ಶಾಲಾ ಬಸ್ ಹಾಗೂ ಟ್ಯಾಂಕರ್ ಡಿಕ್ಕಿ : 20 ಕ್ಕೂ ಹೆಚ್ಚು ಮಕ್ಕಳಿಗೆ ಪೆಟ್ಟು.

0
ಯಲ್ಲಾಪುರ : ಪ್ರವಾಸಕ್ಕೆ ಹೊರಟ ಬಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಹುಬ್ಬಳ್ಳಿಯ ಸೆಂಟ್ ಆಂತೋನಿ ಪಬ್ಲಿಕ್ ಶಾಲೆಯ...

ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು – ಪ್ರತಿದೂರು ದಾಖಲು

0
ಭಟ್ಕಳ : ಮೊದಲೊಮ್ಮೆ ನಡೆದ ಹಲ್ಲೆಯ ನಂತರ ಇದೀಗ ಮತ್ತೊಮ್ಮೆ ಹಲ್ಲೆ ನಡೆಸಿ ವೈಯಕ್ತಿಕ ದ್ವೇಷದ ಕಾರಣ ಪ್ರಕರಣ ದಾಖಲಾದ ಘಟನೆಯೊಂದು ವರದಿಯಾಗಿದೆ . ನವಂಬರ್ 4 ರಂದು ನಡೆದ ಹಲ್ಲೆ ಪ್ರಕರಣಕ್ಕೆ...

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ..!

0
ಕಾರವಾರ : ರಾಜ್ಯ ಸರ್ಕಾರವು ಜನವರಿ 1ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿಯನ್ನು ನೀಡಲಿದೆ. ಕೇರಳದ ಮಾದರಿಯಲ್ಲಿ ರಾಜ್ಯದಲ್ಲೂ ಕುಚಲಕ್ಕಿ ಭತ್ತಕ್ಕೆ ಪ್ರೋತ್ಸಾಹ ಧನ...

ಕಿರಾಣಿ ಅಂಗಡಿ ಹಾಗೂ ಹೊಟೆಲ್‌ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಜೋರು..?

0
ಶಿರಸಿ: ತಾಲೂಕಿನ ಬಿಸಲಕೊಪ್ಪ ಭಾಗದ ಕಿರಾಣಿ ಅಂಗಡಿ ಹಾಗೂ ಹೊಟೆಲ್‌ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಜೋರಾಗಿದ್ದು, ತಕ್ಷಣವೇ ಮದ್ಯ ಮಾರಾಟವನ್ನು ತಡೆಯುವಂತೆ ಎಕ್ಕಂಬಿ ಭಾಗದ ಮಹಿಳೆಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ತಹಶಿಲ್ದಾರರ...

ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಯತ್ನ

0
ದಾಂಡೇಲಿ : ಯುವಕನೋರ್ವ ಬ್ಲೇಡ್‌ನಿಂದ ತನ್ನ ಕೈ ಅನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆನಡೆದಿದೆ. ನಗರದ ಸಮೀಪದ ಕೋಗಿಲಬನ ಗ್ರಾಮದ ನಿವಾಸಿ ಗುರು ಲೋಕರೆ ಎಂಬಾತನೇ ಆತ್ಮಹತ್ಯೆಗೆ ವಿಫಲ ಯತ್ನ...

ಬೈಕ್ ಗೆ ಹಿಂಬದಿಯಿಂದ ಬಡಿದು ಸವಾರನ ಕಾಲಿನ ಮೇಲೆ ಹರಿದ ಟ್ರಕ್..!

0
ಕಾರವಾರ: ಚಲಿಸುತ್ತಿದ್ದ ಬೈಕ್ ಒಂದಕ್ಕೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದು ಬೈಕ್ ನ ಮೇಲೆ ಕುಳಿತಿದ್ದವನ ಕಾಲಿನ ಮೇಲೆ ಹರಿದು ಹೋದ ದುರ್ಘಟನೆ ನಗರದ ಮಯೂರ ವರ್ಮ ವೇದಿಕೆಯ ಬಳಿ ರಾಷ್ಟ್ರೀಯ...

ಅಪಘಾತವಾದಾಗ ಭಯಪಟ್ಟ ಬಾಲಕ ಹೃದಯಾಘಾತದಿಂದ ಸಾವು..!

0
ಭಟ್ಕಳ : ಅಪಘಾತವಾದಾಗ ಬಲವಾದ ಪೆಟ್ಟುಬಿದ್ದು ಸಾಯುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಅಪಘಾತದಿಂದಾಗಿ ಭಯಪಟ್ಟ 14 ರ ಹರೆಯದವನೊಬ್ಬ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಬಾಲಕನೋರ್ವ ತನ್ನ ಕೆಲಸಕ್ಕಾಗಿ ದ್ವಿಚಕ್ರ ವಾಹನದಲ್ಲಿ...

ಗೋಕರ್ಣದ ಕುಡ್ಲೆ ಸಮೀಪ ಕಾಣಿಸಿಕೊಂಡ ಚಿರತೆ : ಭಯದಲ್ಲಿ ಜನತೆ.

0
ಗೋಕರ್ಣ : ಉತ್ತರಕನ್ನಡದ ಬೇರೆ ಬೇರೆ ತಾಲೂಕುಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಭಯದ ವಾತಾವರಣ ಇರುವ ಈ ಸಂದರ್ಭದಲ್ಲಿಯೇ, ಇದೀಗ ಗೋಕರ್ಣದ ಕೊಡ್ಲೆ ಸಮೀಪ ಚಿರತೆಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಸುತ್ತಮುತ್ತಲ ಜನರಲ್ಲಿ...

ಕರ್ನಾಟಕ ತಿರುಪತಿ ಮಂಜುಗುಣಿಯಲ್ಲಿ ವನ ಭೋಜನ, ಲಕ್ಷ ದೀಪೋತ್ಸವ

0
ಶಿರಸಿ: ನವೆಂಬರ್ 8 ರಂದು ಗ್ರಹಣ ಇರುವ ಕಾರಣದಿಂದ ಕರ್ನಾಟಕ ತಿರುಪತಿ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.7ರಂದೇ ವನ ಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ ಎಂದು‌‌ ದೇವಸ್ಥಾನದ‌ ಪ್ರಧಾನ ಅರ್ಚಕ ವಿದ್ವಾನ್...

ಆಸ್ತಿಗಾಗಿ ಕೊಲೆ…? ಹೊನ್ನಾವರ ತಾಲೂಕಿನ ಈ ಘಟನೆಗೆ ಬೆಚ್ಚಿದ ಜನರು.

0
ಹೊನ್ನಾವರ: ಹೊನ್ನಾವರ ತಾಲೂಕಿನ ಅರೇಅಂಗಡಿ - ನಿಲ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಅಣ್ಣನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ...