ಚುನಾವಣಾ ಅಖಾಡಕ್ಕೆ ಆನಂದ್ ಅಸ್ನೋಟಿಕರ್ : ಕಾರವಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆ
ಕಾರವಾರ : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೊನೆಗೂ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.ಇಂದಿನಿಂದ ಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರದಲ್ಲಿ ತೊಡಗಿದ್ದು ಕಾರವಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾದಂತಾಗಿದೆ. ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ, ಕಾಂಗ್ರೆಸ್ ಸೇರುತ್ತೇನೆ...
44 ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ..!
ಸಿದ್ದಾಪುರ : ಹಳಿಯಾಳ ದಿಂದ ಶಿರಸಿ ಮೂಲಕ ಸಾಗರಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಸಿದ್ದಾಪುರ ತಾಲೂಕಿನ 16ನೇ ಮೈಲಕಲ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ...
ಕುಮಟಾ ಪಿ.ಎಸ್.ಐ ಇನ್ನಿಲ್ಲ : ಅನಾರೋಗ್ಯದಿಂದ ಕೊನೆಯುಸಿರು.
ಕುಮಟಾ : ತಾಲೂಕಿನ ಕ್ರೈಂಮ್ ಬ್ರಾಂಚ್ ನ ಪಿಎಸ್ಐ ಆಗಿದ್ದ ಚಂದ್ರಮತಿ ಪಟಗಾರ ಕೊನೆಯುಸಿರೆಳೆದಿದ್ದಾರೆ. ಮೂಲತಃ ಕಾಗಾಲ ದವರಾದ ಇವರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿ ಹುಟ್ಟಿದ...
ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.
ಭಟ್ಕಳ: ಯಾವುದೇ ದಾಖಲೇ ಇಲ್ಲದೆ ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ ಘಟನೆ ಉಮರ್ ಸ್ಟ್ರೀಟ್ 1ನೇ ಕ್ರಾಸ್‌ನಲ್ಲಿ ನಡೆದಿದೆ....
ಶಶಿಭೂಷಣ ಹೆಗಡೆ ಬಿ.ಜೆ.ಪಿ ಸೇರ್ಪಡೆ.
ಬೆಂಗಳೂರು: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಅವರ ಅಣ್ಣ ಗಣೇಶ ಹೆಗಡೆ ಅವರ ಮೊಮ್ಮಗ, ಸಿದ್ದಾಪುರದ ಶಶಿಭೂಷಣ ಹೆಗಡೆ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ...
ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳ ಹಾವಳಿ : ಪರಸ್ಪರ ಕೆಸರೆರಚಾಟ.
ಹೊನ್ನಾವರ : ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರ ಪ್ರತಿಬಾರಿಯ ಚುನಾವಣೆಗೂ ರೋಚಕತೆಯಿಂದ ಕೂಡಿರುತ್ತದೆ. ಕಳೆದ ಚುನಾವಣೆಯಲ್ಲಿ ಸೋಲು- ಗೆಲುವನ್ನು ನಿರ್ಧರಿಸಲು ಸಾಮಾಜಿಕ ಜಾಲತಾಣವು ಕಾರಣವಾಗಿತ್ತು. ಅಂದಿನ ಶಾಸಕರಾಗಿದ್ದ ಮಂಕಾಳ...
ರೈಲ್ವೆ ಹಳಿಯ ಬಳಿ ಛಿದ್ರವಾಗಿ ಬಿದ್ದಿರುವ ವಿದ್ಯಾರ್ಥಿಯ ಶವ.
ಕಾರವಾರ : ಇಲ್ಲಿನ ಓಲ್ಡ್ ಸಿವಿಲ್ ಹಾಸ್ಪಿಟಲ್ ಸಮೀಪದ ನಿವಾಸಿ ಸುಲೋಕ ಸುಭಾಷ ಚಂಡೇಕರ(15) ಎಂಬ ಬಾಲಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಸುಲೋಕ್ ಎನ್ನುವ...
ನಾಮಧಾರಿ ಅಭ್ಯರ್ಥಿ ಕಡೆಗಣಿಸಿಲ್ಲ ಅಂದ್ರು ದೇಶಪಾಂಡೆ.
ಕಾರವಾರ: ನಾಮಧಾರಿ ಸಮಾಜದ ಅಭ್ಯರ್ಥಿಯನ್ನ ಕಡೆಗಣಿಸುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ನಾನು ನಾಮಧಾರಿ ಸಮುದಾಯದ ವಿರೋಧಿಯಲ್ಲ ಎಂದು ಮಾಜಿ ಸಚಿವ, ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಹುಸಂಖ್ಯಾತ ನಾಮಧಾರಿಗಳಿಗೆ...
ದಾಖಲೆ ಇಲ್ಲದೆ ಹಣ ಸಾಗಾಟ : ಮೂವರು ಅರೆಸ್ಟ್.
ಭಟ್ಕಳ : ತಾಲೂಕಿನ ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ದಾಖಲೆ ಇಲ್ಲದೇ ಲಕ್ಷಾಂತರ ಮೌಲ್ಯದ ಅಕ್ರಮ ಹಣವನ್ನು ಕಾರಿನಲ್ಲಿ ಸಾಗಿಸುವುದು ಬೆಳಕಿಗೆ ಬಂದಿದ್ದು. ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ...
ಸರಣಿ ಅಪಘಾತಕ್ಕೆ ಕಾರಣನಾದವನಿಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ
ಯಲ್ಲಾಪುರ: ಸರಣಿ ಅಪಘಾತದಲ್ಲಿ ಲಾರಿ ಚಾಲಕ ಸಾವನಪ್ಪಿದ ಪ್ರಕರಣಕ್ಕೆ ಸಂಬ0ಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳಿಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. 2020ರ ಜುಲೈ 2ರಂದು...