ಅಪಘಾತ : ಹೊತ್ತಿ ಉರಿದ ಬೈಕ್ : ವಿದೇಶಿಗನಿಗೆ ಥಳಿತ.
ಹೊನ್ನಾವರ : ತಾಲೂಕಿನ ಹಳದೀಪುರ ಸಮೀಪದ ಸುವೃಣಗದ್ದೆ ಬಳಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ವಿದೇಶಿ ಪ್ರವಾಸಿಗರು ಅತಿವೇಗ ಹಾಗೂಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿಕೊಂಡು ಬಂದು ಸ್ಥಳೀಯರು ಸಂಚರಿಸುತ್ತಿದ್ದ ಬೈಕಗೆ...
ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ವ್ಯಕ್ತಿ ಅರೆಸ್ಟ್..!
ಕಾರವಾರ: ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ವಿಕಾಸ್ ಧೋಕಲೆ ಹಣ ಸಾಗಾಟ ಮಾಡುತ್ತಿದ್ದ ಆರೋಪಿಯಾಗಿದ್ದು...
ಸನ್ಯಾಸಿ ವೇಷದಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದವ, ಜಾಗ ಖಾಲಿ ಮಾಡಿದ.
ಗೋಕರ್ಣ: ಕುಡ್ಲೆ ಬೀಚ್ ಗೋಗರ್ಭದ ಗುಹೆಯೊಂದರಲ್ಲಿ ಸ್ವಾಮಿ ವೇಷದಲ್ಲಿ ಉಳಿದು, ಆಯುರ್ವೇದ ಔಷಧಿಯ ಮೂಲಕ ಚರ್ಮರೋಗ ಇನ್ನಿತರ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳಿ ಅಲ್ಲಿಗೆ ಬರುವ ಹೆಂಗಸರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿ...
ಚಿಲುಮೆ ಕೆರೆಯಲ್ಲಿ ವ್ಯಕ್ತಿಯೊರ್ವನ ಶವ ಪತ್ತೆ.
ಶಿರಸಿ:ನಗರದ ಮಧ್ಯಭಾಗದ ದೇವಿಕೆರೆ ಸಮೀಪದಲ್ಲಿರುವ ಚಿಲುಮೆ ಕೆರೆಯಲ್ಲಿ ವ್ಯಕ್ತಿಯೊರ್ವನ ಶವವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯು ಅನಂತ ತಿಪ್ಪಯ್ಯ ನಾಯ್ಕ ಎಂದು ತಿಳಿದುಬಂದಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ....
‘ಶಿರಸಿ ನಮ್ಮ ಹಬ್ಬ’ ನೋಡಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ : ಓರ್ವ ಸಾವು.
ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಸಿರ್ಸಿಮಕ್ಕಿ ಕ್ರಾಸ್ ಬಳಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ. ಸಿದ್ದಾಪುರ...
ಟೊಂಕ ಕಡಲತೀರದಲ್ಲಿ ಕಡಲಾಮೆಗಳಿಂದ ಸಾವಿರಾರು ಮೊಟ್ಟೆ
ಹೊನ್ನಾವರ: ಕಾಸರಕೋಡ ಟೊಂಕ ಕಡಲತೀರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 11ಕ್ಕೂ ಹೆಚ್ಚು ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ಸಾವಿರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಟ್ಟಿದ್ದು, ಮೊಟ್ಟೆಗಳನ್ನು ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು...
ಜನರ ಆಕ್ರೋಶದ ಬೆನ್ನಲ್ಲೇ ದೈವ ನರ್ತಕ ಎಸ್ಕೇಪ್..?
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೊಲಾದ ಅಂಬಾರಕೊಡ್ಲನಲ್ಲಿ ದೈವನರ್ತಕ ತನ್ನ ಸ್ವಾರ್ಥಕ್ಕಾಗಿ ವಿವಾಹಿತ ಮಹಿಳೆಯೊಬ್ಬಳಿಗೆ ದೈವದ ಹೆಸರಿನಲ್ಲಿ ತಾನೇ ಮದುವೆಯಾಗುವ ಅಭಯ ನೀಡಿದ ಪ್ರಕರಣವೀಗ ಜನರ ತೀವ್ರ ವಿರೋಧದ ನಂತರ ಮತ್ತೊಂದು ತಿರುವು...
ಭೀಕರ ಅಪಘಾತ : ಓರ್ವ ಸಾವು
ಜೊಯಿಡಾ: ಟ್ಯಾಕ್ಟರ್ ಡಿಕ್ಕಿ ಹೊಡೆದು ಒರ್ವ ಸಾವು ಕಂಡ ಘಟನೆ ಬರ್ಚಿ-ಗಣೇಶಗುಡಿ ರಸ್ತೆಯ ಗ್ರೀನ್ ಮಿಸ್ಟ ಹೋಂ ಸ್ಟೇ ಬಳಿ ನಡೆದಿದೆ. ಗುರುವಾರ ಮಧ್ಯಾಹ್ನ 2 ಘಂಟೆ ಸುಮಾರಿಗೆ ಯುವರಾಜ ಮತ್ತು ಆತನ...
ಅಕ್ರಮವಾಗಿ ಮದ್ಯ ಸಾಗಾಟ : ಓರ್ವ ಅರೆಸ್ಟ್ : ಇನ್ನೋರ್ವ ಎಸ್ಕೇಪ್.
ದಾಂಡೇಲಿ: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾಲು ಸಹಿತ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ನಡೆದಿದೆ ಎಂಬ ಮಾಹಿತಿ ನಗರದ ಅಬಕಾರಿ...
ನಿದ್ರೆ ಬರ್ತಾ ಇಲ್ಲ ಅಂತಾ ಸುಸೈಡ್ ಮಾಡಿಕೊಂಡ ಮಹಿಳೆ.
ಕಾರವಾರ : ಉತ್ತರ ಕನ್ನಡದಲ್ಲಿ ಆತ್ಮಹತ್ಯೆಗಳ ಸರಣಿ ಮತ್ತೆ ಮುಂದುವರೆದಿದ್ದು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಏರುತ್ತಿದೆ. ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ ಎಂದು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ...