ಹೃದಯಾಘಾತದಿಂದ ಸಾವನ್ನಪ್ಪಿದ ಅತಿಥಿ ಉಪನ್ಯಾಸಕಿ.
ಕಾರವಾರ : ಕಾರವಾರ ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಅನುಷಾ ಶೆಟ್ಟಿ (27) ಹೃದಯಾಘಾತದಿಂದ ಮೃತಪಟ್ಟವರು ಎನ್ನಲಾಗಿದೆ....
ಸೋಡಿಗದ್ದೆ ಶ್ರೀಮಹಾಸತಿ ದೇವಿಯ ಜಾತ್ರೆ ಆರಂಭ
ಭಟ್ಕಳ: 9 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಜಿಲ್ಲೆಯ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀಮಹಾಸತಿ ದೇವಿಯ ಜಾತ್ರೆ ಸೋಮವಾರದಂದು ವಿದ್ಯುಕ್ತವಾಗಿ ಆರಂಭಗೊಂಡಿತು. ಆಡಳಿತಾಧಿಕಾರಿ ಹಾಗೂ ಪ್ರಭಾರಿ ತಹಶೀಲ್ದಾರ ಅಶೋಕ ಭಟ್ಟ ಮಹಾಸತಿ...
ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಲೂಟಿ ಮಾಡುತ್ತಿದ್ದವರು ಅರೆಸ್ಟ್..!
ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟ್ರೀಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರು ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಹಣ ಮತ್ತು ಮೊಬೈಲ್ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ದೋಚುವ ಹುನ್ನಾರ...
ಕೊಡುಗೈದಾನಿ ಶ್ರೀಮತಿ ಭಾಗೀರಥಿ ಶೆಟ್ಟಿ ಇನ್ನಿಲ್ಲ
ಹೊನ್ನಾವರ : ಬಡವರನ್ನು ಅನಾಥರನ್ನು ಪ್ರೀತಿಯಿಂದ ಕಾಣುತ್ತಿದ್ದ ಕೊಡುಗೈದಾನಿ ಶ್ರೀಮತಿ ಭಾಗೀರಥಿ ಸತ್ಯನಾರಾಯಣ ಶೆಟ್ಟಿ ಕೊಂತಪಾಲ, ಕೆರೆಕೋಣ ಇವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪರೋಪಕಾರಿಯಾದ ಇವರು, ತಮ್ಮ...
ಗೋಲ್ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಗೆ ಎಕ್ಸಲೆನ್ಸ್ ಇನ್ ಅಕಾಡಮಿಕ್ಸ್ ಅವಾರ್ಡ್.
ಹೊನ್ನಾವರ: ಗೋಲ್ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಯು ತನ್ನ ವಿಭಿನ್ನವಾದ ಶಿಕ್ಷಣ ಪದ್ಧತಿಯಿಂದ ಜಿಲ್ಲೆಯಲ್ಲಿ ಹೆಸರು ಮಾಡುತ್ತಿದ್ದು, ಶಾಲೆಗೆ ಬೆಂಗಳೂರಿನಲ್ಲಿ ಜರುಗಿದ ಎಜುಕೇಶನ್ ಇನ್ನೋವೇಶನ್ ಸಮ್ಮೇಳನದಲ್ಲಿ ಎಕ್ಸಲೆನ್ಸ್ ಇನ್ ಅಕಾಡಮಿಕ್ಸ್ ಶೈಕ್ಷಣಿಕ ಪ್ರಗತಿಗಾಗಿ ಪ್ರಶಸ್ತಿಯನ್ನು...
ಮನ ಕಲಕುವಂತಿದೆ ರಸ್ತೆಯಲ್ಲಿ ಗಂಡು ಭ್ರೂಣ ಎಸೆದುಹೋದ ಘಟನೆ.
ಮುಂಡಗೋಡ : ಜನ ಸಂಚಾರದ ರಸ್ತೆಯಲ್ಲಿ ಗಂಡು ಭ್ರೂಣವೊಂದನ್ನು ಎಸೆದು ಹೋಗಿರುವ ಘಟನೆ ನಡೆದಿದೆ. ಪಟ್ಟಣದ ಶಶಿ ಫೀಡ್ಸ್ ಗೆ ಹೋಗುವ ರಸ್ತೆಯಲ್ಲಿ ಭ್ರೂಣ ಎಸೆಯಲಾಗಿದೆ. ರಟ್ಟಿನ ಡಬ್ಬಿಯಲ್ಲಿ ತುಂಬಿಕೊಂಡು ಬಂದು ರಸ್ತೆಯಲ್ಲಿ...
ಭೀಕರ ಅಪಘಾತ : ಮೂವರು ಮಹಿಳೆಯರು ಸಾವು.
ಜೊಯಿಡಾ : ತಾಲೂಕಿನ ರಾಮನಗರ ಸಮೀಪ ಹುಬ್ಬಳ್ಳಿ- ಗೋವಾ ಹೆದ್ದಾರಿಯ ಸೀತಾವಾಡದಲ್ಲಿ ಭೀಕರ ಅಪಘಾತ ಒಂದು ಸಂಭವಿಸಿ, ಮೂವರು ಮಹಿಳೆಯರು ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಪ್ರವಾಸಿಗರ ಕಾರು ಹರಿದು ಮೂವರು ಮಹಿಳೆಯರು ಸ್ಥಳದಲ್ಲೇ...
ಉದ್ದೇಶಿತ ಅಲಗೇರಿ ವಿಮಾನ ನಿಲ್ದಾಣ ಕುರಿತು ಸಭೆ : ಮಾತಿನ ಚಕಮಕಿ.
ಅಂಕೋಲಾ: ಉದ್ದೇಶಿತ ಅಲಗೇರಿ ವಿಮಾನ ನಿಲ್ದಾಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕಿ ರೂಪಾಲಿ ನಾಯ್ಕ ಜೊತೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಮಾನ ನಿಲ್ದಾಣ ಯೋಜನಾ ನಿರಾಶ್ರಿತರಿಂದ ಅಹವಾಲು...
ಅನಾಥ ಶವದ ಅಂತ್ರಕ್ರಿಯೆ ನಡೆಸಿ ಮಾದರಿಯ ಕಾರ್ಯ.
ಭಟ್ಕಳ: ರೈಲ್ವೆ ನಿಲ್ದಾಣ ಸಮೀಪದ ನಾಗಮಾಸ್ತಿ ಹೊಳೆಯಲ್ಲಿ ಪತ್ತೆಯಾದ ಭಿಕ್ಷುಕನ ಅನಾಥ ಶವವನ್ನು ಪೊಲೀಸ್ ಸಿಬ್ಬಂದಿ ಹಾಗೂ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ತಾಲೂಕಿನ ಸುತ್ತಮುತ್ತ ಭಿಕ್ಷೆ ಬೇಡಿಕೊಂಡು...
ಭಟ್ಕಳ : ರೈಲು ಬಡಿದು ಮಹಿಳೆ ಸಾವು
ಭಟ್ಕಳ : ಗದ್ದೆ ಕೆಲಸ ಮುಗಿಸಿಕೊಂಡು ಮನೆಗೆ ಹಾಲು ಕೊಡಲು ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆ ರೈಲು ಬಡಿದು ಸಾವನ್ನಪ್ಪಿರುವ ಘಟನೆ ಯಲ್ವಡಿಕೌವರ ಪಂಚಾಯತ ವ್ಯಾಪ್ತಿಯ ಕೊಂಕಣ ರೈಲ್ವೆ ಹಳಿ ಸಮೀಪ ನಡೆದಿದೆ....