಸುಬ್ರಾಯ ಹೆಗಡೆ ನಿಧನ
ಶಿರಸಿ: ವಿಶೇಷ ಕಾರ್ಯಕ್ರಮಗಳಿಗೆ ಶಾಮಿಯಾನ ವ್ಯವಸ್ಥೆ ಬರುವುದರಕ್ಕಿಂತ ಮುಂಚೆಯಿಂದಲೇ ಸೋಗೆ, ತೆಂಗಿನ ಗರಿಗಳ ಚಪ್ಪರ ನಿರ್ಮಾಣಗಳಲ್ಲಿ ಸಿದ್ಧಹಸ್ತರಾಗಿದ್ದ, ತಾಲೂಕಿನ ಗುಂಡಿಗದ್ದೆಯ ಸುಬ್ರಾಯ ರಾಮಕೃಷ್ಣಹೆಗಡೆ (92) ಜ .30ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದರಲ್ಲದೇ...