ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು.

0
ಯಲ್ಲಾಪುರ: ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬಿಸಿಲು ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಮದನೂರು ಪಂಚಾಯಿತಿ ವ್ಯಾಪ್ತಿಯ ಕಂಡ್ರನಕೊಪ್ಪ...

ಅಮ್ಮಾಜಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆ.

0
ಮುಂಡಗೋಡ: ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವಅಮ್ಮಾಜಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವಪತ್ತೆಯಾಗಿದೆ. 50 ವರ್ಷದ ವ್ಯಕ್ತಿಯ ಶವ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬೆರೆ ಕಡೆಯಿಂದ ಬಂದು ರವಿವಾರ ಇಲ್ಲವೇ ಸೋಮವಾರ ಸಂಜೆ ನಡುವಿನ...

ತಹಶೀಲ್ದಾರರುಗಳ ವರ್ಗಾವಣೆ

0
ಕಾರವಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ 76 ಗ್ರೇಡ್-1 ತಹಸೀಲ್ದಾರರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಸರಕಾರ...

ಅಂಕೋಲಾ ಸಿಪಿಐ , ಪಿ.ಎಸ್.ಐ ವರ್ಗಾವಣೆ

0
ಅಂಕೋಲಾ: ತಾಲೂಕಿನ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಪಿ.ಐ ಸಂತೋಷಕುಮಾರ್‌ ಶೆಟ್ಟಿ ಹಾಗೂ ಪಿ.ಎಸ್.ಐ ಪ್ರವೀಣಕುಮಾರ್‌ ವರ್ಗಾವಣೆಗೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ ಹಲವೆಡೆಯ ಪೊಲೀಸ್ ಠಾಣೆಗಳ...

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿನಿ.

0
ಶಿರಸಿ : ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಇದೀಗ ಮತ್ತೆ ಕೇಳಿ ಬರುತ್ತಿದ್ದು ಇಂದೂ ಸಹ ಶಿರಸಿಯ ಗಣೇಶ ನಗರದಲ್ಲಿ ಇಂತಹುದೇ ಪ್ರಕರಣ ಒಂದು ವರದಿಯಾಗಿದೆ. ಕಾಲೇಜು ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ...

ನದಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಸಿಕ್ಕ ಅಪರಿಚಿತ ಮಹಿಳೆ ಸಾವು

0
ಕಾರವಾರ: ಇಲ್ಲಿನ ಕೋಡಿಬಾಗ ಕಾಳಿ ಸೇತುವೆಯಬಳಿ ನದಿಯ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಸಿಕ್ಕಸುಮಾರು 40 ರಿಂದ 45 ವರ್ಷದ ಅಪರಿಚಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಮೃತಳ...

ಹರಕೆ ತೀರಿಸಲು ಬಂದಾತ ಮಸಣ ಸೇರಿದ.

0
ದಾಂಡೇಲಿ : ದೇವರಿಗೆ ಹರಕೆ ತೀರಿಸಲು ಬಂದಾತನೇ ಮಸಣ ಸೇರಿದ ಘಟನೆ ವರದಿಯಾಗಿದೆ. ಚಕ್ಕಡಿ ಗಾಡಿ ಪಲ್ಟಿಯಾಗಿ ಚಕ್ರ ಹಾದು ಈ ಸಾವು ಸಂಭವಿಸಿದ್ದು, ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ...

ಅಕ್ಕನ ಚಿನ್ನದ ಸರವನ್ನೇ ಎಗರಿಸಿದ ಸಹೋದರ.

0
ಹೊನ್ನಾವರ : ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಸರವನ್ನು ಸಹೋದರನೇ ಎಗರಿಸಿ ಅಕ್ಕನಿಗೆ ಪಂಗನಾಮ ಹಾಕಲು ಯತ್ನಿಸಿದ ಘಟನೆ ವರದಿಯಾಗಿದೆ. ಮನೆಯೊಂದರ ಕಪಾಟಿನಲ್ಲಿದ್ದ ಸರ ಕಳ್ಳತನವಾದ ಬಗ್ಗೆ ಹೊನ್ನಾವರ...

ಫೆಬ್ರುವರಿ 3 ರಿಂದ 7ರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

0
ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಫೆಬ್ರವರಿ 3ರಿಂದ 7ರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಾಟ್ಯೋತ್ಸವದ ಮೊದಲ...

ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ.

0
ಸಿದ್ದಾಪುರ: ಕೆಇಬಿಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ ಪುನೀತ್ ರಾಜಕುಮಾರ್ ಆಶ್ರಯಧಾಮ ಆಶ್ರಮಕ್ಕೆ ಕರೆತರಲಾಗಿದೆ. ತಾಲೂಕಿನ ಕವಂಚೂರ ಬಳಿ ರಸ್ತೆಯ...