ಮಾಂಗಲ್ಯ ಕದ್ದವನು ಪೊಲೀಸರ ಬಲೆಗೆ..!
ಹೊನ್ನಾವರ : ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ಅಪರಿಚಿತ ವ್ಯಕ್ತಿ ಎಗರಿಸಿ ಪರಾರಿಯಾಗಿರುವ ಘಟನೆ ಚಂದಾವರ ಹನುಮಂತ ದೇವಸ್ಥಾನದ ಬಳಿ ನಡೆದಿದ್ದು, ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 24...
ಬೈಕ್ ಅಪಘಾತ: ಪರಮೇಶ್ವರ ಹೆಗಡೆ ಸಾವು
ಸಿದ್ದಾಪುರ: ತಾಲೂಕಿನ ಗೋಳಿಮಕ್ಕಿ ಹೆಗ್ಗರಣಿ ರಸ್ತೆಯ ಶೆಟ್ಟರಕೇರಿ ಹತ್ತಿರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಗುಂಟಗಾರಿನ ಪರಮೇಶ್ವರ ಗಣಪತಿ ಹೆಗಡೆ(84) ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇವರಿಗೆ...
ಪರೇಶ್ ಮೇಸ್ತಾ ಪ್ರಕರಣ : ಬಿ.ಜೆ.ಪಿ ವಿರುದ್ಧ ಗುಡುಗಿದ ಪ್ರಮೋದ ಮುತಾಲಿಕ್..!
ಕಾರವಾರ : ಹೊನ್ನಾವರದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ಶಾಸಕರ ವಿರುದ್ಧವೇ ಗುಡುಗಿದ್ದಾರೆ. ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾಹತ್ಯೆ ಪ್ರಕರಣವನ್ನು ಸಿಬಿಐ ಮರುತನಿಖೆ ಮಾಡದಿದ್ದರೆ ಬಿಜೆಪಿ ಶಾಸಕರು, ಸಂಸದರ ಮನೆ...
ಮಾಂಗಲ್ಯದ ಸರ ಎಗರಿಸಿದ ಅಪರಿಚಿತ ವ್ಯಕ್ತಿ..!
ಹೊನ್ನಾವರ : ತಾಲೂಕಿನಲ್ಲಿ ಕಳ್ಳರ ಹಾವಳಿ ವಿಪರೀತವಾಗುತ್ತಿದ್ದು, ಚಿನ್ನಾಭರಣಗಳ ದರೋಡೆ ಪ್ರಕರಣಗಳು ವರದಿಯಾಗಿದ್ದು ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ತಾಲೂಕಿನ ಚಂದಾವರ ಹನುಮಂತ ದೇವಸ್ಥಾನದ ಬಳಿ ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ...
ಭಾವಚಿತ್ರಕ್ಕೆ ಎಂಜಲು ಉಗಿದು, ಚಪ್ಪಲಿಯಲ್ಲಿ ಹೊಡೆದು ಆಕ್ರೋಶ…!
ಕಾರವಾರ: ಪ್ರಧಾನಿ ಮೋದಿ ವಿರುದ್ಧ ಪಾಕ್ ಸಚಿವ ಭುಟ್ಟೋ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನ ಖಂಡಿಸಿ ಕಾರವಾರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಸುಭಾಷ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ಬಿಲಾವಲ್ ಭಾವಚಿತ್ರ ಹಿಡಿದು...
ಸಾಕ್ಷಿಯ ಹುಡುಕಾಟಕ್ಕೆ ಯಶಸ್ಸು : ಶ್ರೀಧರ ಕುಮಟಾಕರ್ ತಂಡಕ್ಕೆ ಮೆಚ್ಚುಗೆ.
ಕುಮಟಾ : ದಿನಾಂಕ16/12/2022ರಂದು, ಉತ್ತರಕನ್ನಡ (ಕಾರವಾರ) ಜಿಲ್ಲೆಯ ಕಡವಾಡದ ನಿವಾಸಿ. ಮನೆಯಿಂದ ಕಿರಾಣಿ ಸಾಮಾನುಗಳನ್ನು ತರಲೆಂದು ಹೋದವಳು ಮರಳಿ ಮನೆಗೆ ಬಂದಿಲ್ಲವಾಗಿದ್ದು ಸಾಕ್ಷಿಯನ್ನು ಹುಡುಕಿಕೊಡುವಂತೆ ಅವರ ಕುಟುಂಬದವರು ಅಂಗಲಾಚಿದ್ದರು. ನಂತರ ಕುಮಟಾದ "ರಕ್ತ...
ತಾಡಪತ್ರಿ ಹಂಚಬೇಕಾದರೂ ಶಾಸಕರೇ ಇರಬೇಕು ಎಂಬ ಸ್ಥಿತಿ ಇದೆ : ವಿ.ಎಸ್.ಪಾಟೀಲ ವಾಗ್ದಾಳಿ
ಮುಂಡಗೋಡ: ಕ್ಷೇತ್ರದಲ್ಲಿ ಹೆಬ್ಬಾರ್ ಬಂದ ನಂತರ ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಆಯಾ ಗ್ರಾ.ಪಂ., ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಹಂಚಬೇಕಾದ ಕೆಲಸವನ್ನು ಶಾಸಕರೇ ಮಾಡುತ್ತಿದ್ದಾರೆ. ತಾಡಪತ್ರಿ ಹಂಚಬೇಕಾದರೂ...
ಅಪಘಾತ : ಇಬ್ಬರು Spot Death
ಭಟ್ಕಳ: ಮೀನು ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಟ್ಟಳ್ಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ಬೈಕ್ ಸವಾರರನ್ನು ಲೋಕೇಶ ವಿ....
5 ಕಿ.ಮೀ ಕಾಲ್ನಡಿಗೆಯಲ್ಲಿ ರೋಗಿಯನ್ನು ಹೊತ್ತೊಯ್ದ ಗ್ರಾಮಸ್ಥರು
ಅಂಕೋಲಾ: ದೇಶ ಎಷ್ಟೇ ಅಭಿವೃದ್ಧಿಯಾಗಿ ಮುಂದುವರೆಯುತ್ತಿದ್ದರು ಸಹ ಇನ್ನೂ ಅನೇಕ ಗ್ರಾಮಗಳು ಸರಿಯಾದ ಸೂರು, ಅನ್ನ, ನೀರು ಹಾಗೂ ವಾಹನ ಸಂಪರ್ಕವಿಲ್ಲದೆ ಪರಿತಪಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಘಟನೆ ಒಂದು ವರದಿಯಾಗಿದೆ.ಅಂಕೋಲಾ...
ಮಹಿಳೆಯ ಕುತ್ತಿಗೆ ಒತ್ತಿ ಕೊಲ್ಲಲು ಯತ್ನ..? ಮಹಿಳೆಯ ಪತಿಯ ಮೇಲೂ ಸೂಲ್ಮಣೆಯಿಂದ ಹಲ್ಲೆ..?
ಭಟ್ಕಳ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸಾಮಾಜಿಕವಾಗಿ ಮಹಿಳೆಯರು ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಅಂತಹವುದೇ ಪ್ರಕರಣ ಒಂದು ಇದೀಗ ಮತ್ತೆ ಬೆಳಕಿಗೆ ಬಂದಿದೆ. ಭಟ್ಕಳ ತಾಲೂಕಿನ...