ಭೀಮಣ್ಣ ಪರ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರೋಡ್ ಶೋ.
ಸಿದ್ದಾಪುರ : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರವರು ಸಿರಸಿಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರವಾಗಿ ಚುನಾವಣೆ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದರು. ಶಿವಣ್ಣನ ಡೈಲಾಗ್ ಹಾಡಿಗೆ ಅಭಿಮಾನಿಗಳು ಸಿಳ್ಳೆ ಚಪ್ಪಾಳೆಯೊಂದಿಗೆ ಕುಣಿದು...
ಗೋಕರ್ಣದಲ್ಲಿ ಸೋನಿ ಮತಯಾಚನೆ : ಪಕ್ಷ ಸೇರಿದ ಹಲವು ಪ್ರಮುಖರು.
ಕುಮಟಾ : ತಾಲೂಕಿನ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಗೋಕರ್ಣದ ಪಟ್ಟಣ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನೇತೃತ್ವದಲ್ಲಿ ಪಥ ಸಂಚಲನದ ಮೂಲಕ ಮತಯಾಚನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವು ಬಿರುಸಿನಿಂದ...
ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ : ಆರ್.ವಿ ದೇಶಪಾಂಡೆ
ಚುನಾವಣಾ ಪ್ರಚಾರದ ಅಂಗವಾಗಿಇಂದು ಕುಮಟಾದ ಗಾಂಧಿ ಚೌಕ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಆರ್ ವಿ ದೇಶಪಾಂಡೆಯವರು ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಭರವಸೆಗಳು ಹಾಗೂ ಕ್ಷೇತ್ರದ ಪ್ರಮುಖ ಸಮಸ್ಯೆಗಳು ಮತ್ತು ಅವುಗಳಿಗೆ...
ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ : ರಸ್ತೆ ಸಂಚಾರ ಅಸ್ತವ್ಯಸ್ತ.
ಕಾರವಾರ: ಅಣಶಿ ಘಾಟ್’ನಲ್ಲಿ ಭಾರೀ ಗಾತ್ರದ ಕಂಟೇನರ್ ಒಂದು ಚಾಲಕನ ನಿಯಂತ್ರಣಕ್ಕೆ ಸಿಗದೇ ಕಂಟೇನರ್ ಒಂದು ಬದಿ ಮೇಲಕ್ಕೆ ನೆಗೆದು ನಿಂತಿದ್ದರ ಪರಿಣಾಮ ಮೂರ್ನಾಲ್ಕು ತಾಸುಗಳ ಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ....
ದಿನಕರ ಶೆಟ್ಟಿ ಜನಪ್ರಿಯತೆ ಸಹಿಸದವರಿಂದ ಅಪಪ್ರಾಚಾರದ ಹುನ್ನಾರ : ಯೋಗೇಶ್ ಪಟಗಾರ.
ಕುಮಟಾ : ಪ್ರಸ್ತುತ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಜನಪ್ರಿಯತೆಯನ್ನು ಸಹಿಸದ ರಾಜಕೀಯ ವಿರೋಧಿಗಳು ವಿವಿಧ ರೀತಿಯಲ್ಲಿ ಅಪಪ್ರಚಾರ ಮಾಡುವ ವ್ಯರ್ಥ ಪ್ರಯತ್ನಕ್ಕೆ ಇಳಿದಿದ್ದಾರೆ ಎಂದು ಹೆಗಡೆ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ್...
ಭೀಮಣ್ಣ ನಾಯ್ಕ ಪರ ಪ್ರಚಾರಕ್ಕೆ ಬರಲಿದ್ದಾರೆ ಶಿವರಾಜಕುಮಾರ್..!
ಶಿರಸಿ: ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಮತಯಾಚನೆ ಭರದಿಂದ ಸಾಗುತ್ತಿದೆ. ಅಭ್ಯರ್ಥಿಗಳ ಪರವಾಗಿ ರಾಜಕೀಯ ಮುಖಂಡರ ಜೊತೆ ಸಿನಿ ತಾರೆಯರೂ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಪ್ರಚಾರಕ್ಕಿಳಿಯುತ್ತಿದ್ದಾರೆ....
ಅವಳಿ ಕೊಲೆಯ ಆರೋಪಿ ದೋಷಿ ಎಂದ ಕೋರ್ಟ
ಅಂಕೋಲಾ: ಪಟ್ಟಣದಲ್ಲಿ ಕಳೆದ ಮೂರು ವರ್ಷದ ಹಿಂದೆ ನಡೆದ ಅವಳಿ ಕೊಲೆ ಪ್ರಕರಣ ಕುರಿತಂತೆ ಪ್ರಕರಣದ ಆರೋಪಿಯಾದ ಸುಬ್ರಾಯ (ಅಜಯ) ಪ್ರಭುಗೆ ದೋಷಿಯೆಂದು ತೀರ್ಮಾನಿಸಿ ನ್ಯಾಯಾಲಯವು ತೀರ್ಪು ನೀಡಿದೆ. ಆರೋಪಿತ ಅಜಯ ಪ್ರಭು...
ನಾಮಪತ್ರ ಸಲ್ಲಿಸದೆ ಶಾರದಾ ಶೆಟ್ಟಿಯವರಿಗೆ ಬೆಂಬಲ ಸೂಚಿಸಿದ ಶಿವಾನಂದ ಹೆಗಡೆ.
ಕುಮಟಾ : ದಿನೇದಿನೇ ಚುನಾವಣಾ ಕಣ ರಂಗೇರಿತಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಹಾಗೂ ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ಸೂಚಿಸುವ ಪ್ರಕ್ರಿಯೆಗಳು ಮುಂದುವರೆದಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ಕಾಂಗ್ರೆಸ್ ಗೆ ಬಂಡಾಯ...
ಕಾಂಗ್ರೆಸ್ ಮೆರವಣಿಗೆಗೆ ಬಂದವರು ಶಾರದಾ ಶೆಟ್ಟಿಗೆ ಬೆಂಬಲ ಸೂಚಿಸಿದರು.
ಕುಮಟಾ : ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆಗೆ ಇಳಿದಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಮನೆಗೆ ಧಾವಿಸಿದ ಸಹಸ್ರಾರು ಕಾರ್ಯಕರ್ತರು - ಬಾವುಕರಾದ ಶಾರದಾ ಶೆಟ್ಟಿ, ಈ ಘಟನೆ ಇಂದು ಕಂಡಿದ್ದು...
ಕುಮಟಾದಲ್ಲಿ ಕಮಲ ಕಲರವ : ದಿನಕರ ಶೆಟ್ಟಿ ನಾಮಪತ್ರ ಸಲ್ಲಿಕೆ.
ಕುಮಟಾ : ಎಲ್ಲಿ ನೋಡಿದರೂ ರಾರಾಜಿಸಿದ ಕಮಲ ಧ್ವಜ, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಅಪಾರ ಅಭಿಮಾನಿಗಳು ಬಿಜೆಪಿ ಧ್ವಜ ಹಿಡಿದು ಭಾರತ್ ಮಾತಾಕಿ ಜೈ, ಬಿಜೆಪಿಗೆ ಜಯವಾಗಲಿ, ದಿನಕರ ಶೆಟ್ಟಿ ಅವರಿಗೆ ಜಯವಾಗಲಿ,...