ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪಘಾತ : ಆಸ್ಪತ್ರೆಗೆ ಹೋಗುವ ಮುನ್ನ ಸಾವು.
ಕುಮಟಾ : ತಾಲೂಕಿನ ಧಾರೇಶ್ವರದ ರಾಷ್ಟ್ರೀಯ ಹೆದ್ದಾರಿ (66)ರ ಕರ್ನಾಟಕ ಬ್ಯಾಂಕ್ ಸನಿಹದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರೊಂದು ಬಡಿದದ್ದರಿಂದ ಅಪಘಾತಕ್ಕೊಳಗಾದ ಮಹಿಳೆಯು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ರಾಷ್ಟ್ರೀಯ...
ಪತ್ತೆಯಾಯ್ತು ಅಪರಿಚಿತ ವ್ಯಕ್ತಿಯ ಶವ : ಕೊಲೆಮಾಡಿ ತಂದು ಬಿಸಾಡಿದ ಶಂಕೆ.
ಕುಮಟಾ : ಕುಮಟಾ ಶಿರಸಿ ರಸ್ತೆಯ ತಾಲೂಕಿನ ದೇವಿಮನೆ ಘಟ್ಟದ ಮಾಸ್ತಿಮನೆಯ ಶ್ರೀ ಕ್ಷೇತ್ರಪಾಳ ದೇವಸ್ಥಾನದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ದೇವಸ್ಥಾನಕ್ಕೆ ಬಂದ ಶಿರಸಿಯ ನಾಗರಾಜ ಗೋಪಾಲ ಕಿಮಾನಿಕರ ದೇವರ...
ಬಾರ್-ರೆಸ್ಟೋರೆಂಟ್‍ನಲ್ಲಿ ಅಡುಗೆ ಕೆಲಸಮಾಡಿಕೊಂಡಿದ್ದ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹೊನ್ನಾವರ : ಇಲ್ಲಿನ ಬಾರ್ - ರೆಸ್ಟೋರೆಂಟ್‍ನಲ್ಲಿ ಅಡುಗೆ ಕೆಲಸಮಾಡಿಕೊಂಡಿದ್ದ ಕಾರ್ಮಿಕನೋರ್ವ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರೆಸ್ಟೋರೆಂಟ್ ಮೇಲ್ಛಾವಣಿಯ ಪಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಶ್ಚಿಮಬಂಗಾಲ ಮೇದನಿಪುರ ಮೂಲದ...
ಕುಮಟಾ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿಗೆ ಬಂದು ನಗದು ದೋಚಿದ ಖದೀಮರು : ಬೀಗ ಮುರಿದು 2.16...
ಕುಮಟಾ : ತಾಲೂಕಿನ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಅಲ್ಮೆರಾ ಲಾಕರ್ ಮುರಿದು ಬರೋಬ್ಬರಿ 2 ಲಕ್ಷ 16...
ಉತ್ತರಕನ್ನಡ ಮೂಲದ ವ್ಯಕ್ತಿಯನ್ನು ಹಾಡುಹಗಲೇ ಮಾರಕಾಸ್ರ್ತದಿಂದ ಕೊಚ್ಚಿ ಕೊಲೆ
ಹುಬ್ಬಳ್ಳಿ: ಇಲ್ಲಿನ ಸಿಲ್ವರ್ ಟೌನ್ ಬಳಿ ಮುಂಡಗೋಡಿನ ವ್ಯಕ್ತಿಯೊರ್ವನನ್ನು ಹಾಡುಹಗಲೇ ಮಾರಕಾಸ್ರ್ತದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಮುಂಡಗೋಡು ತಾಲೂಕಿನ ಮರಗಡಿ ಗ್ರಾಮದ ನಿವಾಸಿಯಾಗಿದ್ದ ಮೌಲಾಲಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಕೂಲಿ...
