ರಸ್ತೆ ಬಂದ್ ಆದೇಶ ವಾಪಸ್ ಪಡೆದ ಜಿಲ್ಲಾಧಿಕಾರಿ.

0
ಕುಮಟಾ-ಶಿರಸಿ ಮಾರ್ಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಎಳು ತಿಂಗಳ ಕಾಲ ಬಂದ್ ಮಾಡುವಂತೆ ಜಿಲ್ಲಾದಿಕಾರಿಗಳು ನೀಡಿದ ಆದೇಶವನ್ನು ಸಚಿವ ಮಂಕಾಳ ವೈದ್ಯ ಅವರು ಸೂಚನೆ ನೀಡಿದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಆದೇಶ ಹಿಂದಕ್ಕೆ...

ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

0
ಕುಮಟಾ: ಶಿರಸಿ-ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್‌ ಮಾಡುವುದಿಲ್ಲ. ಬಂದ್‌ ಮಾಡಿದರೆ ಅಂಥವರ ಮೇಲೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು. ಕುಮಟಾದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ...

ಕುಮಟಾದ ಆಭರಣ ಚಿನ್ನಾಭರಣ ಮಳಿಗೆ ಮೇಲೆ ಐ.ಟಿ ದಾಳಿ?

0
ಕುಮಟಾ : ತಾಲೂಕಿನ ಹೊಸ ಬಸ್ ನಿಲ್ದಾಣದ ಸಮೀಪದ ಆಭರಣಂ ಶಾಖೆಯ ಮೇಲೆ ಐ.ಟಿ ದಾಳಿ ನಡೆದಿದೆ. ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿಗೆ ಮುಂದಾದ ತನಿಖಾ ತಂಡದ ಸದಸ್ಯರು. ಕ್ಯಾಶ್ ಕೌಂಟರ್, ವಿವಿಧ...

ಎರಡು ಗುಂಪುಗಳ ನಡುವೆ ಮಾರಾಮಾರಿ : ಇಬ್ಬರಿಗೆ ಚಾಕು ಇರಿತ.

0
ಕಾರವಾರ : ತಾಲೂಕಿನ ಹೈಚರ್ಚ ರಸ್ತೆಯ ಡಾಲ್ಪಿನ್ ಹೋಟಲ್ ಬಳಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಗಲಾಟೆಯಲ್ಲಿ ನಡುರಸ್ತೆಯಲ್ಲೆ ಯುವಕನಿಂದ ಇಬ್ಬರಿಗೆ ಚಾಕು ಇರಿತವಾದ ಘಟನೆ ನಡೆದಿದೆ. ಕಾರವಾರದ...

ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.

0
ಕುಮಟಾ : ಕುಮಟಾದಿಂದ ದ್ವಿಚಕ್ರವಾಹನದಲ್ಲಿ ತಮ್ಮ ಊರಾದ ಮೂರೂರಿಗೆ ತೆರಳುವ ವೇಳೆಯಲ್ಲಿ ಮೂರುರೂ ಗುಡ್ಡದ ಮೇಲೆ ಏಕಾಏಕಿ ಕಾಡು ಹಂದಿ ಅಡ್ಡ ಬಂದು ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ತಾಲೂಕಿನ ಅಡಿಕೆ...

ನಿಯಂತ್ರಣ ತಪ್ಪಿ ಬೈಕ್ ಇಂದ ಬಿದ್ದು ವ್ಯಕ್ತಿ‌ ಸಾವು.

0
ಶಿರಸಿ : ತಾಲೂಕಿನ ಕುಮಟಾ ರಸ್ತೆಯ ಸಹಸ್ರಹಳ್ಳಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಗಣಪತಿ ದೇವರು ಭಟ್ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ. ಉತ್ತರಕನ್ನಡದಲ್ಲಿ...

ವಿದ್ಯುತ್ ತಂತಿ ಸ್ಪರ್ಷದಿಂದ ಸಾವಿಗೀಡಾದ ಮೃತ ಮಂಗಕ್ಕೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ.

0
ಶಿರಸಿ: ಮರಾಠಿಕೊಪ್ಪದ ಸುಭಾಶನಗರ ಎರಡನೇ ಕ್ರಾಸ್‌ನಲ್ಲಿ ವಿದ್ಯುತ್‌ ತಂತಿ ಸ್ಪರ್ಷದಿಂದ ಸಾವಿಗೀಡಾದ ಗಂಡು ಮಂಗಕ್ಕೆ ಹಾಲು ಹಾಕಿ, ಅರಿಶಿಣ ಕುಂಕುಮ ಹಚ್ಚಿ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ...

ಸಾಮಾಜಿಕ ಜಾಲತಾಣ ತಂದ ಅವಾಂತರ : ಇನ್ಸ್ಟಾಗ್ರಾಮ್ ಸ್ನೇಹಿತನಿಂದ ಬೆದರಿಕೆ : ಯುವತಿ ಆತ್ಮಹತ್ಯೆ.

0
ಭಟ್ಕಳ : ಸಾಮಾಜಿಕ ಜಾಲತಾಣದ ಬಳಕೆ ಮಿತಿ ಮೀರಿ ಅವಾಂತರ ಸೃಷ್ಟಿಸುವ ಅದೆಷ್ಟೋ ಪ್ರಸಂಗಗಳನ್ನು ನಾವು ಕಾಣುತ್ತೇವೆ. ಸಾಮಾಜಿಕ ಜಾಲತಾಣದ ಗೆಳೆತನ ಸಾವಿನಲ್ಲಿ ಅಂತ್ಯವಾದ ಹಾಗೂ ಇದರಿಂದ ಪಾಠ ಕಲಿಯಬೇಕಾದ ಘಟನೆ ಇಂದು...

ಭೀಕರ ಅಪಘಾತ – ಜೀವನ್ಮರಣ ಸ್ಥಿತಿಯಲ್ಲಿ ಸವಾರರು.

0
ಭಟ್ಕಳ : ಕಾರು ಮತ್ತು ಬೈಕ್ ನ ನಡುವೆ ನಡೆದ ಘೋರ ಅಪಘಾತದಲ್ಲಿ ಸವಾರನಿಗೆ ತೀವ್ರ ಪೆಟ್ಟಾಗಿ ಜೀವನ್ಮರಣ ಸ್ಥಿತಿಗೆ ತಲುಪಿ, ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೂಡಭಟ್ಕಳ ಬೈಪಾಸ್ ನ ಡಾ. ಚಿತ್ತರಂಜನ್...

ನಟ ದರ್ಶನ್ ವಿರುದ್ಧ ದಾಖಲಾಯ್ತು ಪ್ರಕರಣ..?

0
ಬೆಂಗಳೂರು : ಹುಲಿ ಉಗುರಿನ ಲಾಕೆಟ್‌ ಧರಿಸಿದ್ದ ಆರೋಪದ ಅಡಿಯಲ್ಲಿ ಬಿಗ್ ಬಾಸ್ 10ನೇ ಆವೃತ್ತಿಯ ಅಭ್ಯರ್ಥಿ ವರ್ತೂರು ಸಂತೋಷ ಅವರ ಬಂಧನದ ಬೆನ್ನಲ್ಲೇ ನಟ ದರ್ಶನ ವಿರುದ್ಧ ಕೂಡ ಹುಲಿ ಉಗುರು ಧರಿಸಿದ...