ವಿವೇಕಾನಂದರ ಪ್ರತಿಮೆಯನ್ನು ಸಿದ್ಧಪಡಿಸಿ ಶಾಲೆಗೆ ಕೊಡುಗೆ ನೀಡಿದ ಪಾಲಕ.
ಯಲ್ಲಾಪುರ: ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಂದಾದ ಬ್ರಹ್ಮೂರು- ಕಬಗಾಲದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಪಾಲಕರೋರ್ವರು 18 ಅಡಿಯಷ್ಟು ಎತ್ತರದ ವಿವೇಕಾನಂದ ಪ್ರತಿಮೆಯನ್ನು ಸಿದ್ಧ ಮಾಡಿದ್ದಾರೆ. ಕಬಗಾಲ ಶಾಲೆಯ 6ನೇ ವರ್ಗದಲ್ಲಿ...
ಬಸ್ ನಲ್ಲಿ ಯುವತಿಯ ಫೋಟೋ ತೆಗೆದಾತನಿಗೆ ಬಿತ್ತು ಧರ್ಮದೇಟು.
ಕುಮಟಾ : ಬಸ್‌ನಲ್ಲಿ ಆಗಮಿಸುತ್ತಿದ್ದ ಯುವಕನೋರ್ವ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳ ಫೋಟೋ ತೆಗೆದು ಪ್ರಯಾಣಿಕರಿಂದ ಧರ್ಮದೇಟು ತಿಂದ ಘಟನೆ ಕುಮಟಾದ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಾಗಲಕೋಟೆಮೂಲದ ಯುವಕ ಬಾಗಲಕೋಟೆಯಿಂದ ಉಡುಪಿಗೆ ಆಗಮಿಸುತ್ತಿದ್ದ ಬಸ್‌ನಲ್ಲಿ ಕುಮಟಾಕ್ಕೆ...
ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಕಾಂತಾರ
ಬೆಂಗಳೂರು: ರಿಷಭ ಶೆಟ್ಟಿ ಅವರ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಈ ಎರಡು ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿ (ಆಸ್ಕರ್)ಗಳ ಸ್ಪರ್ಧೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರರ್ಥ ಚಲನಚಿತ್ರವು ಮುಖ್ಯ...
ಭಟ್ಕಳ ಜಿಎಸ್‌ಬಿ ಸಮಾಜ ಬಾಂಧವರಿಗಾಗಿ ವಿನೂತನ ಮಾದರಿಯ ಔತಣಕೂಟ
ಭಟ್ಕಳ : ಭಟ್ಕಳ ಜಿಎಸ್‌ಬಿ ಸಮಾಜ ಬಾಂಧವರಿಗಾಗಿ ಹೂನ್ ಸಿತ್ ತೀಕ್ ಆಂಬಟ ಎನ್ನುವ ಸಸ್ಯಹಾರಿ ಮತ್ತು ಮೀನುಗಳ ಖಾದ್ಯ ಸವಿಯುವ ವಿನೂತನ ಮಾದರಿಯ ಔತಣಕೂಟ ನಡೆಯಿತು. ಸಮಾಜ ಬಾಂಧವರೊದಿಗೆ ಬೆರೆಯಲು ಇದೊಂದು...
ಕರಾವಳಿಯಲ್ಲಿ ಚಳಿಯೋ ಚಳಿ..! ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಮಂಗಳೂರು : ಕರಾವಳಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗು ತ್ತಿದ್ದು, ಕನಿಷ್ಠ ಉಷ್ಣಾಂಶ ಇಳಿಮುಖ ಗೊಳ್ಳುತ್ತಿದೆ. ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಬೆಳಗ್ಗೆ, ಸಂಜೆ ಶೀತ ಗಾಳಿ ಜತೆಗೆ ಇಬ್ಬನಿ ಬೀಳುತ್ತಿದ್ದು, ಜ್ವರ,...
ಹಾರುವ ಅಳಿಲಿನ ರಕ್ಷಣೆ : ಮರಳಿ ಕಾಡಿಗೆ ಬಿಟ್ಟ ಅಧಿಕಾರಿಗಳು
ಕಾರವಾರ : ಕದ್ರಾ ಅರಣ್ಯ ವಲಯದ ಗಾಯಗೊಂಡಿದ್ದ ಹಾರುವ ಅಳಿಲನ್ನು ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಇದು ಬಹು ಅಪರೂಪ ಹಾಗೂ...
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಚಿತಾಭಸ್ಮ ಗೋಕರ್ಣದಲ್ಲಿ ವಿಸರ್ಜನೆ.
ಗೋಕರ್ಣ : ಶತಮಾನದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಅಸ್ಥಿಯನ್ನು ಅವರ ಅಭಿವಂದನಾ ಪತ್ರದಲ್ಲಿ ದಾಖಲಿಸಿದಂತೆಯೇ ನದಿ ಹಾಗೂ ಸಮುದ್ರದಲ್ಲಿ ಇಮದು ವಿಸರ್ಜನೆ ಮಾಡಲಾಗಿದೆ. ಅರಬ್ಬಿಯ ಒಡಲಲ್ಲಿ ಲೀನವಾದ ಸಿದ್ದೇಶ್ವರ...
ಕಾರ್ ಹಾಗೂ ಬೈಕ್ ನಡುವೆ ಅಪಘಾತ : ರಮೇಶ ಹೆಗಡೆ ಸಾವು.
ಸಿದ್ದಾಪುರ : ಪಟ್ಟಣದ ಹಾಳದಕಟ್ಟಾದಲ್ಲಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಹಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಹೊಸಗದ್ದೆ ಇಟಗಿ ನಿವಾಸಿ ರಮೇಶ್ ಗಜಾನನ ಹೆಗಡೆ ಮೃತ ದುರ್ದೈವಿ...
ಭೀಕರ ಅಪಘಾತ : ಯುವತಿ ಸಾವು.
ಅಂಕೋಲಾ : ರಾ.ಹೆ. 66 ರ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ಹೊಸ ವರ್ಷದ ಮೊದಲ ದಿನ ಸಂಭವಿಸಿದ ಭೀಕರ ರಸ್ತೆ ಅಪಘಾತ ಹಸಿಯಾಗಿರುವಾಗಲೇ ಅದೇ ಸ್ಥಳದ ಹತ್ತಿರ ಮತ್ತೊಂದು ಭೀಕರ ಅಪಘಾತ...
ನರಸಿಂಹ ದೇವರ ಜಾತ್ರೆ ಸಂಪನ್ನ : ಸಹಸ್ರಾರು ಭಕ್ತರಿಂದ ಪೂಜೆ ಪುನಸ್ಕಾರ.
ಕಾರವಾರ: ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆಯಂದು ನಡೆಯುವ ಮೀನುಗಾರರ ಆರಾಧ್ಯ ದೈವವಾದ ನರಸಿಂಹ ದೇವರ ಜಾತ್ರೆಯು ಅದ್ಧೂರಿಯಾಗಿ ಜರುಗಿತು. ಶಾಸಕರಾದ ರೂಪಾಲಿ ನಾಯ್ಕ ಸೇರಿದಂತೆ ಅನೇಕ ಗಣ್ಯರು ಹಾಗೂ ಸಹಸ್ರರು ಜನರು ಭಾಗವಹಿಸಿ...