ಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ.

0
ಅಂಕೋಲಾ: ರಾಸಾಯನಿಕ ವಸ್ತು ಹಾಗೂ ಇತರ ಸರಕುಗಳನ್ನು ಸಾಗಿಸುತ್ತಿದ್ದ ಭಾರಿ ಗಾತ್ರದ ಲಾರಿಯೊಂದು ರಾ.ಹೆ. 63ರ ಯಲ್ಲಾಪುರ – ಅಂಕೋಲಾ ಮಾರ್ಗ ಮಧ್ಯೆ ವಜ್ರಳ್ಳಿ ಬಳಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ...

ದಾರಿ ತೋರಲು ಹೋದಾತನೇ ನೀರು ಪಾಲಾದ.

0
ಶಿರಸಿ : ತಾಲೂಕಿನ ಪಾಂಡವರ ಹೊಳೆಬಳಿ ಪ್ರವಾಸಿಗರಿಗೆ ದಾರಿ ತೋರಿಸಲು ಹೋಗಿದ್ದ ವ್ಯಕ್ತಿಯೋರ್ವ ಹೊಳೆಯಲ್ಲಿ ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವು ಕಂಡ ಘಟನೆ ಸಂಭವಿಸಿದೆ. ಗುರುಪಾದ ರಾಮಚಂದ್ರ ಹೆಗಡೆ (53) ಎಂಬುವವರೆ ಸಾವು...

ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಮುದ್ರದಲೆಗೆ ಸಿಲುಕಿ ಸಾವು.

0
ಭಟ್ಕಳ : ಡಿಸೆಂಬರ್ ಸಂದರ್ಭದಲ್ಲಿ ಪ್ರವಾಸಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚು ಹಾಗೂ ಅದರ ಅಪಾಯಗಳೂ ಹೆಚ್ಚು, ಭಟ್ಕಳ ತಾಲೂಕಿನಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ವರದಿಯಾಗಿದೆ. ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಅರಬ್ಬಿ...

ಶವ ಸಂಸ್ಕಾರವನ್ನೂ ನಡೆಸಿ ಮಾನವೀಯತೆ ಮೆರೆದ ಆಸ್ಪತ್ರೆಯ ಸಿಬ್ಬಂದಿ.

0
ಹೊನ್ನಾವರ : ತಾಲೂಕಿನ ಸೇಂಟ್ ಇಗ್ಲೀಶಿಯಸ್ ಆಸ್ಪತ್ರೆಯ ಸಿಬ್ಬಂದಿಗಳು ಅನಾಥ ವೃದ್ಧೆಗೆ 6 ತಿಂಗಳು ಉಚಿತ ಚಿಕಿತ್ಸೆ ನೀಡಿದ್ದಲ್ಲದೆ ನಿಧನರಾದ ವೃದ್ಧೆಯ ಶವ ಸಂಸ್ಕಾರವನ್ನೂ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ. ಕಮಲಾಬಾಯಿ ಎಂಬ ಹೆಸರಿನ...

ಬಾಲಮಂದಿರ ಆವರಣದಲ್ಲಿ ಮಗುವನ್ನು ಬಿಟ್ಟುಹೋದ ಪಾಲಕರು..!

0
ಶಿರಸಿ : ಹಸುಗೂಸನ್ನು ಎಲ್ಲೆಂದರಲ್ಲಿ ಬಿಟ್ಟುಹೋಗುವ ಕನಿಕರವಿಲ್ಲದ ಮನಸ್ಥಿತಿಗೆ ಜನ ತಲುಪುತ್ತಿರುವುದು ತುಂಬಾ ವಿಷಾದದ ಸಂಗತಿ. ಮಗುವನ್ನು ಚಪ್ಪಲಿ ಬಾಕ್ಸ್ ನಲ್ಲಿ ತುಂಬಿಟ್ಟು ರಸ್ತೆಯಲ್ಲಿ ಬಿಟ್ಟಿದ್ದ ಸುದ್ದಿ ಹಸಿಯಾಗಿ ಇರುವಾಗಲೇ ಮೂರು ತಿಂಗಳ...

ಕುದಿವ ಎಣ್ಣೆಯಿಂದ ಬರಿಗೈಯಲ್ಲಿ ವಡೆ ತೆಗೆದು ಭಕ್ತಿಯ ಪರಾಕಾಷ್ಠೆ ಮೆರದ ಅಯ್ಯಪ್ಪ ಮಾಲಾಧಾರಿಗಳು.

0
ಅಂಕೋಲಾ : ಇದೀಗ ಎಲ್ಲೆಡೆಯಲ್ಲಿಯಲ್ಲಿಯೂ ಅಯ್ಯಪ್ಪನ ಆರಾಧನೆಯೇ ನಡೆಯುತ್ತಿದೆ. ಅಯ್ಯಪ್ಪ ಮೂಲಾಧಾರಿಗಳು ಕಠಿಣ ವೃತ ಕೈಗೊಂಡು ಆರಾಧನೆ, ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿರುತ್ತಾರೆ. ಈ ಆರಾಧನೆಯ ಸಂದರ್ಭದಲ್ಲಿ ಪಟ್ಟಣದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಕುದಿಯುವ...

ನೇಣು ಬಿಗಿದುಕೊಂಡು ಆತ್ಮಹತ್ಯೆ.

0
ಗೋಕರ್ಣ: ಜೀವನದಲ್ಲಿ ಜಿಗುಪ್ಪೆಗೊಂಡು ನೇಣು ಬಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹನೇಹಳ್ಳಿಯಲ್ಲಿ ಸೋಮವಾರ ನಡೆದಿದೆ. ಅಂಬೇಡ್ಕರ ಕಾಲೋನಿ ಮುರ್ಕುಂಡೇಶ್ವರ ಗುಡ್ಡದ ನಿವಾಸಿ ಶಿವಾನಂದ ಬೀರಾ ಆಗೇರ (49) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಮೂರು...

ಮಾನಸಿಕ ಅಸ್ವಸ್ಥ ವ್ಯಕ್ತಿ ನಾಪತ್ತೆ

0
ಕಾರವಾರ: ಮಾನಸಿಕ ಅಸ್ವಸ್ಥನೋರ್ವ ಒಂದು ವರ್ಷದ ಹಿಂದೆ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿದ್ದು ಆತನ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಗಾಂವ...

ಬಸ್ ನಿಲ್ದಾಣದಲ್ಲಿ ಬಸ್ ತಡೆಹಿಡಿದು ದಿಢೀರ್ ಪ್ರತಿಭಟನೆ

0
ಅಂಕೋಲಾ : ಕಾರವಾರ ಮತ್ತು ಅರ್ಗಾ ಪ್ರತಿನಿತ್ಯ ಹೊಗುವ ವಿದ್ಯಾರ್ಥಿಳಿಗೆ ಮತ್ತು ನೌಕರರಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೆ ಇರುವುದನ್ನು ಖಂಡಿಸಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ವಿದ್ಯಾರ್ಥಿಗಳು ಮತ್ತು ನೌಕರರು...

ನವಜಾತ ಶಿಶುವನ್ನೇ ರಟ್ಟಿನ ಬಾಕ್ಸ್ ನಲ್ಲಿಟ್ಟು ರಸ್ತೆಯಲ್ಲಿ ಬಿಟ್ಟುಹೋದ ತಾಯಿ.

0
ಕಾರವಾರ : ಹೆತ್ತ ತಾಯಿಯ ಪ್ರೀತಿ ಎಲ್ಲವನ್ನೂ ಮೀರಿಸುವಂತದ್ದು, ಆದರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗುಡ್ಡೆಕೊಪ್ಪದ ಬಳಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಅಂಗವೈಕಲ್ಯ ಹೊಂದಿದ ನವಜಾತ ಗಂಡು ಶಿಶುವನ್ನು ರಸ್ತೆ ಬಳಿ...