ಬ್ರಿಜ್ ನಿಂದ ಕೆಳಕ್ಕೆ ಬಿದ್ದ ಲಾರಿ : ಕ್ಲೀನರ್ ಗಂಭೀರ
ಕುಮಟಾ : ತಾಲೂಕಿನ ಮಾನೀರ ಸಮೀಪ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ಇಂದು ಮದ್ಯಾನ್ಹ ಸಂಭವಿಸಿದೆ. ಅಂಕೋಲಾ ಕಡೆಯಿಂದ ಕುಮಟಾ ಮಾರ್ಗವಾಗಿ ಬರುವಾಗ...
ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಸಮಯದಲ್ಲಿ ಅಪಘಾತ.
ಶಿರಸಿ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಸಮಯದಲ್ಲಿ ಚಾಲಕ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಚಾಲನೆಯಿಂದ ಅಪಘಾತ ಪಡಿಸಿ ಇಬ್ಬರಿಗೆ ಗಂಭೀರವಾಗಿ ಗಾಯ ಗೊಂಡ ಘಟನೆ ತಾಲೂಕಿನ ಹಾನಗಲ್ ರಸ್ತೆಯ ಬುಗಡಿಕೊಪ್ಪ ಬಳಿ ನಡೆದಿದೆ. ಬನವಾಸಿ...
ಬೆಳೆಯುತ್ತಿದ್ದ ಅಡಿಕೆ ಗಿಡಗಳನ್ನು ಕಡಿದ ಕಿಡಿಗೇಡಿಗಳು : ಕುಮಟಾ ಕೊಡ್ಕಣಿಯಲ್ಲಿ ಘಟನೆ.
ಕುಮಟಾ : ತಾಲೂಕಿನ ಕೋಡ್ಕಣಿಯಲ್ಲಿ ಒಂದು ವರ್ಷದ ಹಿಂದಷ್ಟೆ ನಡೆಲಾಗಿದ್ದ, ನೂರಾರು ಅಡಿಕೆ ಸಸಿಗಳನ್ನು ಯಾರೋ ಕಿಡಿಗೇಡಿಗಳು ರಾತ್ರಿ ಬೆಳಗ್ಗಾಗುವಷ್ಟರಲ್ಲಿ ಕಡಿದು ನೆಲಸಮ ಮಾಡಿದ ವಿಚಿತ್ರ ಘಟನೆಯೊಂದು ಸಂಭವಿಸಿದೆ.
ಇಲ್ಲಿನ ನಿವಾಸಿ ಬಾಲಕೃಷ್ಣ ಶಾನಭಾಗ...
ಗಣಪತಿ ಸೇವಾ ತಂಡದಿಂದ ಮಾದರೀ ಕಾರ್ಯ : ಮರಳಿ ಮನೆ ಸೇರಿದ ಗಣೇಶ.
ಕುಮಟಾ : ಕಳೆದ ಹತ್ತು ದಿನದ ಹಿಂದೆ ಪಟ್ಟಣದ ಮಾಸ್ತಿಕಟ್ಟೆ ಪೆಟ್ರೋಲ್ ಬಂಕ್ ಸಮೀಪ, ರಸ್ತೆಯ ಪಕ್ಕದಲ್ಲಿದ್ದ ವ್ಯಕ್ತಿಯೋರ್ವನಿಗೆ ಕಾರೊಂದು ಬಡಿದ ಪರಿಣಾಮ ವ್ಯಕ್ತಿ ಅರೆಪ್ರಜ್ಞಾವಸ್ಥೆ ತಲುಪಿದ್ದು, ಯಾರೆಂಬುದನ್ನೂ ಅವರು ಮರೆತಿದ್ದ ಸ್ಥಿತಿಯಲ್ಲಿದ್ದರು....
ಮಸೀದಿಗೆ ಬರುತ್ತಿದ್ದ ಬಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ. : ಕುಮಟಾದಲ್ಲಿ ಪ್ರಕರಣ ದಾಖಲು : ಆರೋಪಿಗೆ ನ್ಯಾಯಾಂಗ...
ಕುಮಟಾ : ಕುಮಟಾದಲ್ಲಿ ಹಿಂದೆಂದೂ ಕೇಳಿರದ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಬಾಲಕನಿಗೆ ಅಸಹಜ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಪಟ್ಟಣದ ಮಸೀದಿಯೊಂದರ ಮೌಲಾನನೋರ್ವನಪೋಕ್ಸೊ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳ...