ಅಪಘಾತ : ಕೆನರಾ ಬ್ಯಾಂಕ್ ಕ್ಯಾಶಿಯರ್ ಗೆ ಗಂಭೀರ ಪೆಟ್ಟು.

0
ಹೊನ್ನಾವರ : ತಾಲೂಕಿನ ಚಂದಾವರದ ಕೆನರಾ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಕೆ. ನಾಯ್ಕ ಎಂಬುವರು ಚಂದಾವರದ ನೂರಾಹ್ನಿ ಮೊಹಲ್ಲಾದ ತಿರುವಿನಲ್ಲಿ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರಕರಣ...

ಇಬ್ಬರ ಸಾವಿಗೆ ಕಾರಣವಾದ ಭೀಕರ ಅಪಘಾತದ Live ವಿಡಿಯೋ

0
ಯಲ್ಲಾಪುರ: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಟಗಾರ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ. ಗಾಯಾಳುವನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ...

ಭಾರತೀಯ ಸೈನ್ಯದ ‘ಅಗ್ನಿವೀರ್’ ಮೂಲಕ ದೇಶ ಸೇವೆಗೆ ಹೊರಟ ಹೊನ್ನಾವರದ ಹುಡುಗ.

0
ಹೊನ್ನಾವರ: ಭಾರತೀಯ ಸೈನ್ಯದ 'ಅಗ್ನಿವೀರ್' ಮೂಲಕ ದೇಶ ಸೇವೆಗೆ ತಾಲೂಕಿನ ನಗರಬಸ್ತಿಕೇರಿ ಗ್ರಾಮದ ಹಾಡಗೇರಿಯ ಯುವಕನೊರ್ವ ಆಯ್ಕೆಯಾಗಿದ್ದಾರೆ. ತಾಲೂಕಿನ ಅತ್ಯಂತ ಕುಗ್ರಾಮವಾದ ಹಾಡಗೇರಿಯ ನಿವಾಸಿ ಜಗದೀಶ್ ಮರಾಠಿ ಆಯ್ಕೆಯಾದ ಯುವಕನಾಗಿದ್ದು, ರಾಮಚಂದ್ರ ಮರಾಠಿ,...

ಹೆದ್ದಾರಿ ಪಕ್ಕದ ತಗ್ಗಿಗೆ ಇಳಿದ ಬಸ್ : ಪ್ರಯಾಣಿಕರಿಗೆ ಪೆಟ್ಟು.

0
ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ಸುಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನಚಲಾಯಿಸಿದ ಪರಿಣಾಮ ಬಸ್ ಹೆದ್ದಾರಿ ಬದಿಯ ತಗ್ಗಿನಲ್ಲಿ...

ನಾಗರ ಹಾವನ್ನು ಹಿಡಿಯುವ ಸಂದರ್ಭದಲ್ಲಿ ಅವಘಡ : ಹಾವುಕಚ್ಚಿ ಉರಗತಜ್ಞನ ಸ್ಥಿತಿ ಗಂಭೀರ.

0
ಹೊನ್ನಾವರ: ತಾಲೂಕಿನ ಗುಂಡಬಾಳ ಹತ್ತಿರದ ಮನೆಯೊಂದರಲ್ಲಿ ಬಂದಿದ್ದ ನಾಗರ ಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಿದ ಘಟನೆ ಸಂಭವಿಸಿದೆ. ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ...

ಹೆದ್ದಾರಿ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಂಟೇನರ್ ಡಿಕ್ಕಿ – ಸ್ಥಳದಲ್ಲಿಯೇ ಓರ್ವನ ದುರ್ಮರಣ.

0
ಕುಮಟಾ : ಹೆದ್ದಾರಿ ಬದಿಯಲ್ಲಿ ತನ್ನ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೋರ್ವ, ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕಂಟೇನರ್ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ‌...

ಕುಮಟಾ – ಬಾಡದ ರೆಸಾರ್ಟನಲ್ಲಿ ಅಕ್ರಮ ಚಟುವಟಿಕೆ – ಪೊಲೀಸ್ ದಾಳಿ – ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ.

0
ಕುಮಟಾ : ಬಾಡದ ನೇಸರ ರೆಸಾರ್ಟ್‍ನ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಲಭ್ಯವಾದ ನಿಖರ ಮಾಹಿತಿ ಆಧರಿಸಿ ಕುಮಟಾ ಪೊಲೀಸ್ ಅಧಿಕಾರಿಗಳುದಾಳಿ ನಡೆಸಿ, ಅಕ್ರಮ ಚಟುವಟಿಕೆಯ ಬಾಗೀಧಾರ ಎನ್ನಲಾದ ಇಬ್ಬರನ್ನು...

ಗೋಕರ್ಣಕ್ಕೆ ಬಂದು ಪಿತೃಕಾರ್ಯ ಮಾಡಿದ ಮುಸ್ಲಿಂ ಕುಟುಂಬ : ಆಶ್ಚರ್ಯಕರ ಘಟನೆಗೆ ಸಾಕ್ಷಿಯಾದ ಕ್ಷೇತ್ರ.

0
ಕಾರವಾರ : ಮುಸ್ಲೀಂ ಕುಟುಂಬ ಇದೇ ಮೊದಲ ಬಾರಿಗೆ ಪಿತೃಕಾರ್ಯ ಮಾಡಿದ್ದು ಗೋಕರ್ಣದಲ್ಲಿ ನಡೆದ ಕಾರ್ಯ ವಿಶೇಷ ಸುದ್ದಿಯಾಗುತ್ತಿದೆ. ಮುಸ್ಲೀಂ ಕುಟುಂಬವೊಂದು 2 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ...

ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು.

0
ಶಿರಸಿ: ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಗರದ ಸಿ.ಪಿ. ಬಜಾರದಲ್ಲಿ ನಡೆದಿದೆ.ಅನುಶ್ರೀ ರಾಜಶೇಖರ ಶೆಟ್ಟರ್ (3) ಮೃತಪಟ್ಟ ಬಾಲಕಿ. ಈಕೆಯ ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ...

ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದ ಕಿರಾತಕಿ : ಕುಮಟಾದಲ್ಲಿ ಸಿಕ್ಕಿದ ಅಪರಿಚಿತ ಶವದ ಪ್ರಕರಣ : ಅಬ್ಬಾ..! ಇದೆಂತಾ...

0
ಕುಮಟಾ : ಹೆಂಡತಿಯ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗಬಹುದೆಂಬ ಕಾರಣದಿಂದ ಗಂಡನನ್ನೇ ಕೊಲೆ‌ಮಾಡಿಸಿದ ಘಟನೆ ಕುಮಟಾದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಬಶೀರ ಸಾಬ್ ರಾಜಾಸಾಬ ಸಂಕನೂರ (೩೨) ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ...