ಮಂಚಿಕೇರಿ ಮಹಾಗಜಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದೇವಳಗಳ ಕಳ್ಳತನ ಪ್ರಕರಣಗಳು ಮತ್ತೆ ಮುಂದುವರಿಯುತ್ತಿದ್ದು, ದೇವಾಲಯಗಳಿಗೆ ಕದೀಮರು ಕನ್ನ ಹಾಕುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಗ್ರಾಮದ ಮಹಾಗಜಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ ಎಂದು...
ಲಕ್ಷ ದೀಪೋತ್ಸವ ಕಾರ್ಯಕ್ರಮದ ಮಹಾ ಸಂಕಲ್ಪಪೂಜೆಯಲ್ಲಿ ಭಾಗವಹಿಸಿದ ಸಹಾಯಕ ಆಯುಕ್ತರು.
ಕುಮಟಾ : ತಾಲೂಕಿನ ಬಾಡ ಗುಡೇ ಅಂಗಡಿಯ ಕಾಂಚಿಕಾ ಪರಮೇಶ್ವರಿ ದೇವಿಯ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮದ ಮಹಾ ಸಂಕಲ್ಪಪೂಜೆಯ ನಿಮಿತ್ತ ಇಂದು ಮುಂಜಾನೆ ಕುಮಟಾದ ಸಹಾಯಕ ಕಮಿಷನರ್ ರಾಘವೇಂದ್ರ ಜಗಲ್ಸರ್ ಅವರು...
ಲಾರಿಯಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ವಶಕ್ಕೆ.
ಕಾರವಾರ: ತಾಲೂಕಿನ ಮಾಜಾಳಿಯ ಚೆಕ್‌ಪೋಸ್ಟ್ ಮೂಲಕ ಲಾರಿಯಲ್ಲಿ ಸಾಗಿಸುತ್ತಿದ್ದ 99.5 ಸಾವಿರ ರೂ ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಕಾರವಾರಕ್ಕೆ ಲಾರಿಯಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ಮಾಜಾಳಿಯ...
ಸುಟ್ಟು ಕರಕಲಾದ ಟ್ಯಾಂಕರ್ : ಅಸಹಾಯಕ ಸ್ಥಿತಿಯಲ್ಲಿ ಮಾಲಿಕ.
ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸಕಲ ಬೇಣದಲ್ಲಿ ಭಾರೀ ಟ್ಯಾಂಕರ್ ಲಾರಿಯೊಂದು ಬೆಳಗಾಗುವ ಮೊದಲೇ ರಾತ್ರಿ ನಿಂತ ಜಾಗದಲ್ಲಿಯೇ ಬ್ಯಾಟರಿ ದೋಷ, ಶಾರ್ಟ್ ಸರ್ಕಿಟ್ ಇಲ್ಲವೇ ಇತರೆ ಕಾರಣಗಳಿಂದ ಬೆಂಕಿ ಹೊತ್ತಿ...
ಮೆರವಣಿಗೆಯಲ್ಲಿಯೂ ಕಾಂತಾರಾ ಹವಾ..!
ಅಂಕೋಲಾ : ಇದೀಗ ಎಲ್ಲೆಡೆ ಕಾಂತಾರ ಚಲನಚಿತ್ರದ್ದೇ ಹವಾ..! ಪ್ರತಿಯೊಂದರಲ್ಲಿಯೂ ಹೊಸತನ ತುಂಬಿಕೊಂಡು ಬಂದ ಚಲನಚಿತ್ರದ ಪ್ರಭಾವ ಇದೀಗ ಎಲ್ಲಡೆ ಬಿದ್ದಿದೆ. ನಾಮಧಾರಿ ದಹಿಂಕಾಲ ಉತ್ಸವದಲ್ಲಿ ಕಾಂತಾರಾ ಸ್ತಬ್ದ ಚಿತ್ರ ಗಮನ ಸೆಳೆದಿದೆ....
ಕತ್ತಲ ಕೋಣೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದ ವೃದ್ಧೆ
ಕಾರವಾರ : ಮನೆಯಲ್ಲಿ ವಾಸವಾಗಿದ್ದ ವೃದ್ದೆಯೊಬ್ಬಳು ಅನ್ನ ನೀರು ಇಲ್ಲದೆ ಒದ್ದಾಡುತ್ತಿದ್ದರು ಯಾರೂ ಕೂಡ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತಿದ್ದ ಘಟನೆ ವರದಿಯಾಗಿದೆ. ಈಕೆಯಲ್ಲಿ ವಾಸವಾಗಿದ್ದವಳು ಜೀವಂತವಾಗಿದ್ದಾಳೆ ಎಂಬ ವಿಷಯವು ಯಾರಿಗೂ ತಿಳಿದಿರಲಿಲ್ಲವೇ...
ಬೀಟ್ ಗೆ ಹೋದ ಅರಣ್ಯಾಧಿಕಾರಿ ಮೇಲೆ ಮಾರಾಣಾಂತಿಕ ಹಲ್ಲೆ…!
ಸಿದ್ದಾಪುರ : ಬೀಟ್ ಗೆ ಹೋದ ಸಂದರ್ಭದಲ್ಲಿ ಅರಣ್ಯ ಉಪವಲಯ ಅಧಿಕಾರಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೆ ಯತ್ನ ನಡೆದಿದ್ದು, ಇದೀಗ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬುತ್ತಿದೆ. ತಾಲೂಕಿನ ಕಾನಸೂರು ಉಪ ವಲಯ...
ಮರಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು.
ಮುಂಡಗೋಡ : ಮರಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಡಗೋಡದ ಟಿಬೇಟಿಯನ್ ಕ್ಯಾಂಪ್ ನಂಬರ್ 1ರಲ್ಲಿ ನಡೆದಿದೆ. ಸಂಜು ಕಳಲಕೊಂಡ (32) ಮೃತ ಬೈಕ್ ಸವಾರ. ಈತ ಯಲ್ಲಾಪುರದಿಂದ...
ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ..!
ಅಂಕೋಲಾ : ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ LPG ಗ್ಯಾಸ್ ಟ್ಯಾಂಕರ್ ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಲಕಾಲ ಸುತ್ತಲ ಜನರಲ್ಲಿ ಆತಂಕ ಮೂಡಿಸಿದ ಘಟನೆ ಅಂಕೋಲಾ ಸಮೀಪ ರಾಷ್ಟ್ರೀಯ...
ಬಾಂಬ್ ಗಾಗಿ ಉತ್ತರಕನ್ನಡದ ಹಲವೆಡೆ ಪೊಲೀಸ್ ಕಾರ್ಯಾಚರಣೆ : ಅದೇಕೆ ಅಂತೀರಾ?
ಕಾರವಾರ : ಒಮ್ಮೆ ನೋಡಿದರೆ ಎಲ್ಲರೂ ಭಯಪಡುವ ಘಟನಾವಳಿಗಳು ಅಲ್ಲಲ್ಲಿ ಕಾಣುತ್ತದೆ. ಕರಾವಳಿಯಲ್ಲಿ ಶಂಕಿತ ಉಗ್ರರು ನುಸುಳಿದ್ದು, ಅವರೊಂದಿಗೆ ಬಾಂಬ್‌ಗಳೂ ಇವೆ ಎಂದು ತಿಳಿದಂತೆ ಭದ್ರತಾ ಪಡೆಗಳು ಅಲರ್ಟ್ ಆಗಿ ತಮ್ಮ ಕಾರ್ಯಾಚರಣೆಗಳನ್ನು...