ಹಿಟ್ ಆಂಡ್ ರನ್ : ಬಾಲಕಿ ಸಾವು : ಮಹಿಳೆಗೆ ಗಂಭೀರ ಪೆಟ್ಟು.

0
ಭಟ್ಕಳ: ನಗರ ಠಾಣಾ ವ್ಯಾಪ್ತಿಯ ರಾಷ್ಟಿಯ ಹೆದ್ದಾರಿ ೬೬ರ ಶಂಶುದ್ಧೀನ್ ಸರ್ಕಲ್ ಹತ್ತಿರ ರಸ್ತೆ ದಾಟುತ್ತಿರುವಾಗ ಕಾರು ಡಿಕ್ಕಿಯಾಗಿ ಬಿದ್ದ ಯುವತಿಯ ಮೇಲೆ ಲಾರಿ ಹರಿದು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು...

ಕೋಟಿತೀರ್ಥದಲ್ಲಿ ಮುಳುಗಿ ಮಹಿಳೆ ಸಾವು

0
ಗೋಕರ್ಣ : ಇಲ್ಲಿನ ಕೋಟಿ ತೀರ್ಥದಲ್ಲಿ ಮುಳುಗಿ ಮಹಿಳೆಯೊಬ್ಬಳು ಸಾವನ್ನಪಿದ ಘಟನೆ ವರದಿಯಾಗಿದೆ. ಸಾವನ್ನಪಿದ ಮಹಿಳೆಯನ್ನು ಸ್ಥಳೀಯ ನಿವಾಸಿ ಸುಧಾ ಅನಂತ ಅಡ್ವೇಕರ್ ಎಂದು ಗುರುತಿಸಲಾಗಿದ್ದು, ಈಕೆ ಹೇಗೆ ನೀರಿನಲ್ಲಿ ಮುಳುಗಿದಳು ಎಂಬ...

ಬಸ್ ಬಿಡಿ ಪ್ಲೀಸ್..! ಮನವಿ ಸಲ್ಲಿಸಿದ ವಿದ್ಯಾರ್ಥಿಗಳು

0
ಭಟ್ಕಳ: ಮಂಕಿಯಿಂದ ಭಟ್ಕಳಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್ ಬಿಡುವ ಹಾಗೂ ಸಮಯಕ್ಕೆ ಸರಿಯಾಗಿ ಎರಡು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಮಂಕಿಭಾಗದ ವಿದ್ಯಾರ್ಥಿಗಳು ಶುಕ್ರವಾರದಂದು ಭಟ್ಕಳ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್‌ಗೆ...

ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ..!

0
ದಾಂಡೇಲಿ: ಯಾವುದೋ ವಿಷಯಕ್ಕೆ ಮನನೊಂದ ಯುವಕನೋರ್ವ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಮಾರುತಿ ನಗರದಲ್ಲಿ ಶುಕ್ರವಾರ ನಡೆದಿದೆ. 27 ವರ್ಷ ವಯಸ್ಸಿನ ಶ್ಯಾಮನ್ ಗೌಡ ಪಾಟೀಲ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ...

ತೆರವಾಯ್ತು ಸೂಚನಾ ಬ್ಯಾನರ್..! ಆಡಳಿತ ಮಂಡಳಿಯ ಕಾರ್ಯಕ್ಕೆ ಡಿ.ಸಿ ಯಿಂದ ಬ್ರೇಕ್..!

0
ಗೋಕರ್ಣ : ಮಹಾಬಲೇಶ್ವರ ದೇವಸ್ಥಾನದ ಆಡಳಿತ ಸಮಿತಿಯಿಂದ ರಥಬೀದಿಯಲ್ಲಿ ಹಾಕಿದ್ದ ವಿವಾಧಿತ ಫಲಕ ವನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತೆರವುಮಾಡಲಾಗಿದೆ. ವರದಿಗಳಾಗಿ ವಿಷಯ ಸುದ್ದಿಯಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಪಭುಲಿಂಗ ಕವಲಿಕಟ್ಟಿ ರವರು ಕುಮಟಾ...

