ಶರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಈರ್ವರು.
ಹೊನ್ನಾವರ : ಶರಾವತಿ ಸೇತುವೆ ಮೇಲಿಂದ ಇಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಸೇತುವೆ ಪಕ್ಕ ಇಬ್ಬರ ಚಪ್ಪಲಿ ಹಾಗೂ ಬ್ಯಾಗ್, ಬಸ್ ಪ್ರಯಾಣದ...
ಧಾರ್ಮಿಕ ಆಚರಣೆಗೂ ತಟ್ಟಿದ ನೀತಿ ಸಂಹಿತೆಯ ಬಿಸಿ.
ಕುಮಟಾ : ರಾಜಕಾರಣಿಗಳ ಕಟೌಟ್ ಬ್ಯಾನರ್ ಹಾಗೂ ಸರ್ಕಾರದ ಯೋಜನೆಗಳ ಭಿತ್ತಿ ಪತ್ರಗಳಿಗೆ ತಾಕಿದ್ದ ನೀತಿಸಂಹಿತೆಯ ಬಿಸಿ ಇದೀಗ ಹನುಮನ ಪಲ್ಲಕ್ಕಿಯ ಸಂಭ್ರಮದ ಧಾರ್ಮಿಕ ಆಚರಣೆಗೂ ತಟ್ಟಿದೆ. ಮೊನ್ನೆ ಹೊಳೆಗದ್ದೆಗೆಯ ಶ್ರೀ ಶಾಂತಿಕಾ...
ಸಾಗರ ಕ್ಷೇತ್ರಕ್ಕೆ ಹಾಲಪ್ಪಗೇ ಟಿಕೆಟ್ ಕೊಡಿಸುವಲ್ಲಿ ಭಾನುಪ್ರಕಾಶ್ ಸಕ್ಸಸ್ : ನಿಜವಾಯ್ತು ವರದಿ.
ಸಾಗರ :ಸಿಡಿದ ಹಿಂದೂ ಸಂಘಟನೆಗಳ ತಣ್ಣಗಾಗಿಸಲು ಹರತಾಳು ಯತ್ನ…! ಎಂಬ ತಲೆಬರಹದ ಅಡಿ ಈ ಹಿಂದೇಯೇ (ಮಾರ್ಚ್ 19) ಸತ್ವಧಾರ ವರದಿ ಮಾಡಿತ್ತು. ಅದರಂತೆಯೇ ಪ್ರಸ್ತುತ ರಾಜಕೀಯದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ.ಸಾಕಷ್ಟು ಕಾರ್ಯಕರ್ತರ ವಿರೋಧದ...
ಅಪಘಾತದಿಂದ ಆಸ್ಪತ್ರೆ ಸೇರಿದ್ದ ಬಿಜೆಪಿ ಕಾರ್ಯಕರ್ತ ಇನ್ನಿಲ್ಲ. : ಆಸ್ಪತ್ರೆಯಲ್ಲಿ ಸಾವು.
ಶಿರಸಿ : ಏ 7 ರಂದು ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಿತೀನ್ ರಾಯ್ಕರ್ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ. ಶಿರಸಿಯಲ್ಲಿ...
ಹಾರೂಗಾರ್ ಸಮೀಪ ಬಿಜೆಪಿ ಕಾರ್ಯಕರ್ತರ ಕಾರು ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ
ಶಿರಸಿ : ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿದೆ ಎಂದು ವರದಿಯಾಗಿದ್ದು ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆಂದು ಆಗಮಿಸಿ...
ಹೊನ್ನಾವರ ಜಾತ್ರಗೆ ಹೋದವನು, ನಾಪತ್ತೆ. ಹುಡುಕಿದಾಗ ಸಿಕ್ಕಿದ್ದು ಶಾಕಿಂಗ್ ನ್ಯೂಸ್.
ಹೊನ್ನಾವರ : ರಾಮನವಮಿ ದಿವಸ ಹೊನ್ನಾವರ ಜಾತ್ರೆಗೆ ಹೋಗುತ್ತೇನೆ ಎಂದು ಮನೆಯಿಂದ ಹೋಗಿದ್ದ ಯುವಕ ಗೋವಾದ ಬೀಚ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಗರೆ ಮಾರಿಮನೆಯ 21 ವರ್ಷದ ಗಗನ್ ರವಿ...
ಮನೆಯಲ್ಲಿ ಜಗಳ : ಮಸಣ ಸೇರಿದ ಗಂಡ.
ಯಲ್ಲಾಪುರ : ಹೆಸ್ಕಾಂನಲ್ಲಿ ಹಂಗಾಮಿ ಕೆಲಸಗಾರನಾಗಿದ್ದ, ಹೆಸ್ಕಾಂ ಗ್ರಿಡ್‌ನಲ್ಲಿಯೂ ಕೆಲಸ ಮಾಡಿದ್ದ, ನಂತರ ಸೂಪರ್ ಮಾರ್ಟ್ನಲ್ಲಿ ಇತ್ತೀಚೆಗೆ ಆಟೋ ಮೊಬೈಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ, ಮನೆಯಲ್ಲಿ ಉಂಟಾದ ಮನಸ್ಥಾಪದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ...
ಹೊನ್ನಾವರ : ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾದ ದಂಪತಿ.
ಹೊನ್ನಾವರ : ತಾಲೂಕಿನ ಬೈಲ್ ಗದ್ದೆ ಎಂಬಲ್ಲಿ ಯಾವುದೋ ವಿಚಾರಕ್ಕೆ ಪತಿ ಹಾಗೂ ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ವೆಂಕ್ಟ ತಿಮ್ಮಪ್ಪ ನಾಯ್ಕ ಹಾಗೂ ಗೋಪಿ...
ಪೊಲೀಸ್ ದಾಳಿ ನಗದು ವಶ : ಇನ್ನೊಂದೆಡೆ ಅಪಾರ ಪ್ರಮಾಣದ ಮದ್ಯ ವಶ.
ಚುನಾವಣೆ ಸಮೀಪ ಬಂದಂತೆ ಹಣಕಾಸಿನ ತಪಾಸಣೆ ಹೆಚ್ಚಿದ್ದು, ಅಧಿಕೃತ ದಾಖಲೆ ಇಲ್ಲದ ಹಣ ಜಪ್ತಿ ಮಾಡಲಾಗ್ತಿದೆ. ಎರಡು ಲಕ್ಷ ಹಣ ವಶಕ್ಕೆ ಪಡೆದ ಘಟನೆಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ...
ಉರುಳಿಬಿದ್ದ ಟ್ಯಾಕ್ಟರ್ : ಕೆಲ ಕಾಲ ರಸ್ತೆ ಸಂಚಾರ ವ್ಯತ್ಯಾಸ.
ಯಲ್ಲಾಪುರ : ಕೊಡಸೆ ಅರಣ್ಯ ವ್ಯಾಪ್ತಿಯಿಂದ ಕಿರವತ್ತಿ ಅರಣ್ಯ ಇಲಾಖೆಯ ಡಿಪೋಗೆ ಸಾಗವಾನಿ ಪೋಸ್ಟ್ ಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಅತೀ ಭಾರದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ...