ಗಾಂಜಾ ಸಮೇತ ಆರೋಪಿ ಅರೆಸ್ಟ್..!

0
ಮುಂಡಗೋಡ: ಗಾಂಜಾವನ್ನು ಸ್ಕೂಟಿಯಲ್ಲಿ ಸಾಗಿಸುತ್ತಿದ್ದಾಗ ಮುಂಡಗೋಡ ಪೋಲಿಸರು ದಾಳಿ ನಡೆಸಿ, ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹರಮನಕೇರಿ ನಿವಾಸಿ, ಮಹ್ಮದ ಫಾರೂಕ್ ನಜೀರ ಅಹಮದ...

ಕಾರು ಮರಕ್ಕೆ ಡಿಕ್ಕಿ : ಐವರಿಗೆ ಪೆಟ್ಟು.

0
ಅಂಕೋಲಾ: ಕಾರು ಮರಕ್ಕೆ ಡಿಕ್ಕಿ ಹೊಡೆದು ಐದು ಜನರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಮರಕಲ್ ಬಳಿ ಸಂಭವಿಸಿದೆ. ಹುಬ್ಬಳ್ಳಿ ಸಂತೋಷ ನಗರ ನಿವಾಸಿಗಳಾದ ರೋಹಿತ್ ಗಣೇಶ ವಾಲ್ಮೀಕಿ (20) ಕಿರಣ ಹಿರೇಮಠ,...

ಸಿಲೆಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ.

0
ಯಲ್ಲಾಪುರ: ಹುಬ್ಬಳ್ಳಿಯಿಂದ ಗೋವಾ ಕಡೆಗೆ ಖಾಲಿ ಅಡುಗೆ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಆರತಿಬೈಲ್ ಹಳ್ಳದಲ್ಲಿ ಬಿದ್ದು ಸಂಪೂರ್ಣ ಜಖಂ ಆಗಿದೆ. ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು,...

ಹೊನ್ನಾವರದಲ್ಲಿ ಮತ್ತೆ ಚಿರತೆ ಕಾಟ

0
ಹೊನ್ನಾವರ:ತಾಲೂಕಿನಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದ್ದು ಎರಡು ದಿನಗಳಲ್ಲಿ ಆರು ಜಾನುವಾರುಗಳನ್ನು ಚಿರತೆ ಬಲಿ ಪಡೆದಿದೆ. ಕಳೆದೊಂದು ವಾರದಿಂದ ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಚಿರತೆ ಗಣಪ ಗೌಡ ಹಾಗೂ ಬೆಳ್ಳಗೌಡರ...

ಮನೆಯಲ್ಲಿ ಏಕ ಕಾಲದಲ್ಲಿ ಕಾಣಿಸಿಕೊಂಡ ಮೂರು ನಾಗರ ಹಾವು

0
ಕಾರವಾರ : ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಮಂಜುನಾಥ ಎನ್ನುವವರ ಮನೆಯಲ್ಲಿ ಏಕಕಾಲದಲ್ಲಿ 3 ನಾಗರ ಹಾವುಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ. ಹಾವುಗಳನ್ನ ಕಂಡು ಭಯಭೀರಾಗಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು....

ಕುಮಟಾ : ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿ.

0
ಕುಮಟಾ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ರಾಮನಗರದ ಮನೆಯೊಂದರ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳ ರಕ್ಷಿಸಿದೆ. ಪಟ್ಟಣದ ರಾಮನಗರ ನಿವಾಸಿ ಹರೀಶ ರಮೇಶ ಕಾಮತ (44) ಎಂಬುವವರು ಆಕಸ್ಮಿಕವಾಗಿ...

ಮನೆಯ ಹಂಚು ತೆಗೆದು ಕಳ್ಳತನ ಮಾಡಿದ್ದಾತ ಅರೆಸ್ಟ್

0
ಹೊನ್ನಾವರ: ತಾಲೂಕಿನ ವಿವಿಧಡೆ ಮನೆ ಹಾಗೂ ಬೈಕ್ ಕಳ್ಳತನದ ಆರೋಪಿ ಲಕ್ಷ್ಮೀಶ್ವರ ಗದಗ ಮೂಲದ ಹನುಮಂತ ತೊಳಪ್ಪ ಕೊಂಚ ಕೊರವ ಎಂಬುವನನ್ನು ಹೊನ್ನಾವರ ಪೊಲೀಸರು ಸೋಮವಾರದಂದು ಕ್ಷಿಪ್ರಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಖರ್ವಾ...

ವ್ಯಕ್ತಿಯ ಗುರುತು ಸಿಕ್ಕರೆ ಮಾಹಿತಿ ನೀಡಲು ವಿನಂತಿ.

0
ಕುಮಟಾ: ಕೂಲಿ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ 2 ವರ್ಷ ಕಳೆದರೂ ಸಹ ಮನೆಗೂ ಬಾರದೇ, ಕೆಲಸ ಮಾಡುವ ಸ್ಥಳದಲ್ಲಿಯೂ ಇರದೇ ಇರುವ ಕಾರಣ ಕಾಣೆಯಾದ ವ್ಯಕ್ತಿಯನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಯಲ್ಲಿ...

ಚಂದಾವರ ಸಮೀಪ ಬ್ರಿಜ್ ಕೆಳಗೆ ಬಿದ್ದ ಕಾರು.

0
ಹೊನ್ನಾವರ : ತಾಲೂಕಿನ ಚಂದಾವರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬ್ರಿಜ್ ಕೆಳಗಡೆ ಬಿದ್ದ ಘಟನೆ ಸಂಭವಿಸಿದೆ. ಹೊನ್ನಾವರ ತಾಲೂಕಿನ ಚಂದಾವರ ಸಮೀಪವಿರುವ ಟೇಬ್ರಿ ಹಳ್ಳದ ತಿರುವಿನಲ್ಲಿ ಈ ಘಟನೆ ನಡೆದಿದ್ದು,...

ಮದುವೆಗೆ ಕರೆಯುವ ನೆಪದಲ್ಲಿ ಬಂದು ಚಾಕು ತೋರಿಸಿ ಮನೆ ಕಳ್ಳತನ ಯತ್ನ

0
ಶಿರಸಿ:ತಾಲೂಕಿನ ಮಂಡೆಮನೆಯಲ್ಲಿ ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಬಾಗಿಲು ತಟ್ಟಿದ್ದು, ಮನೆಯವರು ಬಾಗಿಲು ತೆಗೆದಾಗ...