ಗೋಕರ್ಣದ ರಸ್ತೆಯಲ್ಲಿಯೂ ಅರೆಬರೆ ಬಟ್ಟೆ ಧರಿಸುವಂತಿಲ್ಲ : ಹೊಸ ರೂಲ್ ಜಾರಿ : ಸಾರ್ವಜನಿಕ ವಲಯದಲ್ಲಿ ಬೇರೆ ಬೇರೆ...

0
ಗೋಕರ್ಣ : ಪ್ರಸಿದ್ಧವಾದ ಶಿವನ ಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪ್ರತಿದಿನ ಹೊಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದು, ಇದೀಗ...

ಏಕಾಏಕಿ ಮನೆಗೆ ಬೆಂಕಿ : ಸುಟ್ಟು ಕರಕಲಾದ ವಸ್ತುಗಳು.

0
ಅಂಕೋಲಾ : ಪಟ್ಟಣದ ವಾಜಂತ್ರಿಕೇರಿಯಲ್ಲಿ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡು ಕೆಲ ಕಾಲ ಸುತ್ತಲ ಜನರಲ್ಲಿ ಆತಂಕ ಮೂಡಿಸಿದ ಘಟನೆಶುಕ್ರವಾರ ರಾತ್ರಿ ನಡೆದಿದೆ. ಘಟನೆಯಿಂದಾಗಿ ಅಪಾರ ಪ್ರಮಾಣದ ಹಾನಿ...

ಕೊಲೆಯಲ್ಲಿ ಅಂತ್ಯವಾದ ಆಸ್ತಿ ಜಗಳ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.

0
ಹೊನ್ನಾವರ : ಇಡೀ ಉತ್ತರ ಕನ್ನಡದ ಜನತೆಯನ್ನು ಬೆಚ್ಚಿ ಬೆಳಿಸಿದ್ದ ಆಸ್ತಿ ಜಗಳ ವಿವಾದದ ಸಂಬಂಧಿಸಿದಂತೆ ನಡೆದ ಕೊಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ. ಹೊನ್ನಾವರ ತಾಲೂಕಿನ ಅರೇಅಂಗಡಿಯ...

ಹೊನ್ನಾವರ- ತಾಳಗುಪ್ಪಾ ರೈಲು ಮಾರ್ಗಕ್ಕಾಗಿ ಪುನಃ ಹೋರಾಟ

0
ಹೊನ್ನಾವರ: ಬಹು ವರ್ಷದ ತಾಲೂಕಿನ ಜನತೆಯ ಬೇಡಿಕೆಯಾದ ಹೊನ್ನಾವರ- ತಾಳಗುಪ್ಪಾ ರೈಲು ಮಾರ್ಗಕ್ಕಾಗಿ ಪುನಃ ಹೋರಾಟ ಆರಂಭಿಸಲು ಮುಂದಾಗಿದ್ದು, ಸಮಾಲೋಚನಾ ಸಭೆ ಜರುಗಿತು.ಉತ್ತರಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ರಚಿಸಿಕೊಂಡು ನ್ಯಾಯಾಲಯದಲ್ಲಿ ಮತ್ತು...

ಶಾಲಾ ಬಸ್ ಪಲ್ಟಿ : ಒಂದು ಸಾವು : ಹಲವರಿಗೆ ಪೆಟ್ಟು.

0
ಶಿರಸಿ : ಇಂದು ಬೆಳಗ್ಗಿನಿಂದ ವಿವಿಧ ಅಪಘಾತದ ಸುದ್ದಿಗಳು ವರದಿಯಾಗುತ್ತಿದ್ದು, ಶಾಲಾ ಬಸ್ ಅಪಘಾತದ ಸುದ್ದಿ ಇದೀಗ ಮತ್ತೆ ವರದಿಯಾಗಿದೆ. ಮಿನಿ ಶಾಲಾ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟು, 12 ಜನ...