ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅವಘಡ : ವ್ಯಕ್ತಿ ಸಾವು.
ಅಂಕೋಲಾ : ಹಾರವಾಡದಲ್ಲಿ ಬೀಸು ಬಲೆಯ ಮೂಲಕ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಸಂಭವಿಸಿದೆ. ಕಾರವಾರ ತಾಲೂಕಿನ ಚಿತ್ತಾಕುಲ ಸೀಬರ್ಡ್ ನಿರಾಶ್ರಿತರ ಕಾಲನಿ ನಿವಾಸಿ ವಾಸು ಪಾಂಡುರಂಗ ಹರಿಕಂತ್ರ...
ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಎಎಸ್‌ಐ ಸಾವು.
ಕಾರವಾರ: ಕಳೆದ ಜನವರಿ 18 ರಂದು ಅಪಘಾತದಲ್ಲಿ ಗಾಯಗೊಂಡಿದ್ದ, ಸದಾಶಿವಗಡ ತಾರಿವಾಡದ ನಿವಾಸಿ ನಿವೃತ್ತ ಎ.ಎಸ್.ಐ. ಸುರೇಶ ಹರಿ ತಾಮ್(61) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತ ಪಟ್ಟಿದ್ದಾರೆ. ಇವರಿಗೆ ಕಳೆದ ಜನವರಿ...
ಬೈಕ್ ಡಿಕ್ಕಿ : ಓರ್ವ ಸಾವು
ಹೊನ್ನಾವರ: ತಾಲೂಕಿನ ಚಂದಾವರ ರಸ್ತೆಯಿಂದ ಚಂದಾವರ ನಾಕಾ ಕಡೆಗೆ ಅತಿವೇಗ, ನಿಷ್ಕಳಜಿಯಿಂದ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದ ಹೊದಿಕೆ ಶಿರೂರು, ಜಡ್ಡಿಗದ್ದೆಯ ಜನಾರ್ದನ ಸತ್ಯಪ್ಪ ನಾಯ್ಕ ಇತನು, ನೂರಾನಿ ಕ್ರಾಸ ಹತ್ತಿರ ತನ್ನ...
ನಾಯಿಯೊಂದಿಗೆ ಆಟವಡುತ್ತಾ ಬಾವಿಗೆ ಬಿದ್ದ ಮಗು ಸಾವು.
ಹೊನ್ನಾವರ: ವಂದೂರು ಸಮೀಪ ತೋಟದ ಬಾವಿಯಲ್ಲಿ ಆಯ ತಪ್ಪಿ ಬಿದ್ದು ಮಗು ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ. ತಾಲೂಕಿನ ಕಡ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಂದೂರಿನ ನಾಗಭೂಷಣ ದಯಾನಂದ ಹೆಗಡೆ ಎನ್ನುವ ಒಂದನೆ...
ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ.
ಯಲ್ಲಾಪುರ : ಮನೆಯ ಮುಂದೆ ನಿಲ್ಲಿಸಿಟ್ಟ ಸ್ಕೂಟಿ ಕಳುವಾದ ಘಟನೆ ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ನಡೆದಿದೆ. ಚಾಲಕ ವೃತ್ತಿಯಲ್ಲಿರುವ ಉದ್ಯಮನಗರದ ನಾಗರಾಜ ನಾರಾಯಣ ನಾಯ್ಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ...
ನವಜಾತ ಶಿಶುವಿನ ಪಾಲಕರು ಸಂಪರ್ಕಿಸಿ.
ಒಂದು ತಿಂಗಳ ಗಂಡು ನವಜಾತ ಶಿಶು 2022ರ ಡಿ. 19ರಂದು ಮಧ್ಯಾಹ್ನ 2 ಗಂಟೆಗೆ ಸಿದ್ದಾಪುರ ತಾಲೂಕಿನ ಗುಡ್ಡಕೊಪ್ಪಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ರಟ್ಟಿನ ಬಾಕ್ಸಲ್ಲಿ ಪತ್ತೆಯಾಗಿದೆ. ಮಗು ಕೆಲವು ಗಂಟೆಗಳ ಮೊದಲು ಜನಿಸಿದ...
ಕಾರು- ಸ್ಕೂಟರ್ ನಡುವೆ ಭೀಕರ ಅಪಘಾತ.
ಕಾರವಾರ: ಕಾರವಾರದ ಜಿಲ್ಲಾ ಪತ್ರಿಕಾ ಭವನದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಒರಿಸ್ಸಾ ನೋಂದಣಿಯ ಕಾರು ಗೋವಾ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿರುವಾಗ...
ಅಪಘಾತದಲ್ಲಿ ಗಾಯಗೊಂಡಿದ್ದ ಗಣಪತಿ ಪಟಗಾರ ಸಾವು
ಗೋಕರ್ಣ: ತಾಲೂಕಿನ ಹಿರೇಗುತ್ತಿಯ 29 ವರ್ಷದ ಗಣಪತಿ ದಂಡು ಪಟಗಾರ ಅವರು ಕಳೆದ ಮಂಗಳವಾರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತ ನಡೆದಾಗ ತೀವ್ರ ಗಾಯಗೊಂಡಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ...
ರೈಲ್ವೆ ಹಳಿಯ ಬದಿಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆ.
ಅಂಕೋಲಾ: ತಾಲೂಕಿನ ಹೊಸಗದ್ದೆ ಜನತಾ ಕಾಲೋನಿಯ ಕೊಂಕಣ ರೈಲ್ವೆ ಹಳಿ ಬದಿಯಲ್ಲಿ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಹಳೇ ಹುಬ್ಬಳ್ಳಿ ಮೂಲದವನಾಗಿದ್ದು ಸ್ಥಳೀಯ ಕಾಲೇಜಿನ ಪ್ರಥಮ ಪಿಯು...
ಅಸಹಜ ರೀತಿಯಲ್ಲಿ ಹೆಣ್ಣು ಚಿರತೆ ಸಾವು
ಯಲ್ಲಾಪುರ: ತಾಲೂಕಿನ ಬಿಸಗೋಡ್ ಗಸ್ತಿನ, ಆನಗೋಡದಿಂದ ಸಾವಗದ್ದೆಗೆ ಹೋಗುವ ರಸ್ತೆಯ ಬಲಬದಿಯಲ್ಲಿ ಬುಧವಾರ ಅಸಹಜವಾಗಿ ಹೆಣ್ಣು ಚಿರತೆಯೊಂದು ಮೃತ ಪಟ್ಟಿದ್ದು, ಮಾಹಿತಿ ಬಂದ ತಕ್ಷಣ ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಸ್.ಜಿ.ಹೆಗಡೆ ಸಹಾಯಕ ಅರಣ್ಯ...