ಅಪಘಾತ : ರಸ್ತೆಯಲ್ಲಿ ಹರಿದ ರಕ್ತ..!
ಭಟ್ಕಳ : ತಾಲೂಕಿನ ಮಾವಿನಕಟ್ಟಾ ಕೋಕ್ತಿ ಕ್ರಾಸ್‌ನಲ್ಲಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. 66 ವರ್ಷದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಮೃತ...
ಕಡಲತೀರದಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ವಾಹನ ಸಮುದ್ರಪಾಲು.
ಮುರ್ಡೇಶ್ವರ : ಕಡಲತೀರದಲ್ಲಿ ಘಟನೆ ಪ್ರವಾಸಕ್ಕೆಂದು ಬಂದಿದ್ದವರು ಟಿಟಿ ವಾಹನ ನಿಲ್ಲಿಸಿದ್ದರು. ಅದೇ ವೇಳೆ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನೀರಿನಲ್ಲಿ ಸಿಲುಕಿದ ವಾಹನ ಸಿಲುಕಿದೆ. ಕೊನೆಗೆ ಕ್ರೈನ್ ಮೂಲಕ ವಾಹನವನ್ನು ಮೇಲಕ್ಕೆತ್ತಲಾಯಿತು. ಕಡಲತೀರದಲ್ಲೇ...
ಶಿರಸಿಯಲ್ಲಿ ಮತ್ತೆ ದರೋಡೆ : ಬೆಚ್ಚಿದ ಜನತೆ.
ಶಿರಸಿ : ಬನವಾಸಿ ವ್ಯಾಪ್ತಿಯ ಉಂಚಳ್ಳಿ, ಕಡಗೋಡ, ಕೆರೆಕೊಪ್ಪ ಹಾಗೂ ಹೆಗಡೆಕಟ್ಟಾ ಕ್ರಾಸ್ ಬಳಿ ಎರಡು ಬೈಕ್’ನಲ್ಲಿ ಬಂಡ ದರೋಡೆಕೋರರು ವಾಹನ ಸವಾರರನ್ನು ಅಡ್ಡಗಟ್ಟಿ, ಬೆದರಿಸಿ ಹಣ ದೋಚಿದ ಘಟನೆ ನಡೆದಿದೆ. ಕಳೆದೆರಡು...
ಪತ್ನಿಯನ್ನು ಅನುಮಾನಿಸಿದ ಪತಿ..? ಆತ್ಮಹತ್ಯೆ ಮಾಡುಕೊಂಡ ಪತ್ನಿ.
ಶಿರಸಿ : ತಾಲೂಕಿನ ಕೊಡ್ನಗದ್ದೆಯಲ್ಲಿ ಪತಿ ಪತಿಯರ ನಡುವಿನ ಕಲಹ ಸಾವಿನಲ್ಲಿ ಅಂತ್ಯವಾದ ಪ್ರಕರಣ ವರದಿಯಾಗಿದೆ. ಪತಿಯೇ ಪತ್ನಿಯನ್ನು ಅನುಮಾನಿಸಿ ಆಕೆಗೆ ಮಾಸಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹೆಂಡತಿ ಸಾವಿಗೆ ಶರಣಾದ ಘಟನೆ...
ಅಪಘಾತ : ಟೈಯರ್ ಪಂಚರ್ ತೆಗೆಯುತ್ತಿದ್ದ ಚಾಲಕನ ದೇಹ ಛಿದ್ರ..ಛಿದ್ರ..!
ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ದುಂಡಕುಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಲಾರಿ ಟೈಯರ್ ಪಂಚರ್ ತೆಗೆಯುತ್ತಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಮಟಾ ತಾಲೂಕಿನ ದುಂಡಕುಳಿ ಬಳಿ...
ಮೊಬೈಲ್ ಹ್ಯಾಕ್ ಮಾಡಿ ಮಹಿಳೆಯ ನಗ್ನ ಫೋಟೋ ಕಳಿಸುತ್ತಿದ್ದ ಹ್ಯಾಕರ್ ಅರೆಸ್ಟ್..!
ಹೊನ್ನಾವರ : ಆನ್ಲೈನ್ ಜಾಲ ಅದೆಷ್ಟು ವ್ಯಾಪಿಸಿದೆ ಎಂದರೆ ಎಲ್ಲಿಯೋ ಕೂತು ಇನ್ಯಾವುದೋ ಪ್ರಕರಣದಲ್ಲಿ ಭಾಗವಹಿಸುವ ಕತರ್ನಾಕ್ ಅಸಾಮಿಗಳು ನಮ್ಮ ಜೊತೆಗೆ ಇದ್ದಾರೆ ಎಂದೆನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ವಿವಾಹಿತ ಮಹಿಳೆಯೊಬ್ಬಳ ಖಾಸಗಿ...
ಮಾರಿಯಮ್ಮ ಕನಸಲ್ಲಿ ಬಂದು ಬಾವಿ ತೆಗೆಯಲು ಹೇಳಿದಳು..? ನಿಧಿಗಾಗಿ ಶೋಧ..?
ಕಾರವಾರ : ನಿಧಿಗಾಗಿ ಬಾವಿ ತೋಡುವುದು ಹಾಗೂ ಅನ್ಯ ಮಾರ್ಗಗಳನ್ನು ಅನುಸರಿಸಿ ನಿಧಿ ಆಶೋಧಕ್ಕೆ ಜನತೆ ಮುಂದಾಗುತ್ತಿರುವುದು ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ವಿಶೇಷ ಪ್ರಕರಣ ವರದಿಯಾಗಿದ್ದು ಘಟನೆ ಬಗ್ಗೆ...
ಸಮುದ್ರದಲ್ಲಿ ಮುಳುಗುತ್ತಿದ್ದವರ ರಕ್ಷಣೆ.
ಗೋಕರ್ಣ : ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಹೊಸ ವರ್ಷ ಹಾಗೂ ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ಎಂತಹ...
ಕೇರಳದಲ್ಲಿ ಹಕ್ಕಿ ಜ್ವರ : 6000 ಕ್ಕೂ ಅಧಿಕ ಹಕ್ಕಿಗಳ ಮಾರಣಹೋಮ.
ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿ ಕಳೆದ ಕೆಲವು ದಿನಗಳಿಂದ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ತೀವ್ರ ಆತಂಕವನ್ನು ಉಂಟುಮಾಡಿದೆ. ಹಕ್ಕಿ ಜ್ವರ ಹರಡುತ್ತದೆ ಎಂಬ ಮುನ್ನೆಚ್ಚರಿಕೆಯಿಂದ ಕೇರಳದ ಕೊಟ್ಟಾಯಂ ಜಿಲ್ಲೆಯ 3 ಪ್ರತ್ಯೇಕ ಪಂಚಾಯತ್‌ಗಳಲ್ಲಿ 6,000ಕ್ಕೂ...
ಕುಳಿತಿದ್ದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
ಕಾರವಾರ: ರಾಮನಗರದ ಪಾಟೀಲ ನಾಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಪಾಸಣಾ ಕೇಂದ್ರದ ಕಟ್ಟೆಯ ಮೇಲೆ ಕುಳಿತ ಸ್ಥಿತಿಯಲ್ಲೇ ಡಿಸೆಂಬರ್ 21 ರಂದು ಮೃತಪಟ್ಟಿದ್ದು, ಮೃತನು 30 ರಿಂದ 35 ರ ಪ್ರಾಯದವರಾಗಿರುತ್ತಾರೆ,...