ಹೊಟೆಲ್ ನಲ್ಲಿ ಜೊತೆಗೆ ಕೆಲಸ ಮಾಡುವವನ ಮೇಲೆಯೇ ಹಲ್ಲೆ ಮಾಡಿ ನಗದು ಮೊಬೈಲ್ ದೋಚಿದ ವ್ಯಕ್ತಿ ಪೊಲೀಸ್ ಬಲೆಗೆ.

0
ಕುಮಟಾ : ಪಟ್ಟಣದ ಸುಖಸಾಗರ ಹೋಟೆಲ್ ಕೆಲಸಕ್ಕೆ ಸೇರಿದ್ದ ಆರೋಪಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಸುಬ್ರಹ್ಮಣ್ಯ ತನ್ನ ಜೊತಗೆ ಕೆಲಸ ಮಾಡುವ ಇನ್ನೋರ್ವ ಕೆಲಸಗಾರನ ಮೇಲೆ ಹಲ್ಲೆ ನಡೆಸಿ ಆತನಿಂದ...

ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

0
ಹೊನ್ನಾವರ : ತಾಲೂಕಿನ ಮಂಕಿ ಅನಂತವಾಡಿ ಅಣ್ಣೆಬೀಳು ನಿವಾಸಿ ಮಂಜಯ್ಯ ಬಾಲಯ್ಯ ನಾಯ್ಕ ಅಪ್ಸರಕೊಂಡದಲ್ಲಿ ಗೇರುಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಇವರು ಮಂಕಿಯಿಂದ ಕಳಸಿನಮೋಟೆಯಲ್ಲಿರುವ ತನ್ನ ಮಗಳ ಮನೆಗೆ ಹೋಗಿ,...

ಅತಿ ವೇಗದ ಚಾಲನೆ, ಕುಡಿದ ಮತ್ತಿನಲ್ಲಿ ಬಸ್‌ ಚಲಾಯಿಸುವ ಚಾಲಕರಿಗೆ ಬಿಸಿಮುಟ್ಟಿಸಿದ ಪೊಲೀಸರು

ಶಿರಸಿ: ಖಾಸಗಿ ಬಸ್‌ ಹಾಗೂ ಕಾರುಗಳ ಅತಿ ವೇಗದ ಚಾಲನೆ, ಕುಡಿದ ಮತ್ತಿನಲ್ಲಿ ಬಸ್‌ ಚಲಾಯಿಸುವ ಚಾಲಕರಿಗೆ ಶಿರಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾತ್ರಿ 9 ಗಂಟೆಯಿಂದ 11 ಗಂಟೆ ವರೆಗೆ ಸಾಮ್ರಾಟ್‌...

Viral Video: ಮಳೆಯಲ್ಲಿ ನೆನೆಯುತ್ತಾ ರೊಮ್ಯಾಂಟಿಕ್ ಹಾಡಿಗೆ ಯುವ ಜೋಡಿಯ ಡ್ಯಾನ್ಸ್‌!

ಮಳೆಯಲ್ಲಿ ನೆನೆಯುವುದು ಒಂಥರಾ ಮಜಾ ಕೊಡುವ ಕ್ಷಣ. ನೀರಿನ ಚಿಟಪಟ ಸದ್ದಿಗೆ ಕಿವಿಗೊಡುತ್ತಾ ನೆನೆಯುತ್ತಾ ಮಳೆಯನ್ನು ಆನಂದಿಸುವುದು ಹೊಸದೇನೂ ಅಲ್ಲ. ಶೀತವಾಗುತ್ತದೆ ಎಂಬ ಭಯವಿದ್ದರೂ ಧೈರ್ಯ ಮಾಡಿ ಕೆಲವರು ಮಳೆಯಲ್ಲಿ ನೆನೆದು ಆನಂದಿಸುತ್ತಾರೆ....

ಭೀಕರ ಅಪಘಾತ : ಯುವಕ ಸ್ಥಳದಲ್ಲಿಯೇ ಸಾವು : ಕಾರು ನಿಲ್ಲಿಸದೇ ಪರಾರಿಯಾದ ಚಾಲಕ.

0
ಭಟ್ಕಳ: ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಎದುರಿನಿಂದ ಅಪರಿಚಿತ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿ ಗ್ರಾಮದ...

ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿ ಕಂಗಾಲಾದ ಜನರು.

0
ಕುಮಟಾ : ಟ್ಯಾಂಕರ್ ಒಂದರಿಂದ ಅನಿಲ ಸೋರಿಕೆಯಾಗಿ ಬರ್ಗಿಯಲ್ಲಿ ನಡೆದ ಟ್ಯಾಂಕರ್ ದುರಂತವೂ ಜನರ ಸ್ಮರಣೆಗೆ ಬಂದು ಭಯ ಹುಟ್ಟಿಸಿದ ಘಟನೆ ತಾಲೂಕಿನ ಕಡೇಕೋಡಿಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಂಭವಿಸಿದೆ. ಗೋವಾ ಕಡೆಯಿಂದ...

ಹೊಳೆಗದ್ದೆ ಟೋಲ್ ನಲ್ಲಿ ಎಂದಿನಂತೆ ಶುಲ್ಕ ವಸೂಲಿ : ಜಾರಿಯಾಗದ ಉಸ್ತುವಾರಿ ಸಚಿವರ ಮಾತು.

0
ಕುಮಟಾ : ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಟೋಲ್‌ಗಳ ಶುಲ್ಕ ವಸೂಲಾತಿಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರೂ ತಾಲೂಕಿನ ಹೊಳೆಗದ್ದೆ ಟೋಲ್ ನಾಕಾದಲ್ಲಿ ಶುಲ್ಕ ವಸೂಲಿ ಎಂದಿನಂತೆ...

ನಾಳೆಯೂ ಮುಂದುವರೆದ ರಜೆ.

0
ಕುಮಟಾ : ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕರಾವಳಿ ತಾಲೂಕುಗಳಾದ ಕುಮಟಾ, ಹೊನ್ನಾವರ, ಭಟ್ಕಳ, ಅಂಕೋಲಾ,‌ ಕಾರವಾರದಲ್ಲಿ...

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.

0
ಕುಮಟಾ : ತಾಲೂಕಿನ ಬರ್ಗಿಯ ಸಮೀಪ ರಾಷ್ಟೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಕಾರನಲ್ಲಿದ್ದವರುಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಈ ಘಟನೆ ಸಂಭವಿಸಿದ್ದು,...

ಮಳೆಯ ಆರ್ಭಟಕ್ಕೆ ತತ್ತರಿಸಿದ ಭಟ್ಕಳ.

0
ಭಟ್ಕಳ : ಮಳೆಯ ಆರ್ಭಟಕ್ಕೆ ಭಟ್ಕಳ ಅಕ್ಷರಶಃ ತತ್ತರಿಸಿದೆ. ಇಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡು ರಸ್ತೆ ಎಲ್ಲೆಡೆ ನೀರು ಹರಿದು ವಾಹನ ಸಂಚಾರರಿಗೆ ತೀವ್ರ ತೊಂದರೆ ಉಂಟಾಗಿದ್ದು, ಮಂಗಳವಾರದಂದು ಒಂದೇ...