ಮಕ್ಕಳ ಪ್ರಶ್ನೆಗೆ ಉತ್ತರ ನೀಡುತ್ತೆ ರೋಬೋಟ್ : ವಾವ್ ಇದೇನು ನೋಡಿ.
ಶಿರಸಿ: ಮಾತನಾಡುವ ಗೊಂಬೆಯೊದು ಗಣಿತ, ವಿಜ್ಞಾನ ಬೋಧಿಸಿದರೆ, ಮಕ್ಕಳ ಶೈಕ್ಷಣಿಕ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಎಷ್ಟೊಂದು ಪರಿಣಾಮಕಾರಿಯಾಗಬಹುದೆಂದು ತೋರಿಸುವಂತಹ ಪ್ರಯೋಗವೊಂದು ಶಿರಸಿಯಲ್ಲಿ ನಡೆದಿದೆ.ಆಧುನಿಕ ತಂತ್ರಜ್ಞಾನದಿಂದ ತಾಲೂಕಿನ ನೆಮ್ಮದಿ ಕುಟೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸುಶಿಕ್ಷಾ ರೋಬೋ’...
ಟಿಪ್ಪರ್ ಹರಿದು ಪಾದಚಾರಿ ಸಾವು.
ದಾಂಡೇಲಿ: ಟಿಪ್ಪರೊಂದು ಹರಿದು ಪಾದಾಚಾರಿಯೋರ್ವ ಮೃತಪಟ್ಟ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ನಡೆದಿದೆ. ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರದ ವಿನಾಯಕ ನಗರ ನಿವಾಸಿಯಾಗಿರುವ 70 ವರ್ಷ ವಯಸ್ಸಿನ...
ಮನೆಯಿಂದ ಹೊರಗೆ ಹೋದ ಗೃಹಿಣಿ ನಾಪತ್ತೆ.
ಅಂಕೋಲಾ: ಮನೆಯಿಂದ ಹೊರಗೆ ಹೋದ ಗೃಹಿಣಿಯೋರ್ವಳು ಮನೆಗೆ ವಾಪಸ್ ಬರದೆ ಎಲ್ಲಿಯೋ ಕಾಣೆಯಾದ ಘಟನೆ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ. ಉಮಾ ನಾಯಕ (48) ಕಾಣೆಯಾಗಿರುವ ಗೃಹಿಣಿ. ಈ ಕುರಿತು ಮಹಿಳೆಯ ಪತಿ ರತೀಶ...
ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
ಶಿರಸಿ: ನಗರದ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಹೊಸಕಟ್ಟಡದ ನೆಲಮಾಳಿಗೆಯಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ತಮ್ಮ ಕ್ಷಿಪ್ರ...
ಟಿಪ್ಪರ್ ಪಲ್ಟಿ : ಚಾಲಕ ಸ್ಥಳದಲ್ಲಿಯೇ ಸಾವು.
ಅಂಕೋಲಾ : ತಾಲೂಕಿನ ಹಿಲ್ಲೂರು ಪಂಚಾಯತ್ ವ್ಯಾಪ್ತಿಯ ನೆವಳಸೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಪಲ್ಟಿಯಾಗಿ ಚಾಲಕ ಮೃತ ಪಟ್ಟ ಘಟನೆ ನಡೆದಿದೆ. ಗುಂಡಬಾಳ ಹತ್ತಿರದ ನೆವಳಸೆಯಿಂದ ಕುಮಟಾ ಕಡೆ ರಸ್ತೆಯಲ್ಲಿ ಅತಿ...
ಹೊಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಹೊನ್ನಾವರ: ಪಟ್ಟಣದ ಹೋಟೆಲ್ ಒಂದರಲ್ಲಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದಾನೆ.ಚಾಮರಾಜನಗರ ಯಳಂದೂರು ಮೂಲದ ಅಂಜನಕುಮಾರ (31) ಆತ್ಮಹತ್ಯೆ ಮಾಡಿಕೊಂಡಾತ. ಈತ ಬೆಡ್ ಶೀಟನ್ನೇ ನೇಣು ಮಾಡಿಕೊಂಡು ಹೋಟೆಲ್‌ನ ಬಾತ್‌ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ. ಪೊಲೀಸ್...
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು
ಕಾರವಾರ: ಕಳೆದ ಫೆ. 3 ರಂದು ಮಾಜಾಳಿ ತನಿಖಾ ಠಾಣೆ ಬಳಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಮಾಜಾಳಿಯ ಗಾಬಿತವಾಡಾದ ಸೈರು ಅರ್ಜುನ ಗಾಂವಕರ (57) ಎನ್ನುವವರು ಚಿಕಿತ್ಸೆ...
ಬೈಕ್ ಗೆ ಡಿಕ್ಕಿಹೊಡೆದ ಕಾರು : ಗಂಭೀರ ಪೆಟ್ಟು
ಕಾರವಾರ: ಅಪರಿಚಿತ ಕಾರು ಚಾಲಕ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ತೀವ್ರ ಗಾಯಗೊಳಿಸಿದ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡಿಕ್ಕಿ ಹೊಡೆದ...
ಅಂತೂ ಇಂತೂ ಸೆರೆಯಾಯ್ತು ಮನೆಯಲ್ಲಿ ಅವಿತಿದ್ದ ಜೋಡಿ ನಾಗರ.
ಕಾರವಾರ : ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಅವಿತುಕೊಂಡಿದ್ದ ಜೋಡಿ ನಾಗರ ಹಾವನ್ನ ಕೊನೆಗೂ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷಿನಗರದ ರಾಮು ಎನ್ನುವವರ ಮನೆಯಲ್ಲಿ ಹದಿನೈದು ದಿನಗಳಿಂದ...
ನಿಂತಿದ್ದ ಲಾರಿಗೆ ಡಿಕ್ಕಿ : ಬೈಕ್ ಸವಾರ ಸಾವು
ಹೊನ್ನಾವರ: ನಿಂತ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಳದಿಪುರ ಅಗ್ರಹಾರದ ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ. ಮಹೇಶ ಹರಿಶ್ಚಂದ್ರ ಗೌಡ (28) ಸ್ಥಳದಲ್ಲಿ ಮೃತ ಪಟ್ಟ...